Create SDMC-2025: ಕ್ರಮಬದ್ದವಾಗಿ SDMCಳನ್ನು ರಚಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದಿಂದ ಶಾಲೆಗಳಿಗೆ ಸೂಚನೆ.
Create SDMC:2025 ಸರಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಗಳನ್ನು ರಚಿಸಲು ನಿರ್ಲಕ್ಷ್ಯ ತಳೆದಿದ್ದು, ಕ್ರಮಬದ್ದವಾಗಿ ಸಮಿತಿಗಳನ್ನು ರಚಿಸು ವಂತೆ ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ಶಾಲೆಗಳಿಗೆ ಸೂಚಿಸಿದೆ. …