Tody News: Good news for government employees
NPSನಿಂದ OPS ವ್ಯಾಪ್ತಿಗೆ ಬಂದಿರುವ 13500 ನೌಕರರಿಗೆ OPS ಸೌಲಭ್ಯ ಪಡೆಯಲು ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿದೆ.
▪️ಸರ್ಕಾರಿ ನೌಕರರಿಗೆ ಶಿವರಾತ್ರಿ ಸಿಹಿ,ದೃಢೀಕರಣ ಪತ್ರವಿದ್ರೆ ಒಪಿಎಸ್ ಸೌಲಭ್ಯ | 13500 ಸಿಬ್ಬಂದಿಗೆ ಅನುಕೂಲವಾಗಲಿದೆ.
▪️7ನೇ ವೇತನ ಶ್ರೇಣಿಗೆ ತಕ್ಕಂತೆ ವಿಮಾ ಮೊತ್ತ ನಿಗದಿ
▪️ಪ್ರಮುಖ ಸೂಚನೆಗಳೇನು?
- ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಕೊಡಬೇಕು
- NPSಗೆ ಒಳಪಡಲ್ಲ ಎಂಬ ದೃಢೀಕರಣ ಬೇಕು
- NPS ವಂತಿಗೆ ಕಡಿತ ತಕ್ಷಣ ಸ್ಥಗಿತವಾಗಬೇಕು
- ಜಿಪಿಎಫ್, ಎನ್‌ಪಿಎಸ್ ವಿವರಗಳನ್ನು ಕೊಡಬೇಕು
- ಡಿಡಿಒ NPS ಘಟಕಗಳಿಗೆ ವಿವರ ಸಲ್ಲಿಸಬೇಕು
- ಪ್ರಾನ್ ಖಾತೆ ಹಂಚಿಕೆ ಮುನ್ನ ನಿವೃತ್ತಿ ಆದರೆ ನಿಯಮ
- ಅದಕ್ಕೂ ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಬೇಕು
- ಮರಣ ಹೊಂದಿದ್ದರೂ ದೃಢೀಕರಣ ಪತ್ರ ನೀಡಬೇಕು
- NPS ಬಿಟ್ಟು ಬೇರೆ ಮೊತ್ತ ಕಟಾವಣೆ ಆಗಿರಬಾರದು.
- ಕಟಾವಣೆ ಆಗುವುದುಕ್ಕೆ ಬಾಕಿ ಮೊತ್ತ ಕೂಡ ಇರಬಾರದು
- ಮೃತರ ನಾಮನಿರ್ದೇಶಿತರು ಉಪಧನ ಕೋರಬಹುದು
- ಕುಟುಂಬ ಪಿಂಚಣಿಗೂ ಮನವಿ ಸಲ್ಲಿಸುವುದಕ್ಕೂ ಅವಕಾಶ
- ಮೃತರ ಸಂಬಂಧಿತ ಪಾವತಿ, ಪರಿಹಾರ ವಿವರ ಸಲ್ಲಿಸಬೇಕು
- ದಾಖಲೆ ಪರಿಶೀಲನೆ ಬಳಿಕ ಪ್ರಾನ್ ಖಾತೆ ಮೊತ್ತ ವರ್ಗಾವಣೆ
NPS ಬಗ್ಗೆ ಸರ್ಕಾರಿ ನೌಕರರ ಆಗ್ರಹವೇನು?
- ಎಲ್ಲ 2.45 ಲಕ್ಷ ನೌಕರರನ್ನು ಒಪಿಎಸ್‌ಗೆ ಒಳಪಡಿಸಬೇಕು
- ಪಿಎಫ್ ಆರ್‌ಡಿಗೆ ಪಾವತಿ ಆದ ಹಣ ವಾಪಸ್ ಸಿಗಬೇಕು
- ಹಣ ವಾಪಸ್ ಪಡೆಯಲು ಕಾನೂನಿಗೆ ತಿದ್ದುಪಡಿ ಆಗಬೇಕು
- NPS ನೌಕರರ ವಂತಿಕೆ ಕಡಿತ ಕೂಡಲೇ ನಿಲ್ಲಿಸಬೇಕು.
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.