Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು
Today news….
▪️ಕೇಂದ್ರ ನೌಕರರ ತುಟ್ಟಿ ಭತ್ಯೆ 2% ಹೆಚ್ಚಳ ಸಂಭವ.
▪️10267 ಶಿಕ್ಷಕರ ನೇಮಕಕ್ಕೆ ಶೀಘ್ರ ಕ್ರಮ
▪️ರಾಜ್ಯದಲ್ಲಿ ಇನ್ನೂ 550 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ
▪️ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ₹725 ಕೋಟಿ
▪️ಸರ್ಕಾರಿ ಶಾಲೆ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್
▪️ಒಟ್ಟು 5000 ಶಾಲೆಗಳಿಗೆ ಎಲ್‌ಕೆಜಿ, ಯುಕೆಜಿ ವಿಸ್ತರಣೆ
▪️ಕಲಿಕಾ ಸುಧಾರಣೆಗೆ ನವಸೂತ್ರ
▪️’ಕಲಿಕಾ ಚಿಲುಮೆ’ ಕಾರ್ಯಕ್ರಮದಲ್ಲಿ ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕಾ ಅನುಭವ ಒದಗಿಸುವುದು.
▪️’ಗಣಿತ ಗಣಕ’ ಕಾರ್ಯಕ್ರಮದಲ್ಲಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ವೈಯಕ್ತಿಕ ಬೋಧನೆಗೆ ಅವಕಾಶ.
▪️ರಾಜ್ಯಾದ್ಯಂತ ಬೇಸಿಕ್ ಗಣಿತ ಕೌಶಲವನ್ನು ಅಭಿವೃದ್ಧಿಪಡಿಸುವುದು.
▪️“ಓದು ಕರ್ನಾಟಕ’ ಯೋಜನೆಯಲ್ಲಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲಗಳ ಅಭಿವೃದ್ಧಿ.
▪️`ಜ್ಞಾನಸೇತು’ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳಲ್ಲಿ ವಿಜ್ಞಾನ, ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಕೆ.
▪️ಇದರಿಂದ ರಾಜ್ಯದ 5,000 ಸರಕಾರಿ ಶಾಲೆಗಳ 20 ಲಕ್ಷ ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
▪️ವಿದ್ಯಾವಿಜೇತ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಜೆಇಇ ತರಬೇತಿ ನೀಡಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ 5 ಕೋಟಿ.
▪️ವಿದ್ಯಾರ್ಥಿಗಳಿಗೆ ನನ್ನ ವೃತ್ತಿ, ನನ್ನ ಆಯ್ಕೆ ಯೋಜನೆ
▪️ಸರಕಾರಿ ಶಾಲೆಗಳಿಗೆ 725 ಕೋಟಿ ರು. ಅನುದಾನ
▪️ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜಿಗೆ 2000 ಬೋಧಕರು
▪️ಪರಿಶಿಷ್ಟರ ಸರ್ಕಾರಿ ಕಾಮಗಾರಿ ಗುತ್ತಿಗೆ ಮೊತ್ತ ದುಪ್ಪಟ್ಟು
▪️ಗ್ಯಾರಂಟಿ ನಡುವೆ ಆರ್ಥಿಕ ಶಿಸ್ತು ಪಾಲನೆ
▪️ರಫ್ತು ಉತ್ತೇಜನ 26 ಲಕ್ಷ ಉದ್ಯೋಗ ಸೃಜನ
▪️2, 3ನೇ ಶ್ರೇಣಿ ನಗರಗಳಿಗೂ ಐಟಿ ಗ್ಯಾರಂಟಿ
▪️ಬಾಣಂತಿಯರ ಯೋಗಕ್ಷೇಮ ವಾತ್ಸಲ್ಯದ ಕಂಕಣ
▪️ಇ-ಖಾತಾ ವ್ಯವಸ್ಥೆಗೆ ಅಧಿಕ ಆದ್ಯತೆ
▪️ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ ಕೃತಕ ಬುದ್ದಿಮತ್ತೆ ಪ್ರವೇಶ
▪️ಮದುವೆ ಆಗುವವರಿಗೆ ಇನ್ನು ಸಿಗಲಿದೆ ಕೌನ್ಸೆಲಿಂಗ್
▪️ರಿಜಿಸ್ಟ್ರೇಷನ್ ಶುಲ್ಕ ನಿಗದಿಗೆ ಜಿಐಎಸ್ ಫೆನ್ಸಿಂಗ್
▪️ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ
▪️ಗೃಹಲಕ್ಷ್ಮಿಯರಿಗೆ ಸ್ವಾವಲಂಬನೆ ಬಲ
▪️ಕಲಾವಿದರ ಮಾಸಾಶನ ಹೆಚ್ಚಳ
▪️ಕ್ರೀಡಾಪಟುಗಳಿಗೆ ಪ್ರೋತ್ಸಾಹದ ತಾಕತ್ತು
▪️ಅಹಿಂದ ಓಲೈಕೆ ಅಭಿವೃದ್ಧಿಯ ಹಾರೈಕೆ
▪️ಅಹಿಂದ ವರ್ಗದ ಓಲೈಕೆ ಅಭಿವೃದ್ದಿಯ ಹಾರೈಕೆ
▪️ಸರ್ವರಿಗೂ ಸಿದ್ದ ಪ್ರಸಾದ
▪️ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆಗಳ ನಿರ್ಮಾಣ
▪️ಪರಿಶಿಷ್ಟರ ಕಲ್ಯಾಣಕ್ಕೆ ಭರಪೂರ ಕೊಡುಗೆ
▪️ಮಾರ್ಚ್‌ನಿಂದಲೇ 10 ಕೇಜಿ ಅಕ್ಕಿ ವಿತರಣೆ
▪️ಗ್ಯಾರಂಟಿ ಸ್ಕೀಮ್ ಗಳಿಗೆ ₹ 51000 ಕೋಟಿ
▪️ಕಲಾವಿದರಿಗೆ ಇನ್ನುಂದೆ ₹2500 ಮಾಸಾಶನ
▪️ಶ್ರೀಸಾಮಾನ್ಯರಿಗೆ ಇಲ್ಲ ಹೊಸ ತೆರಿಗೆ ಹೊರೆ
▪️ಸಿನಿಮಾಗಳ ಅಡ್ಡಾದಿಡ್ಡಿ ದರಕ್ಕೆ ಸರ್ಕಾರದಿಂದ ಮೂಗುದಾರ!
▪️ಬಡವರ ಮನೆ ಸಾಲ ತಗ್ಗಿಸಲು ಬಡ್ಡಿ ಕಡಿತ
▪️ಆರೋಗ್ಯ ಸುಧಾರಣೆಗೆ ಆದ್ಯತೆ
▪️ಹೆಣ್ಣು ಬಜೆಟ್ಟಿನ ಕಣ್ಣು
▪️ಯಾವ ಜಿಲ್ಲೆಗೆ ಏನು?
▪️ಕೆನಡಾ ಮುಂದೆ ಇರಲಿವೆ ಕಠಿಣ ಸವಾಲುಗಳು
▪️ಭಾರತ-ಪಾಕ್ ಪಂದ್ಯಕ್ಕೆ ಬಳಸಲಾದ ಪಿಚ್‌ನಲ್ಲೇ ಮಾ.9ಕ್ಕೆ ಫೈನಲ್ ಪಂದ್ಯ
▪️ಖಲಿಸ್ತಾನಿಗಳಿಗೆ ಬ್ರಿಟನ್ ಬೆಂಬಲ
▪️ಸ್ನೇಹ ಹಸ್ತ ಚಾಚಿದ ಚೀನಾ
▪️ಉಗ್ರ ಸಂಘಟನೆ ಬೆಂಬಲಿಸುವ ವಿದೇಶಿ ವಿದ್ಯಾರ್ಥಿಗಳ ಪತ್ತೆಗೆ ಎಐ ಬಳಕೆ
▪️ಅಮೆರಿಕ ಔಷಧಗಳಿಗೆ ಸುಂಕ ಮುಕ್ತಿ