Swachhta hi seva/Swachhtaye seva: ದಿನಾಂಕ: 17-09-2025 ರಿಂದ 02-10-2025 ರವರೆಗೆ “ಸ್ವಚ್ಛತಾ ಹೀ ಸೇವಾ/ಸ್ವಚ್ಛತೆಯೇ ಸೇವೆ” ಆದೋಲನವನ್ನು ಹಮ್ಮಿಕೊಳ್ಳುವ ಬಗ್ಗೆ.
Swachhta hi seva/Swachhtaye seva: ಸ್ವಚ್ಛತೆಯೇ ಸೇವೆ/ಸ್ವಚ್ಛತಾ ಹೀ ಸೇವಾ (SHS) ಅಭಿಯಾನವನ್ನು ಸೆಪ್ಟೆಂಬರ್ 17, 2025 ರಂದು ಪ್ರಾರಂಭಿಸುವಂತೆ ತಿಳಿಸಿದೆ.
SHS-2025 ರ ತಲೆಬರಹ ” ಸ್ವಚ್ಛೋತ್ಸವ ” ಅಡಿಯಲ್ಲಿ ದಿನಾಂಕ: 02-10-2025 ರಂದು ರಾಷ್ಟ್ರಪಿತನ ಜಯಂತಿಯ ಪ್ರಯುಕ್ತ ಗೌರವಾರ್ಥವಾಗಿ ಸ್ವಚ್ಛ ಭಾರತ ದಿವಸ (SHD) ಎಂದು ಆಚರಿಸುವಂತೆ ತಿಳಿಸಿದೆ.
ದಿನಾಂಕ: 16-09-2025 ರಿಂದ 30-09-2025 ರ ವರೆಗೆ ಈ ಕೆಳಗಿನಂತೆ ಶಾಲೆಗಳಲ್ಲಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಸದರಿ ಕಾರ್ಯಕ್ರಮದ ವರದಿಯನ್ನು ಈ ಕಚೇರಿಗೆ ಸಲ್ಲಿಸುವದು.
ಚಟುವಟಿಕೆಗಳ ವಿವರ ಈ ಕೆಳಗಿನಂತೆ ಇದೆ.
1) ದಿನಾಂಕ: 16-09-2025 – ಸ್ವಚ್ಛತಾ ಶಪಥ ದಿನ
2) ದಿನಾಂಕ: 17-09-2025 – ಸ್ವಚ್ಛತಾ ಜಾಗೃತಿ ದಿನ
3) ದಿನಾಂಕ: 18-09-2025 – ಸ್ವಚ್ಛತಾ ಜಾಗೃತಿ ದಿನ
4) ದಿನಾಂಕ: 19-09-2025 – ಗ್ರೀನ್ ಸ್ಕೂಲ್ ಡ್ರೈವ್ ದಿನ.
5) ದಿನಾಂಕ: 20-09-2025 – ಕಮ್ಯೂನಿಟಿ ಔಟ್‌ರಿಚ್ ದಿನ
6) ದಿನಾಂಕ:21-09-2025 – ಕಮ್ಯೂನಿಟಿ ಔಟ್‌ರಿಚ್ ದಿನ
7) ದಿನಾಂಕ:22-09-2025 – ಹ್ಯಾಂಡ್ ವಾಶ್ ದಿನ
8) ದಿನಾಂಕ: 23-09-2025 – ಹ್ಯಾಂಡ್ ವಾಶ್ ದಿನ
9) ದಿನಾಂಕ: 24-09-2025 – ಸ್ವಚ್ಛತಾ ಭಾಗವಹಿಸುವಿಕೆ ದಿನ
10) ದಿನಾಂಕ: 25-09-2025- ಸ್ವಚ್ಛತಾ ಭಾಗವಹಿಸುವಿಕೆ ದಿನ
11) ದಿನಾಂಕ: 26-09-2025 – ವೈಯಕ್ತಿಕ ಸ್ವಚ್ಛತಾ ದಿನ
12) ದಿನಾಂಕ: 27-09-2025 – ಸ್ವಚ್ಛತಾ ಶಾಲಾ ಪ್ರದರ್ಶನ ದಿನ
13) ದಿನಾಂಕ: 28-09-2025 – ಸ್ವಚ್ಛತಾ ಕ್ರೀಯಾ ಯೋಜನೆ ದಿನ
14) ದಿನಾಂಕ: 29-09-2025 – ಸ್ವಚ್ಛತಾ ಕ್ರೀಯಾ ಯೋಜನೆ ದಿನ
15) ದಿನಾಂಕ:30-09-2025 – ಬಹುಮಾನ ವಿತರಣಾ ದಿನ
ಸದರಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ ವಿವರವನ್ನು ಹಾಗೂ ಫೋಟೋಗಳನ್ನು ಈ ಪತ್ರಕ್ಕೆ ಲಗತ್ತಿಸಿದ ನಮೂನೆಯಲ್ಲಿ ಪ್ರತಿ ದಿನ ಈ ಕಚೇರಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸುವದು
CLICK HERE – swachata hi swacha format daily report
1 thought on “Swachhta hi seva/Swachhtaye seva: ದಿನಾಂಕ: 17-09-2025 ರಿಂದ 02-10-2025 ರವರೆಗೆ “ಸ್ವಚ್ಛತಾ ಹೀ ಸೇವಾ/ಸ್ವಚ್ಛತೆಯೇ ಸೇವೆ” ಆದೋಲನವನ್ನು ಹಮ್ಮಿಕೊಳ್ಳುವ ಬಗ್ಗೆ.”