KGID: ವಿವಾಹದ ನಂತರದ ನಾಮನಿರ್ದೇಶನ ವ್ಯಕ್ತಿಯ ಮಾನ್ಯತೆ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:02-06-2025

KGID: ವಿವಾಹದ ನಂತರದ ನಾಮನಿರ್ದೇಶನ ವ್ಯಕ್ತಿಯ ಮಾನ್ಯತೆ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:02-06-2025

KGID: ವಿವಾಹದ ನಂತರದ ನಾಮನಿರ್ದೇಶನ ವ್ಯಕ್ತಿಯ ಮಾನ್ಯತೆ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:02-06-2025 ರಂದು ಪ್ರಕಟವಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮರಣಜನ್ಯ ಪ್ರಕರಣ ಇತ್ಯರ್ಥ ಸಂದರ್ಭದಲ್ಲಿ ಹಕ್ಕಿನ ಮೊತ್ತವನ್ನು ನಾಮನಿರ್ದೇಶಿತ ವ್ಯಕ್ತಿಗೆ ಪಾವತಿ ಮಾಡಲಾಗುತ್ತಿದ್ದು ವಿಮಾದಾರನು ಪಾಲಿಸಿ ಪಡೆಯುವ ಪೂರ್ವದಲ್ಲಿ ತನ್ನ ರಕ್ತಸಂಬಂಧಿಗಳಿಗೆ ಅಥವಾ ಅವನ ಮೇಲೆ ಅವಲಂಬಿತರಾಗಿರುವ ವ್ಯಕ್ತಿಗಳಿಗೆ ಮಾಡಿರುವ ನಾಮನಿರ್ದೇಶನವು ವಿವಾಹದ ನಂತರ ಕಡ್ಡಾಯ ಜೀವ ವಿಮಾ [KGID] ನಿಯಮಾವಗಳಿಗಳ ನಿಯಮ 25 ರನ್ವಯ ಆ ನಾಮನಿರ್ದೇಶನವು ಶೂನ್ಯವಾಗಿ ವಿವಾಹಿತ ಪತಿ/ಪತ್ನಿ ಅಥವಾ ಮಕ್ಕಳ ಪರವಾಗಿ ಮಾನ್ಯಗೊಂಡು ಹಿಂದಿನ ನಾಮನಿರ್ದೇಶನವು ಕಾನೂನುಬದ್ಧವಾಗಿ ಅಮಾನ್ಯವಾಗುತ್ತದೆ.

ಇಂತಹ ಸಂದರ್ಭದಲ್ಲಿ ಹಿಂದಿನ ನಾಮನಿರ್ದೇಶನ ವ್ಯಕ್ತಿಯಿಂದ ಯಾವುದೇ No objection ಅಥವಾ ಆಕ್ಷೇಪಣೆ ಪ್ರಮಾಣ ಪತ್ರವನ್ನು ಪಡೆಯುವ ಅಗತ್ಯವಿರುವುದಿಲ್ಲ.

ಆದರೆ ನ್ಯಾಯಾಲಯ ಪ್ರಕರಣಗಳಿದ್ದಲ್ಲಿ ಇಂತಹ ಪ್ರಕರಣಗಳಿಗೆ ನಾಮ ನಿರ್ದೇಶಿತ ವ್ಯಕ್ತಿಗೆ ಅನುಗುಣವಾಗಿ ಮಾನ್ಯ ನ್ಯಾಯಾಲಯದ ಆದೇಶದಂತೆ ಕ್ರಮವಹಿಸುವುದು.

ಅಲ್ಲದೇ, ಹಕ್ಕು ಪ್ರಕರಣಗಳ ಇತ್ಯರ್ಥದ ಸಂದರ್ಭದಲ್ಲಿ ಹಿಂದಿನ ನಾಮನಿರ್ದೇಶಿತರು ಆಕ್ಷೇಪಣೆ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಹಿಂಬರಹ ನೀಡಲು ಸೂಚಿಸಿದೆ.

CLICK HERE TO DOWNLOAD 

CLICK HERE TO MORE INFORMATION 

ಇದನ್ನೂ ನೋಡಿ….ನಿಮ್ಮ  ಸ್ಯಾಲರಿ ಸ್ಲಿಪ್ ಡೌನ್‌ಲೋಡ್ ಮಾಡಲು ಈ ಲಿಂಕ್ ಬಳಸಬಹುದು

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!