KSPSTA: ಪರಿಶಿಷ್ಟ ಜಾತಿ ಸಮೀಕ್ಷೆ-2025 ಎಸ್‌ಸಿ ಒಳಮೀಸಲಾತಿ ಸಮೀಕ್ಷೆ ಮಾಡುವ ಗಣತಿದಾರರಿಗೆ ಗಳಿಕೆ ರಜೆ ಹಾಗೂ ಗೌರವ ಧನವನ್ನು ಮಂಜೂರು ಮಾಡುವ ಕುರಿತು.
KSPSTA : ಪರಿಶಿಷ್ಟ ಜಾತಿ ಸಮೀಕ್ಷೆ-2025: ಮೇಲಿನ ವಿಷಯ ಹಾಗೂ ಉಲ್ಲೇಖದನ್ವಯ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಬೇಸಿಗೆ ರಜೆಯಲ್ಲಿ ಶಿಕ್ಷಣ ಇಲಾಖೆಯಿಂದ 60 ಸಾವಿರ ಶಿಕ್ಷಕರುಗಳನ್ನು, BLOಗಳನ್ನು ಹಾಗೂ ECOಗಳನ್ನು ಗಣತಿದಾರರನ್ನಾಗಿ (Enumerators) ನಿಯೋಜಿಸುತ್ತಿದ್ದು, ಕಾರಣ ಮಾನ್ಯರವರು ನಿಯಮಾವಳಿಗಳನ್ವಯ ರಜಾ ಅವಧಿಯಲ್ಲಿ ಒಳಮೀಸಲಾತಿ ಸಮೀಕ್ಷೆ ಮಾಡುವ ಗಣತಿದಾರರಿಗೆ ಗಳಿಕೆ ರಜೆ ಹಾಗೂ ಗೌರವ ಧನವನ್ನು ಮಂಜೂರು ಮಾಡಲು KSPSTA ದಿಂದ ಕೋರಿಕೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.