AISSEE EXAM-2025: ALL INDIA SAINIK SCHOOL ENTRANCE EXAM 2025 MODEL ANSWER KEY HELD ON 05-04-2025

AISSEE EXAM-2025: ALL INDIA SAINIK SCHOOL ENTRANCE EXAM 2025 MODEL ANSWER KEY HELD ON 05-04-2025

AISSEE EXAM-2025:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2025-26ರ ಶೈಕ್ಷಣಿಕ ವರ್ಷಕ್ಕೆ ದೇಶಾದ್ಯಂತ ಸೈನಿಕ್ ಶಾಲೆಗಳು / ಹೊಸ ಸೈನಿಕ ಶಾಲೆಗಳಲ್ಲಿ 6 ಮತ್ತು 9 ನೇ ತರಗತಿ ಪ್ರವೇಶಕ್ಕಾಗಿ ಅಖಿಲ ಭಾರತ ಸೈನಿಕ್ ಶಾಲಾ ಪ್ರವೇಶ ಪರೀಕ್ಷೆ (AISSEE -2025) ನಡೆಸಲಾಗಿದೆ.

ದೇಶಾದ್ಯಂತ 33 ಸೈನಿಕ ಶಾಲೆಗಳಲ್ಲಿ ಆರನೇ ಮತ್ತು ಒಂಬತ್ತನೇ ತರಗತಿಗಳಿಗೆ ಪ್ರತಿವರ್ಷ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಸನ್ 2025-26 ನೇ ಸಾಲಿನ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಇದೇ ಏಪ್ರಿಲ್ 05 ರಂದು ಜರುಗಿದ್ದು ವಿವಿಧ ತರಬೇತಿ ಕೇಂದ್ರಗಳು ಅನಧಿಕೃತ ಕೀ ಉತ್ತರಗಳನ್ನು ಪ್ರಕಟ ಮಾಡಿವೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಶೀಘ್ರದಲ್ಲಿ ಅಧಿಕೃತ ಕೀ ಉತ್ತರಗಳನ್ನು ಬಿಡುಗಡೆ ಮಾಡಲಿದೆ.

 

CLICK HERE TO DOWNLOAD MODEL KEY ANSWERS

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!