Adarsha Vidyalaya Entrance Exam 2026–27:6ನೇ ತರಗತಿ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಅಂಕಗಳು ಪ್ರಕಟ – ಇಲ್ಲಿ ಪರಿಶೀಲಿಸಿ
Adarsha Vidyalaya Entrance Exam 2026–27:ಆದರ್ಶ ವಿದ್ಯಾಲಯ 2026–27ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಈಗ ಪರಿಶೀಲಿಸಿ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಮೆನು ವಿಭಾಗದಲ್ಲಿ ನಿಮ್ಮ ಅಂಕಗಳನ್ನು ಸುಲಭವಾಗಿ ವೀಕ್ಷಿಸಿ ಹಾಗೂ ಡೌನ್‌ಲೋಡ್ ಮಾಡಿ.
ಆದರ್ಶ ವಿದ್ಯಾಲಯಗಳ (Adarsha Vidyalaya) 2026–27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯ ಅಂಕಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಲು ವೆಬ್‌ಸೈಟ್‌ನ Menu ವಿಭಾಗದಲ್ಲಿ ಲಭ್ಯವಿರುವ ಲಿಂಕ್ ಅನ್ನು ಬಳಸಬಹುದು.
ಮುಖ್ಯ ಮಾಹಿತಿ:
ಪರೀಕ್ಷೆ: ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ 2026–27
▪️ತರಗತಿ: 6ನೇ ತರಗತಿ ಪ್ರವೇಶ
▪️ಸ್ಥಿತಿ: ಅಂಕಗಳು ಪ್ರಕಟಿಸಲಾಗಿದೆ
ಪರಿಶೀಲನೆ ವಿಧಾನ:
▪️Menu ವಿಭಾಗದಲ್ಲಿ ಲಾಗಿನ್ ಮಾಡಿ
ಅಂಕಗಳನ್ನು ಹೇಗೆ ಪರಿಶೀಲಿಸುವುದು
▪️ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
Menu (ಮೆನು) ವಿಭಾಗವನ್ನು ತೆರೆಯಿರಿ
▪️“6th Std Entrance Exam Marks 2026–27” ಲಿಂಕ್ ಮೇಲೆ ಕ್ಲಿಕ್ ಮಾಡಿ
▪️ನಿಮ್ಮ Registration Number / DOB ನಮೂದಿಸಿ
▪️Submit ಮಾಡಿ ನಿಮ್ಮ ಅಂಕಗಳನ್ನು ವೀಕ್ಷಿಸಿ
▪️ ಮುಖ್ಯ ಸೂಚನೆಗಳು:
ಅಂಕಪಟ್ಟಿಯನ್ನು ಪರಿಶೀಲಿಸುವಾಗ ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ
ಭವಿಷ್ಯದ ದಾಖಲಾತಿಗಾಗಿ ಅಂಕಗಳ ಪ್ರತಿಯನ್ನು ಡೌನ್‌ಲೋಡ್ ಮಾಡಿ
ಆಯ್ಕೆ ಪಟ್ಟಿಗೆ ಸಂಬಂಧಿಸಿದ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ

In a 6 th result see ⏩
6th result
Plz give me adarsh exam result
Yes please send the adarsha vidyalaya kodiihalli entrence exam result
My result
ಗೌತಮಿ
Please show the result
In a 6th class see
Because to study a 6th class
Adarsha result
Prajwal
Result
Result