Today news Highlights Dated:16-02-2025
Today News: ಇಂದಿನ ಶಿಕ್ಷಣ, ಕ್ರೀಡೆ, ಪ್ರಚಲಿತ ವಿದ್ಯಮಾನ, ಉದ್ಯೋಗ ಇತ್ಯಾದಿ ಸುದ್ದಿಗಳು.
👉🏿 *ನೂತನ ಆದಾಯ ತೆರಿಗೆ ವಿಧೇಯಕ; ಇದೆಷ್ಟು ಸರಳ?*
👉🏿 *ಹಿಂದುಳಿದ ಮಕ್ಕಳಿಗೆ ಕಲಿಕಾಮೃತ*
👉🏿 *ತಕ್ಷಣ ಅಕ್ರಮ ಫೈನಾನ್ಸ್ ಬಂದ್‌ಗೆ ಸಿಎಂ ಸೂಚನೆ*
👉🏿 *ಕರೆಂಟ್ ಇನ್ನು ದುಬಾರಿ!*
👉🏿 *ಲಾಭದ ಪಥದಲ್ಲಿ BSNL*
👉🏿 *ಕೆಎಎಸ್ ಕನ್ನಡ ಮಾಧ್ಯಮದವರಿಗೆ ಅನ್ಯಾಯವಾಗಿಲ್ಲ: ಕೆಪಿಎಸ್ಸಿ ಸ್ಪಷ್ಟನೆ*
👉🏿 *ಯುಜಿ ಸಿಇಟಿ: ಅರ್ಜಿ ಸಲ್ಲಿಕೆ ದಿನ 24ರವರೆಗೆ ವಿಸ್ತರಣೆ*
👉🏿 *20ಕ್ಕೆ ಸರ್ಕಾರಿ ನೌಕರರ ಸಂಘದ ಸಮಾವೇಶ*
👉🏿 *ಸಿಬಿಎಸ್‌ಇ 10-12ನೇ ತರಗತಿ ಪರೀಕ್ಷೆ ಆರಂಭ*
👉🏿 *1ಲಕ್ಷರೂ. ದಾಟುವುದೇ ಬಂಗಾರ?*
👉🏿 *ಪಾಪಿಗೂ ಭವಿಷ್ಯವಿದೆ!*
👉🏿 *ಬೊಕ್ಕಸ ಭರ್ತಿ ಮಾಡುವವರ ಜೇಬು ಖಾಲಿ!*
👉🏿 *ಡೆಂಘೀ ಹರಡಲು ಕಾರಣರಾಗುವವರ ಮೇಲೆ ಕ್ರಮ ಕೈಗೊಳ್ಳಿ: ಹೈಕೋರ್ಟ್*
👉🏿 *ಗುಪ್ತಚರ ಇಲಾಖೆ ಹುದ್ದೆಗಳಿಗೆ ಮತ್ತೆ ಹಳೆ ಹೆಸರುಗಳನ್ನೇ ತರಲು ಗುಪ್ತ ಗುಪ್ತ ಸಿದ್ಧತೆ*
👉🏿 *ಕಾಲ್ತುಳಿತಕ್ಕೆ 15 ಸಾವು*
👉🏿 *ಹೆಚ್ಚು ವರದಕ್ಷಿಣೆ ತರದ ಸೊಸೆಗೆ ಎಚ್‌ಐವಿ ಇಂಜೆಕ್ಷನ್ ಚುಚ್ಚಿದರು!*
👉🏿 *ಉಗ್ರರ ಜತೆಗೆ ನಂಟು ಮೂವರು ನೌಕರರು ವಜಾ*
👉🏿 *ಕ್ಷುದ್ರ ಗ್ರಹದಿಂದಾಗುವ ಹಾನಿ ತಪ್ಪಿಸಲು ಚೀನಾದಿಂದ ಗ್ರಹ ರಕ್ಷಣಾ ಪಡೆ ರಚನೆ*
👉🏿 *ವೆಚ್ಚ ಕಡಿತ ಯೋಜನೆ: ಅಮೆರಿಕದ 9500 ಸರ್ಕಾರಿ ಉದ್ಯೋಗಿಗಳೇ ವಜಾ!*
👉🏿 *ಕೊನೇ ಎಸೆತದಲ್ಲಿ ಡೆಲ್ಲಿ ರೋಚಕ ಜಯಭೇರಿ*
👉🏿 *ಸಲೀಮಾ ಪಡೆಗೆ 3-2 ಜಯ*