SCIENCE QUIZ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025
Science Quiz: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025, 6ನೇ ವರ್ಷದ ಸರ್ ಸಿ.ವಿ.ರಾಮನ್ ಆನ್‌ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ಉದ್ದೇಶ:
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿಸುವುದು.ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಬಗ್ಗೆ ಮಾಹಿತಿ ನೀಡುವುದು
ವೈಜ್ಞಾನಿಕ ಚಿಂತನೆ ಬೆಳೆಸುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವ ಮೂಡಿಸುವುದು
ಆನ್‌ಲೈನ್ ತಂತ್ರಜ್ಞಾನದ ಬಳಕೆ ಬಗ್ಗೆ ಆಸಕ್ತಿ ಮೂಡಿಸುವುದು.ಯಾರು ಭಾಗವಹಿಸಬಹುದು ಮತ್ತು ಹೇಗೆ ನೊಂದಾಯಿಸಿಕೊಳ್ಳುವುದು :
ಯಾರು ಭಾಗವಹಿಸಬಹುದು ಮತ್ತು ಹೇಗೆ ನೊಂದಾಯಿಸಿಕೊಳ್ಳುವುದು :
8, 9 ಮತ್ತು 10ನೇ ತರಗತಿಯ ಸರ್ಕಾರಿ, ಅನುದಾನಿತ, ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆ, ವಾಟ್ಸಾಪ್ ನಂಬರ್ ಹಾಗೂ 40ರೂಗಳನ್ನು ಶಾಲಾ ಸಂಯೋಜಕರು / ತಾಲ್ಲೂಕು ಸಂಯೋಜಕರು / ಜಿಲ್ಲಾ ಸಂಯೋಜಕರಿಗೆ ಪಾವತಿಸಿ ನೊಂದಾಯಿಸಿಕೊಳ್ಳುವುದು. ಶಾಲೆ/ತಾಲ್ಲೂಕು/ ಜಿಲ್ಲಾ ಸಂಯೋಜಕರು ತಮ್ಮಲ್ಲಿ ನೊಂದಾಯಿಸಿಕೊಂಡ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ರಚಿಸಿಕೊಂಡು ಮಾಹಿತಿ ಒದಗಿಸುವರು.
ವೇಳಾ ಪಟ್ಟಿ :
ನೊಂದಾಯಿಸಿಕೊಳ್ಳಲು ಅವಧಿ : 2025ರ ಫೆಬ್ರವರಿ 10ರ ಸೋಮವಾರ ಸಂಜೆ 5 ಗಂಟೆಯವರೆಗೆ
ಪ್ರಾಯೋಗಿಕ ಪರೀಕ್ಷೆ : 2025ರ ಫೆಬ್ರವರಿ 10ರ ಸೋಮವಾರ ಸಂಜೆ 7ಗಂಟೆಗೆ
ಮೊದಲ ಹಂತದ ಪರೀಕ್ಷೆ
ಫೆಬ್ರವರಿ 11ರ ಮಂಗಳವಾರ ಸಂಜೆ 7 ಗಂಟೆಗೆ. ಫಲಿತಾಂಶ: ಫೆಬ್ರವರಿ 14ರ ಶುಕ್ರವಾರದಂದು
ಅಂತಿಮ ಹಂತದ ಪರೀಕ್ಷೆ :
2025ರ ಫೆಬ್ರವರಿ 16ರಂದು ಬೆಳಗ್ಗೆ 10 ಗಂಟೆಗೆ ಅದೇ ದಿನ ಸಂಜೆಗೆ ಫಲಿತಾಂಶ.
ಬಹುಮಾನ ವಿತರಣೆ ಮತ್ತು ರಾ.ವಿ.ದಿನಾಚರಣೆ ಕಾರ್ಯಕ್ರಮ:
ದಿನಾಂಕ: 28.02.2025 ಅಥವಾ ಅದಕ್ಕಿಂತ ಮೊದಲು.
(ಮೊದಲ ಹಂತದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ವಿದ್ಯಾರ್ಥಿಗಳ ಪ್ರತ್ಯೇಕ ವಾಟ್ಸಾಪ್ ಗುಂಪು ಮಾಡಿಕೊಂಡು ಅವರಿಗೆ ಅಂತಿಮ ಹಂತದ ಪರೀಕ್ಷೆ ನಡೆಸಿ ರಾಜ್ಯಮಟ್ಟದ ಬಹುಮಾನಿತರನ್ನು ಆಯ್ಕೆ ಮಾಡಲಾಗುವುದು)
ಪ್ರಶ್ನೆಗಳು ಹಾಗೂ ಮೌಲ್ಯಮಾಪನ :
ಒಟ್ಟು 50 ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ 8.9 ಮತ್ತು 10ನೇ ತರಗತಿಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುತ್ತವೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಶ್ನೆ ಮತ್ತು ಬಹುಆಯ್ಕೆಯ ಉತ್ತರಗಳಿರುತ್ತವೆ. ಯಾವ ಭಾಷೆಯಲ್ಲಾದರೂ ಉತ್ತರಿಸಬಹುದು. ಸ್ಪರ್ಧೆ ಆನ್‌ಲೈನ್‌ನಲ್ಲಿ ನಡೆಯಲಿದ್ದು ನೊಂದಾಯಿಸಿಕೊಂಡ ಎಲ್ಲರಿಗೂ ಗೂಗಲ್ ಲಿಂಕ್ ಮೂಲಕ ಪ್ರಶ್ನೆಗಳನ್ನು ಕಳಿಸಲಾಗುವುದು. ವಿದ್ಯಾರ್ಥಿಗಳು ಉತ್ತರಿಸಿ ಸಬ್ಸಿಟ್ ಮಾಡಿದ ನಂತರ ಅವರವರ ಅಂಕಗಳು ಅವರಿಗೆ ತಿಳಿಯಲಿದೆ.ಅವಧಿ 30ನಿಮಿಷಗಳಾದರೂ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರು ಆಯ್ಕೆಯಾಗುತ್ತಾರೆ.
ಬಹುಮಾನಗಳ ವಿವರ:
ರಾಜ್ಯಮಟ್ಟದ ಬಹುಮಾನ :
ಪ್ರಥಮ(ರೂ.10,000),
ದ್ವಿತೀಯ(ರೂ.8,000),
ತೃತೀಯ(ರೂ.6,000),
ಹಾಗೂ ಹತ್ತು ಸಮಾಧಾನಕರ ಬಹುಮಾನ(ತಲಾ ರೂ.1.000) ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ,
ಜಿಲ್ಲಾಮಟ್ಟದ ಬಹುಮಾನ :
ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಆಯಾ ಜಿಲ್ಲೆಯ ಕೆಜೆವಿಎಸ್ ಸಮಿತಿಯವರು ನಿರ್ಧರಿಸುವರು.
ಅಭಿನಂದನಾಪತ್ರ :
ಸ್ಪರ್ಧೆಗೆ ನೊಂದಾಯಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನಾ ಪತ್ರ ನೀಡಲಾಗುವುದು
ನೊಂದಾಯಿಸಿಕೊಳ್ಳಲು ಹಾಗೂ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಾಜ್ಯ ಸಂಯೋಜಕರು
ಈ ಬಸವರಾಜು – 9448957666
ಶೈಕ್ಷಣಿಕ ಸಂಯೋಜಕರು
ಚಂದ್ರಶೇಖರ್ ನಾವಂದ – 8660084352
ಬೆಂಗಳೂರು: ನಾ.ಶ್ರೀಧರ್-9243083504,
ಬೆಂ.ಗ್ರಾಮಾಂತರ: ತೂಬುಗೆರೆ ಷರೀಫ್-9343717770,
ಕೋಲಾರ: ಜಗನ್ನಾಥ್ ಕೆ.ವಿ-9663683194,
ಚಿಕ್ಕಬಳ್ಳಾಪುರ: ಕಾವ್ಯ-9071310242,
ಮಂಡ್ಯ : ಹರೀಶ್ ಕುಮಾರ್-9880328224, ಸುಶೀಲ ಪುಟ್ಟಸ್ವಾಮಿ-9986534485.
ಮೈಸೂರು– ಸಂಜಯಕುಮಾರ -8861424579,ಎಂ ಎಸ್ ಲಕ್ಷೀಕಾಂತ -9448780357,
ಚಾಮರಾಜನಗರ– ಭವಾಣಿಶಂಕರ್ -9901218600
ಕೊಡಗು– ಮಧುಕುಮಾರ-9902606686
ದಕ್ಷಿಣ ಕನ್ನಡ- ಪ್ರೇಮಿ ಫರ್ನಾಂಡಿಸ್-9845250328
ಹಾವೇರಿ– ಗಡ್ಡದೇವರಮಠ- 9901118966
ಧಾರವಾಡ– ರಾಜೇಶ್ವರಿ- :8618053147
ಬೆಳಗಾವಿ– ದೇವೇಂದ್ರಕುಮಾರ್- 9845690036
ಬಾಗಲಕೋಟ– ಸಂಜಯ್ ನಡುವಿನಮನಿ -9902756480
ಗದಗ– ಇಸ್ಮಾಯಿಲ್ ಯಾರಿ-9538974150
ಕೊಪ್ಪಳ– ದೇವೇಂದ್ರ ಜಿರ್ಲಿ-9945138298
ಬಳ್ಳಾರಿ– ರಾಜೇಶ್ವರಿ- 9482259166
ರಾಯಚೂರು– ಕೆ.ಚಂದ್ರಶೇಖರ್-9916334136
ಯಾದಗಿರಿ: ಡಾ.ಸಿ.ಆರ್.ಕಂಬಾರ್-9964662849,
ಬೀದರ್: ಡಾ.ರಾಜಶೇಖರ ಮಠಪತಿ-9480719736,
ಚಿತ್ರದುರ್ಗ: ಡಾ.ಕೆ.ಎನ್.ಮಹೇಶ್-9611432527,
ದಾವಣಗೆರೆ: ಶ್ರೀಧರಮಯ್ಯ-6363708896,
ಶಿವಮೊಗ್ಗ: ಲೋಕೇಶ್ವರಪ್ಪ-9449472882,
ಹಾಸನ: ಡಿ.ವಿಶ್ವನಾಥ್-7975939656,
ಚಿಕ್ಕಮಗಳೂರು: ತಮ್ಮಣ್ಣ -8277146786,
ವಿಜಯನಗರ :ಸುಮಾ -636157558,
ಮಧುಗಿರಿ:ಶಾಂತಕುಮಾರ್-9620975679