Karnataka Adarsha Vidyalaya exam-2025 Model question paper pdf download.
Adarsha Vidyalaya exam-2025-26ನೇ ಸಾಲಿನಿಂದ ಆದರ್ಶ ವಿದ್ಯಾಲಯಗಳು ಪ್ರಾರಂಭವಾಗಿದ್ದು, ಪ್ರತಿ ವರ್ಷದಂತೆ 2025-26ನೇ ಸಾಲಿನಲ್ಲೂ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿಗಾಗಿ, ರಾಜ್ಯದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು.
ಈ ಪ್ರವೇಶ ಪರೀಕ್ಷೆಯು ದಿನಾಂಕ 23.04.2021 ರ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ (2 ಗಂಟೆ 30 ನಿಮಿಷಗಳು) ನಡೆಯುತ್ತದೆ.
ಹಾಲ್ ಟಿಕೆಟ್‌ಗಳನ್ನು ಮಾರ್ಚ್ 15, 2025 ರಿಂದ ಡೌನ್‌ಲೋಡ್ ಮಾಡಬಹುದು.
ಪ್ರವೇಶ ಪರೀಕ್ಷೆಗೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿ ಮಾರ್ಚ್ 07, 2025 ರಂದು ಪ್ರಕಟಿಸಲಾಗುವುದು.
ಅಂಕಗಳನ್ನು ಏಪ್ರಿಲ್ 5, 2025 ರಂದು ಪ್ರಕಟಿಸಲಾಗುವುದು.
ಪ್ರವೇಶ ಪರೀಕ್ಷೆಯ ವಿಧಾನ
ಪ್ರಶ್ನೆಪತ್ರಿಕೆ ಮತ್ತು ಒ.ಎಂ.ಆರ್‌ನ ಸ್ವರೂಪ:-
ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಮುದ್ರಿತವಾಗಿರುತ್ತದೆ. ಇದು 100 ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆಪತ್ರಿಕೆಯಾಗಿದ್ದು, ತಲಾ 1 ಅಂಕದಂತೆ 100 ಅಂಕಗಳನ್ನು ಹೊಂದಿರುತ್ತದೆ.
ಪ್ರಶ್ನೆಪತ್ರಿಕೆಯು ವಸ್ತುನಿಷ್ಠ (Objective Type) ಮಾದರಿಯ ಪ್ರಶ್ನೆಗಳನ್ನು ಹೊಂದಿರುತ್ತದೆ.
ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳಾಗಿರುತ್ತದೆ.
ವಿದ್ಯಾರ್ಥಿಗಳು ಉತ್ತರಿಸಲು ಒ.ಎಂ.ಆರ್ ಹಾಳೆಯನ್ನು ನೀಡಲಾಗುವುದು.
ಪ್ರಶ್ನೆಪತ್ರಿಕೆಯು A. B. C. D ಎಂಬ 4 ವರ್ಷನ್‌ಗಳಲ್ಲಿ ಇರುತ್ತದೆ.
ವಿದ್ಯಾರ್ಥಿಗಳು ಒ.ಎಂ.ಆರ್‌ನಲ್ಲಿ ಉತ್ತರಗಳನ್ನು Shade ಮಾಡಲು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ಬಳಸಬೇಕಾಗುತ್ತದೆ.
ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಕಾರ್ಯವನ್ನು ಇವಾಗಿನಿಂದಲೇ ಆರಂಭ ಮಾಡಬೇಕು. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಂದೆ ನಡೆದ 14 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ನೀಡಲಾಗಿದ್ದು, ಡೌನ್ಲೋಡ್ ಮಾಡಿಕೊಂಡು ಅಭ್ಯಾಸಕ್ಕೆ ಬಳಸಬಹುದು.
Adarsha Vidyalaya Entrance Exam Model Question Papers
Question Paper-1 | 2011 | |
Question Paper-2 | 2012 | |
Question Paper-4 | 2013 | |
Question Paper-5 | 2014 | CLICK HERE |
Question Paper-6 | 2015 | CLICK HERE |
Question Paper-7 | 2016 | CLICK HERE |
Question Paper-8 | 2017 | CLICK HERE |
Question Paper-9 | 2018 | CLICK HERE |
Question Paper-10 | 2019 | CLICK HERE |
Question Paper-11 | 2020 | CLICK HERE |
Question Paper-12 | 2021 | |
Question Paper-13 | 2022 | |
Question Paper-14 | 2023 | |
Question Paper-15 | 2024 | CLICK HERE |