Today News: ಇಂದಿನ ವಿಶೇಷ ಸುದ್ದಿಗಳು ದಿನಾಂಕ:20-03-2025,ಗುರುವಾರ

Today News: ಇಂದಿನ ವಿಶೇಷ ಸುದ್ದಿಗಳು

Today News: ಇಂದಿನ ವಿಶೇಷ ಸುದ್ದಿಗಳು

▪️ಕೆಪಿಎಸ್ಸಿ ಅಕ್ರಮಕ್ಕೆ ತಕ್ಕಪಾಠ,ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಬಿಡೋದಿಲ್ಲ: ಹೈಕೋರ್ಟ್ ಖಡಕ್ ಎಚ್ಚರಿಕೆ
▪️ಕರ್ನಾಟಕ ಬಂದ್ ಏನಂತೆ?
▪️ಖಾಸಗಿ ಶಾಲೆಗಳಿಗೆ ರಜೆ ಇಲ್ಲ, ಬಂದ್‌ಗೆ ಸಾಥ್
▪️ಆಕಾಶ್ 2.0 ವ್ಯೂಹಾತ್ಮಕ ಕಲಿಕಾ ಯೋಜನೆ
▪️ಶಾಲೆಗಳಲ್ಲಿ ನೈತಿಕ ಶಿಕ್ಷಣ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಬೋಧನಾ ವಿಷಯದ ಬಗ್ಗೆ ತಜ್ಞರಿಂದ ವರದಿ
▪️ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ
▪️ಎಸ್ಸೆಸ್ಸೆಲ್ಸಿ ನಕಲಿ ಪ್ರಶ್ನೆಪತ್ರಿಕೆ ಪ್ರಕರಣ ದಾಖಲು
▪️ಶುಲ್ಕರಹಿತ UPI ಮುಂದುವರಿಕೆ
▪️ಇನ್ಮುಂದೆ ಡಿಜಿಟಲ್ ಇ-ಛಾಪಾ ಕಾಗದ
▪️ಹೆಚ್ಚಿದ ತಾಪಮಾನ ಆರೋಗ್ಯ ಜೋಪಾನ
▪️ಕಂದಾಯ ವ್ಯವಸ್ಥೆಗೆ ದೊಡ್ಡ ಸರ್ಜರಿ,ಜಿಲ್ಲಾಧಿಕಾರಿ, ಎಸಿ ಮತ್ತು ತಹಸೀಲ್ದಾರ್‌ಗಳಿಗೆ ತಿದ್ದುಪಡಿ ಪವರ್
▪️ರಾಜಧಾನಿಗರಿಗೆ ಆಸ್ತಿತೆರಿಗೆ ದಂಡ ಪ್ರಹಾರ
▪️ನಾಡಿದ್ದಿನಿಂದ 3 ದಿನಗಳ ಕಾಲ ಅರ್ಧ ರಾಜ್ಯಕ್ಕೆ ಮಳೆ ಮುನ್ಸೂಚನೆ


▪️ಸಚಿವ, ಶಾಸಕರಿಗೆ ಸಿಹಿ,ವೇತನ ಡಬಲ್‌, ವಿವಿಧ ಭತ್ಯೆ ಹೆಚ್ಚಳವೂ ನಿಚ್ಚಳ
▪️ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
▪️ಬ್ಯಾಂಕ್ ಖಾತೆಗಳನ್ನೇ ಖರೀದಿಸುತ್ತಿದ್ದ ಸೈಬರ್ ವಂಚಕರು
▪️ಬಿಸಿಲಿಗೆ ಉತ್ತರ ಕರ್ನಾಟಕ ಧಗಧಗ!
▪️ಮರಕ್ಕೆ ಮಹಿಳೆ ಬಿಗಿದು ಹಲ್ಲೆ
▪️ಮದುವೆಗೆ ಒಪ್ಪದ್ದಕ್ಕೆ ಮನೆಗೆ ಕೊಳ್ಳಿ ಇಟ್ಟ ಮಗ
▪️ವೀಲಿಂಗ್ ಮಾಡುತ್ತಾ ಮಾರಕಾಸ್ತ್ರಝಳಪಿಸಿದ್ದ ಬಾಲಕರ ಸೆರೆ
▪️ನಾಗಪುರ ಹಿಂಸಾಚಾರದ ಸಂಚುಕೋರ ಬಂಧನ
▪️ಹೈಕಮಾಂಡ್‌ಗೆ ಎಐ ವರದಿ, ಶಾಸಕರಿಗೆ ತಳಮಳ!
▪️ಗಗನಯಾತ್ರಿಕರು ಛಲಬಿಡದ ತ್ರಿವಿಕ್ರಮರು
▪️ನಗುವ ನಗಿಸುವ ನಗಿಸಿ ನಗುತ ಬಾಳುವ…
▪️ಭಾರತಕ್ಕೆ ಸುನಿತಾ ಸಹಾಯ
▪️ಕೆನಡಿ ಹತ್ಯೆ ಹಿಂದೆ ಸಿಐಎ ಕೈವಾಡ
▪️ಲ್ಯಾಂಡಿಂಗ್‌ನಿಂದ ಕ್ವಾರಂಟೈನ್‌ವರೆಗೆ ಸುನಿತಾ ದರ್ಶನ
▪️ಸರಕಾರಿ ‘ಬಿ’ ಖರಾಬು ಜಮೀನಿನ ಮಂಜೂರಾತಿಗೆ ನಿರ್ಬಂಧ


▪️ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭರ್ಜರಿ ಸಿದ್ದತೆ
▪️ ಪಾಕ್‌ಗೆ ರಹಸ್ಯ ಮಾಹಿತಿ ಶಸ್ತ್ರಾಸ್ತ್ರ ಕಾರ್ಖಾನೆ ಸಿಬ್ಬಂದಿ ಸೆರೆ
▪️ಶೀಘ್ರದಲ್ಲೆ ಹೊಸ ಟೋಲ್ ನೀತಿ
▪️ ಮಕ್ಕಳು ಆರೈಕೆ ಮಾಡದಿದ್ದರೆ ಗಿಫ್ಟ್ ಡೀಡ್ ರದ್ದು ಅವಕಾಶ
▪️ ಕೇಂದ್ರ ಸರ್ಕಾರಕ್ಕೆ ರಾಜ್ಯ ಸೆಡ್ಡು
▪️ಸರ್ಕಾರಿ ಕಾರ್ನರ್: ವಿಶೇಷ ವೇತನ ಬಡ್ತಿ ಲಭ್ಯತೆ
▪️ಸರ್ಕಾರೇತರ ಹಾಸ್ಟೆಲ್‌ಗಳಲ್ಲೂ ದೌರ್ಜನ್ಯ
▪️ ಪರೀಕ್ಷೆ ಬರೆಯಲು ಖಾಕಿ ರಕ್ಷಣೆ!
▪️ಬಾಗಿಲು ಮುರಿವ ಸಮಯ ಬಂದಿದೆ
▪️ಆನ್‌ಲೈನ್ ಬೆಟ್ಟಿಂಗ್ ಸಾಮಾಜಿಕ ಪಿಡುಗು ಎಂದು ಘೋಷಿಸಿ: ಶಾಸಕರಿಂದ ಒತ್ತಾಯ
▪️ಕರ್ನಾಟಕದ ಬೆನ್ನಲ್ಲೇ ಗುಜರಾತಲ್ಲಿ 100 ಕೋಟಿ ರೂ. ಚಿನ್ನ ಕಳಸಾಗಣೆ?
▪️ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ‘ದಲಿತರ ಹಣ’ ಸವಾಲು!


▪️ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯ ಪ್ರತಿಭಟನೆ
▪️ಕನಿಷ್ಠ ವೇತನಕ್ಕೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ
▪️ಹಳೇ ಜಲಮಾಪಕ ಬದಲು: ಜಲಮಂಡಳಿಯಿಂದ ಕ್ರಮ
▪️4 ಸಾಧಕರಿಗೆ ಕೆಎಸ್‌ನ ಪ್ರಶಸ್ತಿ: 23ಕ್ಕೆ ಪ್ರದಾನ
▪️ನೂತನ ಮಾರ್ಗಸೂಚಿಗೆ ಬಿಸಿಸಿಐ ಬದ್ಧ
▪️2014ರಿಂದ ಕರ್ನಾಟಕದಲ್ಲಿ ಹೆದ್ದಾರಿ ಕೆಲಸ ಬಿರುಸು: ಗಡ್ಕರಿ


▪️ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 9 ಲಕ್ಷ ವಿದ್ಯಾರ್ಥಿಗಳು ನೋಂದಣಿ
▪️ಕೇಂದ್ರ ವಕ್ಸ್ ಕಾಯ್ದೆ ತಿದ್ದುಪಡಿ ಜಾರಿ ಬೇಡ: ವಿಧಾನಸಭೆಯಲ್ಲಿ ನಿರ್ಣಯ
▪️ಸರ್ಕಾರಿ ಜಮೀನು ಒತ್ತುವರಿ ಮಾಡಿದ್ರೆ ಕಠಿಣ ಕ್ರಮ: ಸಚಿವ
▪️ಈ ವರ್ಷವೇ ವಿದ್ಯಾರ್ಥಿಗಳಿಗೆ ನೀತಿಪಾಠ!
▪️ಅಮೆರಿಕ ಶಾಂತಿ ಪ್ರಸ್ತಾಪಕ್ಕೆ ಸಮತಿ: ಉಕ್ರೇನ್‌ ಅಧ್ಯಕ್ಷ
▪️ಕೆನಡಿ ಹತ್ಯೆ: ಅಮೆರಿಕದಿಂದ 2200 ಕಡತಗಳು ಬಿಡುಗಡೆ
▪️ನಾಗುರ ಗಲಭೇಲಿ ಮಹಿಳಾ ಪೇದೆ ವಿವಸ್ತ್ರಕ್ಕೆ ಪುಂಡರ ಯತ್ನ.

 

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!