TODAY NEWS HIGHLIGHTS Dated:15-02-2025.
News- ಇಂದಿನ ಶಿಕ್ಷಣ, ಕ್ರೀಡೆ,ಇತರೆ ಪ್ರಮುಖ ಸುದ್ದಿಗಳು ಮಾಹಿತಿಗಾಗಿ ನೋಡಬಹುದು.
👉🏿 ಪಿಂಚಣಿ ಪರಿಷ್ಕರಣೆ: ಆದೇಶ ರದ್ದು
👉🏿 ಕಂಪ್ಯೂಟರ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ
👉🏿 ಹೆಸರಿನ ಬದಲು ಕಾಯಿದೆ ತಿದ್ದುಪಡಿ ಮಾಡಿ
👉🏿 ತುಂಬಿದ ಕೊಡ ತುಳುಕಿತಲೇ ಪರಾಕ್
👉🏿 ದುರಸ್ತಿಗೆ ಕಾಯುತ್ತಿವೆ ಶಾಲಾ ಕಟ್ಟಡಗಳು
👉🏿 ಪರೀಕ್ಷಾ ಸಾಧನೆಗೆ ಚೈತನ್ಯದ ಅಭಿಪ್ರೇರಣೆ
👉🏿 9 ವಿವಿ ಮುಚ್ಚಲು ಸರ್ಕಾರ
ತೀರ್ಮಾನ,ಯಾವ್ಯಾವ ವಿವಿ ಮುಚ್ಚಲಿವೆ?
👉🏿 ಡೀಲ್ ಮೆಗಾ ಡೀಲ್!
👉🏿 ಶೀಘ್ರದಲ್ಲೇ ಹೊಸ ಮುಖ್ಯ ಚುನಾವಣಾ ಆಯುಕ್ತರ ನೇಮಕ
👉🏿 ಪರೀಕ್ಷೆಗೆ ಹಾಜರಾಗಲು ಅವಕಾಶ ಆದೇಶ ಎತ್ತಿ ಹಿಡಿದ ಹೈಕೋರ್ಟ್
👉🏿 ನ್ಯಾಕ್‌ನಿಂದ 46 ಕಾಲೇಜು ದೂರ!
👉🏿 ಶೀಘ್ರವೇ ಗೃಹಲಕ್ಷ್ಮಿ ಹಣ ಜಮೆ
👉🏿 ವ್ಯಾಜ್ಯ ತಡೆಯೇ ಹೊಸ ಕಾಯಿದೆ ಗುರಿ
👉🏿 ಮಾನವೀಯತೆಯ ಸೇವಕ ಸಂತ ಸೇವಾಲಾಲ್
👉🏿 ಸಗಟು ಹಣದುಬ್ಬರ ಶೇ.2.31ಕ್ಕೆ ಇಳಿಕೆ
👉🏿 ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಣೆಗೆ ಅನುಮತಿ
👉🏿 ಇಂಟೆಲಿಜೆನ್ಸ್ ಪೊಲೀಸರಿಗೆ ಪದನಾಮ ಸಂಕಷ್ಟ!
👉🏿 ಮಾ.28ರಿಂದ ಕೆಪಿಎಸ್ಸಿ ಮುಖ್ಯ ಪರೀಕ್ಷೆ ನಿಗದಿ
👉🏿 ಟ್ರಂಪ್ ಉಡುಗೊರೆ ಮಳೆ
👉🏿 ಯುದ್ಧ ಟ್ಯಾಂಕ್‌ಗಳ ಸಂಪರ್ಕಕ್ಕೆ ‘ಎಐ’ ನೆರವು
👉🏿 ಅಮೆರಿಕದಲ್ಲಿ ಮೋದಿ- ಟ್ರಂಪ್ ಕಾರ್ಡ್
👉🏿 ಆರ್‌ಸಿಬಿ ಶುಭಾರಂಭ
👉🏿 ರೋಹಿತ್ ಪಡೆಗೆ ಬಲ ತಂದ ಇಂಗ್ಲೆಂಡ್ ಸರಣಿ