Anna bhagya Indira food kit: ಅನ್ನಭಾಗ್ಯ ಯೋಜನೆಗೆ ಹೊಸ ರೂಪ: ‘ಇಂದಿರಾ ಆಹಾರ ಕಿಟ್’ ಮೂಲಕ ಪೌಷ್ಟಿಕ ಕ್ರಾಂತಿ.-2025

Anna bhagya Indira food kit : ಅನ್ನಭಾಗ್ಯ ಯೋಜನೆಗೆ ಹೊಸ ರೂಪ: ‘ಇಂದಿರಾ ಆಹಾರ ಕಿಟ್’ ಮೂಲಕ ಪೌಷ್ಟಿಕ ಕ್ರಾಂತಿ-2025

 

Anna bhagya Indira food kit : ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ “ಇಂದಿರಾ ಆಹಾರ ಕಿಟ್” ನೀಡಲು ತೀರ್ಮಾನ.

ಈ ಯೋಜನೆಗೆ ಒಟ್ಟು ₹61.19 ಕೋಟಿ ವೆಚ್ಚವಾಗಲಿದೆ ಎಂದು ಸಚಿವ ಹೆಚ್‌ಕೆ ಪಾಟೀಲ್ ತಿಳಿಸಿದ್ದಾರೆ

ಈ ಬದಲಾವಣೆಯ ಉದ್ದೇಶ ಅಕ್ಕಿಯ ದುರ್ಬಳಕೆಯನ್ನು ತಡೆಹಿಡಿಯುವುದು ಮತ್ತು ಕಳ್ಳಸಾಗಣೆಗೆ ಕಡಿವಾಣ ಹಾಕುವುದು.

ಆಹಾರ ಕಿಟ್‌ನಲ್ಲಿ ತೊಗರಿಬೇಳೆ 2 ಕೆ.ಜಿ, ಅಡುಗೆ ಎಣ್ಣೆ 1 ಕೆ.ಜಿ, ಸಕ್ಕರೆ 1 ಕೆ.ಜಿ ಮತ್ತು ಉಪ್ಪು 1 ಕೆ.ಜಿ ಇರಲಿದೆ.

ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 5 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ ಒಂದು ಆಹಾರ ಕಿಟ್ ನೀಡಲಾಗುತ್ತದೆ.

ಇಂದಿನವರೆಗೂ ಕುಟುಂಬದ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಸಿಗುತ್ತಿದ್ದು, ಅದು ಅನಗತ್ಯವಾಗಿತ್ತು ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ 1.26 ಕೋಟಿ ಪಡಿತರ ಕಾರ್ಡ್ ಗಳು ಇದ್ದು, 4.49 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸದುಪಯೋಗ ಪಡೆಯಲಿದ್ದಾರೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment