Crop damage compensation- 2-3 ದಿನಗಳಲ್ಲಿ ಬೆಳೆ ಹಾನಿ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮೆ!
Crop damage compensation:PARIHARA ತಂತ್ರಾಂಶದಲ್ಲಿ ದಾಖಲಾಗಿರುವ 3,26,183 ರೈತರಿಗೆ ₹250.97 ಕೋಟಿ ಪರಿಹಾರ ಮುಂದಿನ 3-4 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಆಗಸ್ಟ್ನಲ್ಲಿ 69% & ಸೆಪ್ಟೆಂಬರ್ನಲ್ಲಿ 63% ಹೆಚ್ಚು ಮಳೆಯಿಂದಾಗಿ 3,24,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿ.
ಹತ್ತಿ, ತೊಗರಿ, ಸೂರ್ಯಕಾಂತಿ, ಅರಿಶಿಣ ಸೇರಿದಂತೆ ಒಟ್ಟು 2,67,560 ರೈತರಿಗೆ 243.41 ಕೋಟಿ ವಿಮೆ ಪರಿಹಾರ ಅನುಮೋದನೆ.
ತೊಗರಿ ಬೆಳೆ ವಿಮೆ ಮಾಡಿಸಿದ 2,56,845 ರೈತರಿಗೆ ₹232.81 ಕೋಟಿ ಮಧ್ಯಂತರ ಪರಿಹಾರ ಜಮೆಯಾಗಲಿದೆ.
ಉದ್ದು, ಹೆಸರು, ಸೋಯಾ, ಅವರೆ ಸೇರಿದಂತೆ ಸ್ಥಳೀಯ ಹಾನಿಗೆ ದೂರು ನೀಡಿದ 22,385 ರೈತರಿಗೆ 18.79 ಕೋಟಿ ವಿಮೆ ಪರಿಹಾರ ಬಿಡುಗಡೆಯಾಗಲಿದೆ.
ಅತಿವೃಷ್ಟಿಯಿಂದ ನೊಂದ ರೈತರಿಗೆ ವಿಳಂಬವಿಲ್ಲದೆ ಸಕಾಲದಲ್ಲಿ ಪರಿಹಾರ ನೀಡುವುದು ಸರ್ಕಾರದ ಆದ್ಯತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.