Today News Highlights Dated:27-02-2025
Today News: ಇಂದು ಶಿಕ್ಷಣ, ಕ್ರೀಡಾ, ಉದ್ಯೋಗ, ಪ್ರಚಲಿತ ವಿದ್ಯಮಾನ, ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ ವಿವಿಧ ಸುದ್ದಿಗಳು ಇಲ್ಲಿವೆ.
▪️ ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ‘ಆರೋಗ್ಯ ಸಂಜೀವಿನಿ’ ಸೌಲಭ್ಯ?
▪️ ಉದ್ಯೋಗಿಗಳಿಗಷ್ಟೇ ಅಲ್ಲ, ಜನರಿಗೂ ಪಿಂಚಣಿ ಯೋಜನೆಗೆ ಕೇಂದ್ರ ಚಿಂತನೆ
▪️ ರಾಜ್ಯದ ಹಳೆ ವಿವಿಗಳಲ್ಲಿ ಪಿಂಚಣಿಗೂ ಕಾಸಿಲ್ಲ!
▪️ ಇನ್ನು ಎಲ್ರಿಗೂ ಸಿಗುತ್ತೆ ಪೆನ್ಸನ್
▪️ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ
▪️ ಇ-ಮೇಲ್ನಲ್ಲಿ ನೋಟಿಸ್, ನಿಯಮ ತಿದ್ದುಪಡಿ
▪️ ಮಹಾಕುಂಭ ಸಂಪನ್ನ 45 ದಿನದಲ್ಲಿ 66 ಕೋಟಿ ಭಕ್ತರಿಂದ ಪುಣ್ಯಸ್ನಾನ
▪️ ಸಮನ್ವಯಕ್ಕೆ ಪಣ, ಹೂಡಿಕೆ ಅನುಷ್ಠಾನಕ್ಕೆ ಗಮನ
▪️ 43 ಕೋಟಿ ರೂಪಾಯಿಗೆ ಅಮೆರಿಕ ಗೋಲ್ಡ್ ಕಾರ್ಡ್!
▪️ ತಿಂಗಳಿಡೀ ಗೈರಾದವರಿಗೂ ವೇತನ!
▪️ ನಿದ್ರೆ-ಕೆಲಸ ಮಧ್ಯೆ ಸಮತೋಲನ ಅತ್ಯಗತ್ಯ
▪️ ರಾಜ್ಯ ನಿಯೋಗಕ್ಕೆ ಕೇಂದ್ರ ಜಲಶಕ್ತಿ ಸಚಿವರಿಂದ ಮತ್ತೆ ಬುಲಾವ್
▪️ ಪೋಕ್ಸೋ ಕೇಸ್ ವಾಪಸ್ಗೆ ಕಾನೂನು ತೊಡಕು
▪️ ಸ್ವಾಮಿತ್ವ ಅಂತಿಮ ದಾಖಲೆ ಕ್ಷೇಮ
▪️ ಕೋರ್ಟ್ ಪ್ರಕರಣಗಳಿಗಾಗಿ 400 ಕೋಟಿ ರೂ. ಖರ್ಚು
▪️ ಶಕ್ತಿ ಯೋಜನೆ 400 ಕೋಟಿ ಟಿಕೆಟ್
▪️ ಆರ್ಥಿಕ ಶಿಸ್ತು ಸೀಮೋಲ್ಲಂಘನೆಯತ್ತ ರಾಜ್ಯದ ದಾಪುಗಾಲು
▪️ ರಷ್ಯಾಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ
▪️ ಕ್ಷೇತ್ರ ಮರುವಿಂಗಡಣೆ ದಕ್ಷಿಣಕ್ಕೆ ಹಾನಿಯಿಲ್ಲ
▪️ ಚುನಾವಣೆ ಸ್ಪರ್ಧೆಗೆ ಆಜೀವ ನಿಷೇಧ ಬೇಡ
▪️ ಇಬ್ರಾಹಿಂ ಆರ್ಭಟ ಆಂಗ್ಲರು ಔಟ್
▪️ ಕೇಂದ್ರಕ್ಕೆ ಈಗ ತೆಲಂಗಾಣ ಸಡ್ಡು: ಎಲ್ಲ ಶಾಲೆಗಳಲ್ಲಿ ಇನ್ನು ತೆಲುಗು ಕಡ್ಡಾಯ
▪️ ಮಕ್ಕಳ ಸಾಕ್ಷಿ ಊರ್ಜಿತ, ಸಾಕ್ಷಿಗೆ ಕನಿಷ್ಠ ವಯೋಮಿತಿ ಇಲ್ಲ: ಸುಪ್ರೀಂಕೋರ್ಟ್
▪️ ದೇಶದ ಜನ ಊಟ, ನಿದ್ದೆಗೆ ನೀಡುವ ಸಮಯ ಇಳಿಕೆ!
▪️ ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಏರಿಕೆ
▪️ ಇಂಗ್ಲೆಂಡ್ ಹೊರದಬ್ಬಿದ ಆಫ್ಘ್ ನ್
CLICK HERE MORE NEWS