Intelligence Bureau Recuritment-2025: Applications are invited for the post of Junior Intelligence Officer in the Intelligence Bureau.

Intelligence Bureau Recuritment-2025: ಗುಪ್ತಚರ ಬ್ಯೂರೋ ದಲ್ಲಿ ಜೂನಿಯರ್‌ಇಂಟೆಲಿಜೆನ್ಸ್ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ.

Intelligence Bureau Recuritment-2025ಗುಪ್ತಚರ ಬ್ಯೂರೋ ದಲ್ಲಿ ಜೂನಿಯರ್‌ಇಂಟೆಲಿಜೆನ್ಸ್ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಗುಪ್ತಚರ ಬ್ಯೂರೋ (Intelligence Bureau) 2025ನೇ ಸಾಲಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಜೂನಿಯ‌ರ್ ಇಂಟೆಲಿಜೆನ್ಸ್ ಆಫೀಸರ್‌ ಗ್ರೇಡ್-ಐಐ (ಟೆಕ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು: ಜೂನಿಯರ್‌ ಇಂಟೆಲಿಜೆನ್ಸ್ ಆಫೀಸರ್‌ಗ್ರೇಡ್-ಐಐ

ಹುದ್ದೆಗಳ ಸಂಖ್ಯೆ: 394

ವಿದ್ಯಾರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ,ಪದವಿ, ಬಿಎಸ್ಸಿ, ಬಿಸಿಎ ಅನ್ನು ಪೂರ್ಣಗೋಳಿಸಿರಬೇಕು.

ವಯೋಮಿತಿ:

ಅಭ್ಯರ್ಥಿಯು ಸೆ.14-2025ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳಿಗೆ: 05 ವರ್ಷ

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,500-81,100 ರು. ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ,ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ
ದಾಖಲೆ ಪರಿಶೀಲನೆ,ವೈದ್ಯಕೀಯ ಪರೀಕ್ಷೆ,

ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತ ವೆಬ್‌ಸೈಟ್ https://www.mha.gov.in/ಗೆ ಭೇಟಿ ನೀಡಿ.

ನಿಮಗೆ ಸಂಬಂಧಿಸಿದ Intelligence Bureau ವಿಭಾಗವನ್ನು ಆಯ್ಕೆಮಾಡಿ.

ಜೂನಿಯರ್‌ಇಂಟೆಲಿಜೆನ್ಸ್ ಆಫೀಸ ರ್‌ಗ್ರೇಡ್-ಐಐ (ಟೆಕ್) ಹುದ್ದೆಯ ಅಧಿ ಸೂಚನೆಯನ್ನು ಓದಿ ಅರ್ಹತೆಪರಿಶೀಲಿಸಿ. ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.

ಅರ್ಜಿ ಶುಲ್ಕ:

ನೇಮಕಾತಿ ಪ್ರಕ್ರಿಯೆ ಶುಲ್ಕಗಳು: ಎಲ್ಲಾ ಅಭ್ಯರ್ಥಿಗಳಿಗೆ: 550 ರೂ.

ಪರೀಕ್ಷಾ ಶುಲ್ಕ:

▪️ಪಾವತಿ ವಿಧಾನ: ಆನ್‌ಲೈನ್/ಆಫ್‌ಲೈನ್ ಮೂಲಕ ಎಸ್‌ಸಿ/ಎಸ್‌ಟಿ/ಮಹಿಳಾ/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ :ಇಲ್ಲ

▪️ಯುಆರ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ: 100 ರು.

▪️ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.ಶುಲ್ಕ ಪಾವತಿ ಮಾಡಿ.

▪️ಉದ್ಯೋಗ ಸ್ಥಳ: ಅಖಿಲ ಭಾರತ

ಪ್ರಮುಖ ದಿನಾಂಕಗಳು:

▪️ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ:

ದಿನಾಂಕ:08 -08-2025

▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-09-2025

ಅಧಿಕೃತ ವೆಬ್‌ಸೈಟ್: https://www.mha.gov.in/en

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!