HRMS 2.0 ಯೋಜನೆ: ನೌಕರರ ಸಂಪೂರ್ಣ ಸೇವಾ ಮಾಹಿತಿ ಹಾಗೂ ವೇತನ ಸೆಳೆಯುವ ತರಬೇತಿಗೆ ಹಾಜರಾಗುವ ಕುರಿತು.

HRMS 2.0 ಯೋಜನೆ: ನೌಕರರ ಸಂಪೂರ್ಣ ಸೇವಾ ಮಾಹಿತಿ ಹಾಗೂ ವೇತನ ಸೆಳೆಯುವ ತರಬೇತಿಗೆ ಹಾಜರಾಗುವ ಕುರಿತು.

HRMS 2.0 ಯೋಜನೆ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ HRMS 1.0 ತಂತ್ರಾಂಶವನ್ನು HRMS 2.0 ಯೋಜನೆಗೆ ಉನ್ನತೀಕರಿಸಲಾಗುತ್ತಿದ್ದು ಈ ಸಂಬಂಧ ದಿನಾಂಕ: 08-12-2025 ಮತ್ತು 09-12-2025 ಬೆಳಿಗ್ಗೆ 11.30ರಿಂದ 1.30 ಮತ್ತು ಅಪರಾಹ್ನ 2.30ರಿಂದ 5.30ರವರೆಗೆ ತರಬೇತಿಯನ್ನು ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು, ವಿಷಯ ನಿರ್ವಾಹಕರು ಕಡ್ಡಾಯವಾಗಿ ಭಾಗವಹಿಸುವುದು.

HRMS 1.0ನಲ್ಲಿನ ನೌಕರರ ಸೇವಾ ಮಾಹಿತಿಗಳು ಪಡೆಯುತ್ತಿರುವ ಭತ್ಯೆಗಳು ಕಟಾವಣೆಗಳು ಮುಂಗಡಗಳು ಮತ್ತು KASS /KGID ಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿಕೊಂಡು ಡಿ.ಡಿ.ಒ ಹಂತದಲ್ಲಿ ನವೀಕರಿಸಿಕೊಳ್ಳುವುದು (Update)

ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) (ಅಭಿವೃದ್ಧಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ವೇತನ ಬಟವಾಡೆ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಕ್ರಮವಹಿಸುವುದು.

ತರಬೇತಿ ಲಿಂಕ್ ಅನ್ನು ವೈಯುಕ್ತಿಕವಾಗಿ ಲಾಗಿನ್ ಆಗುವುದರಿಂದ ಬೇರೆ ಡಿಡಿಓಗಳಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಯಾ ವಿಭಾಗವಾರು ನಿಗದಿಪಡಿಸಿದ ತರಬೇತಿ ದಿನಾಂಕಗಳಂದು ತಾಲ್ಲೂಕಿನ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಒಂದೇ ಕಡೆ ಕಡ್ಡಾಯವಾಗಿ ಹಾಜರಾಗಿ ತರಬೇತಿ ಪಡೆಯಲು ಕ್ರಮವಹಿಸುವುದು.

ತರಬೇತಿಗೆ ಹಾಜರಾಗಲು ಲಿಂಕ್ ಹಾಗೂ ಜಿಲ್ಲಾವಾರು ನಿಗದಿಪಡಿಸಿದ ದಿನಾಂಕಗಳ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.

HRMS 2.0

CLICK HERE TO DOWNLOAD

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!