KEA RECURITMENT-2025 ಸರ್ಕಾರಿ ಸಂಸ್ಥೆ/ನಿಗಮ/ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿರುವ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ

KEA RECURITMENT-2025 ಸರ್ಕಾರಿ ಸಂಸ್ಥೆ/ನಿಗಮ/ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿರುವ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ

KEA RECURITMENT-2025: ಸರ್ಕಾರಿ ಸಂಸ್ಥೆ/ನಿಗಮ/ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿರುವ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಎಲ್ಲೆಲ್ಲಿ ನೇಮಕಾತಿ:

1. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

2. ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್

3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

5. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

6. ಕೃಷಿ ಮಾರಾಟ ಇಲಾಖೆ

7. ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು

8. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)

 

1. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

▪️ಪ್ರಥಮ ದರ್ಜೆ ಸಹಾಯಕರು:
(ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ / ರೆವಿನ್ಯೂ ಇನ್ಸ್‌ಪೆಕ್ಟರ್) ವೇತನ: ₹27650-52650/-
ಹುದ್ದೆಗಳು:04

▪️ದ್ವಿತೀಯ ದರ್ಜೆ ಸಹಾಯಕರು: ವೇತನ- ₹21400-42000/-
ಹುದ್ದೆಗಳು:14

2. ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಅಧಿಕಾರಿ (ಲೆಕ್ಕಪತ್ರ ಮಾರುಕಟ್ಟೆ) (ಗ್ರೂಪ್-ಬಿ) (ಬೆಂಗಳೂರು ಸಂಕೀರ್ಣ, ಬೆಂಗಳೂರು ಶಾಖೆ, ದೆಹಲಿ, ಚೆನ್ನೈ,- ವೇತನ: ₹40900-78200/-  ಹುದ್ದೆಗಳು: 07

2) ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ)  (ಬೆಂಗಳೂರು ಸಂಕೀರ್ಣ) ವೇತನ: ₹61300-112900/- ಹುದ್ದೆಗಳು: 02

3) ಕಿರಿಯ ಅಧಿಕಾರಿ (ಸಂಶೋಧನೆ & ಅಭಿವೃದ್ಧಿ)(ಬೆಂಗಳೂರು ಸಂಕೀರ್ಣ) ವೇತನ:₹61300-112900/-  ಹುದ್ದೆಗಳು:01

4) ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ)-(ಬೆಂಗಳೂರು ಸಂಕೀರ್ಣ), ವೇತನ: ₹61300-112900/- ಹುದ್ದೆಗಳು:02

5) ಕಿರಿಯ ಅಧಿಕಾರಿ (ಸಾಮಾಗ್ರಿ / ಉಗ್ರಾಣ ವಿಭಾಗ)(ಬೆಂಗಳೂರು ಸಂಕೀರ್ಣ) ವೇತನ: ₹61300-112900/- ಹುದ್ದೆಗಳು:03


3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)

ವೇತನ: ₹43100-83900/-  ಹುದ್ದೆಗಳು: 04

2) ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್ -ಬಿ)

ವೇತನ:₹43100-83900/- ಹುದ್ದೆಗಳು: 01

3) ಸಹಾಯಕ ಗ್ರಂಥಪಾಲಕ (ಗ್ರೂಪ್-ಸಿ)

ವೇತನ: ₹30350-58250/- ಹುದ್ದೆಗಳು:01

4) ಸಹಾಯಕ (ಗ್ರೂಪ್ ಸಿ)

ವೇತನ: ₹37900-70850/- ಹುದ್ದೆಗಳು: 11

5) ಕಿರಿಯ ಸಹಾಯಕ (ಗ್ರೂಪ್-ಸಿ)

ವೇತನ: ₹21400-42000/- ಹುದ್ದೆಗಳು: 23


4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1)  ಸಹಾಯಕ ಲೆಕ್ಕಿಗ:

ವೇತನ: ₹23990-42800, ಹುದ್ದೆಗಳು:03

2)ನಿರ್ವಾಹಕ:

ವೇತನ: ₹18660-25300 ಹುದ್ದೆಗಳು:60

ಸಹಾಯಕ ಲೆಕ್ಕಿಗ ಮತ್ತು ನಿರ್ವಾಹಕ ಹುದ್ದೆಗಳಿಗೆ ಆಯ್ಕೆಗೊಂಡ ಅರ್ಹ ಅಭ್ಯರ್ಥಿಯನ್ನು ಒಂದು ವರ್ಷದ ಅವಧಿಗೆ ‘ಕೆಲಸದ ಮೇಲೆ ತರಬೇತಿಗೆ ನಿಯೋಜಿಸಲಾಗುವುದು. ಸದರಿ ಅವಧಿಯಲ್ಲಿ ರೂ. 14,000/- ಮಾಸಿಕ ತರಬೇತಿ. ಭತ್ಯೆಯನ್ನು ನೀಡಲಾಗುವುದು.

5. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ದರ್ಜೆ-3 ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಸಹಾಯಕ ಸಂಚಾರಿ ನಿರೀಕ್ಷಕ:

ವೇತನ: ₹22390-33320, ಹುದ್ದೆಗಳು:15

2) ಸಹಾಯಕ ಸಂಚಾರ ನಿರೀಕ್ಷಕ (ಹಿಂಬಾಕಿ):

ವೇತನ: ₹22390-33320, ಹುದ್ದೆಗಳು:04

ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ ಆಯ್ಕೆಗೊಂಡ ಅರ್ಹ ಅಭ್ಯರ್ಥಿಯನ್ನು ಒಂದು ವರ್ಷದ ಅವಧಿಗೆ ಕೆಲಸದ ಮೇಲೆ ತರಬೇತಿ’ಗೆ ನಿಯೋಜಿಸಲಾಗುವುದು. ಸದರಿ ಅವಧಿಯಲ್ಲಿ ರೂ. 14,000/- ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು.

6. ಕೃಷಿ ಮಾರಾಟ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಸಹಾಯಕ ಅಭಿಯಂತರರು (ಸಿವಿಲ್) (ತಾತ್ಕಾಲಿಕ ಹುದ್ದೆಗಳು) (ಗ್ರೂಪ್-ಬಿ):

ವೇತನ: ₹69250-134200, ಹುದ್ದೆಗಳು:10

2) ಕಿರಿಯ ಅಭಿಯಂತರರು (ಸಿವಿಲ್) (ತಾತ್ಕಾಲಿಕ ಹುದ್ದೆಗಳು) (ಗ್ರೂಪ್-ಸಿ):

ವೇತನ: ₹54175-99400, ಹುದ್ದೆಗಳು:05

3) ಮಾರುಕಟ್ಟೆ ಮೇಲ್ವಿಚಾರಕರು:

ವೇತನ: ₹27650-52650, ಹುದ್ದೆಗಳು:30

4) ಪ್ರಥಮ ದರ್ಜೆ ಸಹಾಯಕರು:

ವೇತನ: ₹44425-83700, ಹುದ್ದೆಗಳು:30

5) ದ್ವಿತೀಯ ದರ್ಜೆ ಸಹಾಯಕರು:

ವೇತನ: ₹34100-67600, ಹುದ್ದೆಗಳು:30

6) ಮಾರಾಟ ಸಹಾಯಕರು:

ವೇತನ: ₹34100-67600, ಹುದ್ದೆಗಳು:75

7. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಪ್ರಥಮ ದರ್ಜೆ ಸಹಾಯಕರು:

ವೇತನ: ₹44425-83700, ಹುದ್ದೆಗಳು:50

8. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

1) ಗ್ರಂಥಪಾಲಕ (ಗ್ರೂಪ್ -ಸಿ):

ವೇತನ: ₹33450-62600, ಹುದ್ದೆಗಳು:10


▪️ಶೈಕ್ಷಣಿಕ ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ


▪️ಪಿಂಚಣಿ ಸೌಲಭ್ಯ: ಪಿಂಚಣಿ ರಹಿತ

▪️ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು:

▪️ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 262 ಸೇವೆನಿ 2025 ದಿನಾಂಕ 29.09.2025 ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.


▪️ವಯೋಮಿತಿ ವಿವರ:

* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 38 ವರ್ಷಗಳು
* ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 41 ವರ್ಷಗಳು.
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ: 43 ವರ್ಷಗಳು.

▪️ಪ್ರಶ್ನೆ ಪತ್ರಿಕೆ & ಪಠ್ಯಕ್ರಮ: ಹುದ್ದೆಗಳಿಗೆ ಅನುಗುಣವಾಗಿ ಇದೆ

▪️ಹುದ್ದೆಗಳ ವರ್ಗೀಕರಣ: ಈ ಅಧಿಸೂಚನೆಯ ಕೊನೆಯಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.

▪️ಅರ್ಜಿ ಸಲ್ಲಿಸುವ ವಿಧಾನ:

ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ / ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ, ಒಂದೇ ಅರ್ಜಿಯಲ್ಲಿ ಹುದ್ದೆಗಳನ್ನು ಆಯ್ಕೆ ಮಾಡಿ ಸಲ್ಲಿಸಬೇಕು.

ತಾತ್ಕಾಲಿಕ ವೇಳಾ ಪಟ್ಟಿ:

▪️ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ:2025

▪️ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025

▪️ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ:2025

▪️ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ:2025

ಶುಲ್ಕದ ವಿವರ:

*ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳು (2A-/2B/3A/3B)-

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1. ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು-  * ವಿಶೇಷ ಚೇತನ ಅಭ್ಯರ್ಥಿಗಳು-

▪️ವಿಶೇಷ ಸೂಚನೆ:

ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ

▪️ಶುಲ್ಕ ಭರ್ತಿ ಮಾಡುವ ವಿಧಾನ:

ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕಾಗಿರುತ್ತದೆ.



▪️CLICK HERE TO DOWNLOAD NOTIFICATION

▪️CLICK HERE TO ONLINE APPLICATION

ಇದನ್ನೂ ನೋಡಿ….. 

1) B.Ed Admission 2025 – 26 notification released

2) Indian Bank Specialist Officer Recruitment 2025: ಇಂಡಿಯನ್ ಬ್ಯಾಂಕ್‌ ನಲ್ಲಿ ಸ್ಪೆಷಲಿಸ್ಟ್‌ಗಳ ನೇಮಕ ಪದವಿ, ಸ್ನಾತಕೋತ್ತರ ಪದವೀಧರರಿಗೆ ಭರಪೂರ ಅವಕಾಶ | ಸೇವಾನುಭವ ನಿರೀಕ್ಷೆ

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment