Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:14-03-2025, ಶುಕ್ರವಾರ
Today News:
👉🏿 ತಡವಾಗಿಯಾದರೂ ಹಳೆ ಪಿಂಚಣಿ ಪದ್ಧತಿ ಜಾರಿ ಖಚಿತ: ಪರಮೇಶ್ವರ್
👉🏿 ವಯೋಮಿತಿ ಇತ್ಯರ್ಥ ಮುನ್ನವೇ ಶಾಲೆಗಳಲ್ಲಿ ಪ್ರವೇಶಾತಿ ಆರಂಭ!
👉🏿 2 ಸಾವಿರ ಬೋಧಕರ ನೇಮಕಕ್ಕೆ ಕ್ರಮ
👉🏿 ಹೋಳಿಯಿಂದ ಪರೀಕ್ಷೆ ಕೈತಪ್ಪಿದರೆ ಮತ್ತೊಂದು ಅವಕಾಶ: CBSE
👉🏿 12ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೊಂದು ಪರೀಕ್ಷೆ ಅವಕಾಶ
👉🏿 ಒಂದೇ ಜಾತಿಯ ಪ್ರಮಾಣಪತ್ರ ಹೊಂದಿದ್ದರೂ ದೃಢೀಕರಣ ಅಗತ್ಯ: ಹೈಕೋರ್ಟ್ ಸ್ಪಷ್ಟನೆ
👉🏿 ವಯೋಮಿತಿ ಇತ್ಯರ್ಥ ಮುನ್ನವೇ ಶಾಲೆಗಳಲ್ಲಿ ಪ್ರವೇಶಾತಿ ಆರಂಭ!
👉🏿 ಕೆಎಎಸ್ ಮರುಪರೀಕ್ಷೆಗೆ ಅರ್ಜಿ: ತೀರ್ಪು ಕಾಯ್ದಿರಿಸಿದ ಕೆಎಟಿ
👉🏿 ಸಿಬಿಎಸ್‌ಇ ಅಕೌಂಟೆನ್ಸಿ ಪರೀಕ್ಷೆಗೆ ಕ್ಯಾಲ್ಕುಲೇಟರ್ ಬಳಕೆಗೆ ಸಮ್ಮತಿ
👉🏿 ಶಿಕ್ಷಕರಿಗೆ ನಿವೃತ್ತಿ ಸೌಲಭ್ಯ ನೀಡಿ
👉🏿 ರಾಜರಿಗೆ ಹಣ ನೀಡುವುದು ತಪ್ಪಿಸುವ ಕಾಯ್ದೆಗೆ ಅಂಕಿತ
👉🏿 ಇಂದು ವರ್ಷದ ಮೊದಲ, ಅಪರೂಪದ ‘ರಕ್ತ ಚಂದ್ರಗ್ರಹಣ’
👉🏿 ವೈದ್ಯರ ನಿವೃತ್ತಿ ವಯಸ್ಸು ಏರಿಕೆ?
👉🏿 ಅಧ್ಯಾಪಕರ ನಿಯೋಜನೆ ವಾಪಸ್‌ಗೆ ಕ್ರಮ, ಭರವಸೆ
👉🏿 ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ,ಕೆಎಸ್‌ಎಲ್‌ಯು ಪರೀಕ್ಷಾ ಅಕ್ರಮ ಆರೋಪ ವಿದ್ಯಾರ್ಥಿನಿ ಮೇಲ್ಮನವಿ ವಜಾ
👉🏿 ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರಕಟ
👉🏿 ಉತ್ತಮ ಶಿಕ್ಷಣ ನೀತಿ ಅಳವಡಿಕೆ
👉🏿 ತಲಾ ಆದಾಯದಲ್ಲಿ ಕಲ್ಯಾಣ ಕರ್ನಾಟಕ ಲಾಸ್ಟ್!
👉🏿 ಪ್ರಿನ್ಸಿಪಾಲರ ನೇಮಕಕ್ಕೆ ಕೆನೆ ಪದರ ಅಡ್ಡಿ
👉🏿 ಫಲಾನುಭವಿ ಖಾತೆಗೆ ಡಬಲ್ ಪಿಂಚಣಿ!
👉🏿 ಕಿರು-ಸಣ್ಣ ಸಾಲ ವಿಧೇಯಕ ಅಂಗೀಕಾರ
👉🏿 ಕಿಂಗ್‌ಪಿನ್ ಹೆಸರು ಬಾಯ್ದಿಡದ ನಟಿ ರನ್ಯಾ
👉🏿 2000 ಟನ್ ನಂದಿನಿ ತುಪ್ಪ ಆರ್ಡರ್ ನೀಡಿದ ಟಿಟಿಡಿ!
👉🏿 ಬೇಸಿಗೆ ಹಿನ್ನೆಲೆ: ರಾಜ್ಯದ ಕೋರ್ಟ್‌ಗಳಲ್ಲಿ ಕಪ್ಪು ಕೋಟು ಧರಿಸುವುದಕ್ಕೆ 78 ದಿನ ವಿನಾಯಿತಿ
👉🏿 ಆಗಸದಲ್ಲೇ ಗುರಿ ಭೇದಿಸುವ ‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ
👉🏿 ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ದಿಲ್ಲಿ ಸರ್ಕಾರದ ಸಿದ್ಧತೆ ಶುರು
👉🏿 ಬ್ಯಾಂಕಿಂಗ್, ಐಎಎಸ್, ಕೆಎಎಸ್, ತರಬೇತಿಗೆ ಅರ್ಜಿ
👉🏿 ರಾಷ್ಟೀಯ ಹೆದ್ದಾರಿ ಟೋಲ್ ಶುಲ್ಕ ಎಂದಿಗೂ ರದ್ದಾಗಲ್ಲ: ಗಡ್ಕರಿ,ಒಪ್ಪಂದ ಮುಗಿದ ಬಳಿಕ ಸರ್ಕಾರದಿಂದ ಶುಲ್ಕ ಸಂಗ್ರಹ ಟೋಲ್ ಪ್ಲಾಜಾ ಮುಚ್ಚಲ್ಲ: ರಾಜ್ಯಸಭೆಗೆ ಸಚಿವ ಮಾಹಿತಿ
👉🏿 ಸ್ಟಗ್ಲಿಂಗ್ ರನ್ಯಾ ಫ್ಲಾಟ್ ಸೇರಿ 8 ಕಡೆ ಇ.ಡಿ. ದಾಳಿ: ಪ್ರಕರಣ ದಾಖಲು
👉🏿 ಇನ್ನು ಮರಾಠಿಯಲ್ಲೂ ಮಹಾರಾಷ್ಟ್ರ ಲೋಕಸೇವಾ ಪರೀಕ್ಷೆ: ಫಡ್ನವೀಸ್
👉🏿 ಭಾಷಾ ಸಂಘರ್ಷ: ರೂಪಾಯಿ ಚಿಹ್ನೆಯನ್ನೇ ಕಿತ್ತೆಸೆದ ತ.ನಾಡು!
👉🏿 ಎ ಮಿಸ್ಸಿಂಗ್ ಟೈನ್
👉🏿 ವಿಶ್ವವಿದ್ಯಾಲಯ ಎಂದರೆ ಸರಕಾರಿ ಪ್ರೈಮರಿ ಶಾಲೆಯೇ?
👉🏿 ಗೋಲ್ಡ್ ಫೀಲ್ಡ್ ಗಿಳಿದ ಇ.ಡಿ
👉🏿 ಡಿಜಿಪಿ ರಾಮಚಂದ್ರರಾವ್‌ಗೆ ಕಡ್ಡಾಯ ರಜೆ ಗೃಹ ಇಲಾಖೆ ಆದೇಶ | ಯುಟ್ಯೂಬ್ ನೋಡಿ ಸ್ಮಗ್ಲಿಂಗ್ ಕಲಿತ ರನ್ಯಾ
👉🏿 ಜಾಲತಾಣ ಪೋಸ್ಟ್‌ಗಳ ಮೇಲೆ ನಿಗಾಕ್ಕೆ ವಿಶೇಷ ಘಟಕ ಸ್ಥಾಪನೆ
👉🏿 ಮಕ್ಕಳಿಗೆ ಅಂಕ ಕಳೆದುಕೊಳ್ಳುವ ಆತಂಕ
👉🏿 ಉಪಜಾತಿ ಸಮೀಕ್ಷೆ ತಲೆಬಿಸಿ,ರಾಜ್ಯದಲ್ಲಿ ಮೀಸಲು ವರ್ಗೀಕರಣಕ್ಕೆ ಸ್ಪಷ್ಟತೆ ಕಂಡುಕೊಳ್ಳುವ ಸವಾಲು
👉🏿 ಪಾವತಿಸಿದ ಹೆಚ್ಚುವರಿ ಪಿಂಚಣಿ ಹಣ ವಸೂಲಿ: ಬೋಸರಾಜು
👉🏿 ಸುನೀತಾ ವಿಲಿಯಮ್ಸ್ ಗೆ ಮತ್ತಷ್ಟು ದಿನ ತ್ರಿಶಂಕು ಸ್ಥಿತಿ?
👉🏿 2 ಉಪಗ್ರಹ ಡಿ-ಡಾಕಿಂಗ್: ಇಸ್ರೋ ಮತ್ತೊಂದು ಸಾಧನೆ
👉🏿 ಆಯುಷ್ಮಾನ್ ವಿಮೆ ಸೇರ್ಪಡೆ ಮಿತಿ 60 ವರ್ಷಕ್ಕಿಳಿಸಲು ಸಲಹೆ
👉🏿 “ಪಾಲಕರ ಆರೈಕೆ ಮಾಡದಿದ್ರೆ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿಲ್ಲ’
👉🏿 ನೋಟರಿ ಹುದ್ದೆ ನೇಮಕದಲ್ಲಿ ಪ್ರವರ್ಗವಾರು ಕಲ್ಪಿಸಿಲ್ಲ: ಎಚ್ಚೆಪಿ
👉🏿 ಇಂದು ಹೋಳಿ ಹುಣ್ಣಿಮೆ: ವರ್ಣರಂಜಿತ ಹಬ್ಬದ ಆಚರಣೆಗೆ ಸಂಭ್ರಮದ ಸಿದ್ಧತೆ
👉🏿 ಒಂದೇ ಹುದ್ದೆಗೆ 1 ತಿಂಗಳಲ್ಲಿ 3 ಅಧಿಕಾರಿಗಳ ನೇಮಕ!
👉🏿 ಅನ್ನಭಾಗ್ಯ ಯೋಜನೆ: ನಗದು ಬದಲು 5 ಕೆ.ಜಿ ಅಕ್ಕಿ ವಿತರಣೆ
👉🏿 ಮಾರ್ಚ್ ಅಂತ್ಯಕ್ಕಲ್ಲ, ಏಪ್ರಿಲ್ ಬಳಿಕವಷ್ಟೇ ಸಂಪುಟ ವಿಸ್ತರಣೆ
👉🏿 ನಾಮಪತ್ರದ ಲೋಪ ಪ್ರಶ್ನಿಸುವ ಹಕ್ಕು ಖಾಸಗಿಯವರಿಗಿಲ್ಲ
👉🏿 ಆಸ್ತಿ ತೆರಿಗೆ ಬಾಕಿಗೆ ಏ.1ರಿಂದ ಶೇ.100 ದಂಡ
👉🏿 ಬೆಂ.ಉತ್ತರ ವಿವಿಗೆ ಅತಿಥಿ ಉಪನ್ಯಾಸಕರೇ ಆಸರೆ!
👉🏿 ಅಧ್ಯಾಪಕರ ಜತೆಗೆ ವಿದ್ಯಾರ್ಥಿಗಳ ವಾಕಿಂಗ್!
👉🏿 ಹಳೆ ಪಿಂಚಣಿ ಘೋಷಿಸದ್ದಕ್ಕೆ ವಿಪಕ್ಷ ತರಾಟೆ
👉🏿 ಡಿಜಿಪಿ ರಾವ್ ಹೇಳಿದ್ದನ್ನು ಪಾಲಿಸಿದ್ದೇನೆ: ರನ್ಯಾಳ ಕರೆತಂದ ಹೆಡ್ ಕಾನ್‌ಸ್ಟೇಬಲ್
👉🏿 ಶಾಂತಿ ಮಾತುಕತೆ ಮಧ್ಯೆ ರಷ್ಯಾ ಅತಿಕ್ರಮಣ
👉🏿 ಆತ್ಮಾಹುತಿ ದಾಳಿಗೆ ಯತ್ನಿಸಿದ ಉಗ್ರರ ಹತ್ಯೆ
👉🏿 ಅಮೆಜಾನ್ ಕಾಡನ್ನು ಕಡಿದು ಜಾಗತಿಕ ಪರಿಸರ ಸಮ್ಮೇಳನ!
👉🏿 ಸ್ಟಾರ್‌ಲಿಂಕ್ ಒಪ್ಪಂದದಲ್ಲಿ ಯಾರ ಹಿತ
👉🏿 ಹೈಜಾಕ್ ಇನ್ನೂ ಮುಗಿದಿಲ್ಲ, ಪಾಕ್ ಹೇಳಿಕೆ ಸುಳ್ಳು: ಬಲೂಚ್ ಉಗ್ರರು
👉🏿 ರಷ್ಯಾಕ್ಕೇ ಟ್ರಂಪ್ ವಾರ್ನಿಂಗ್!, ‘ಕದನ ವಿರಾಮ ಒಪ್ಪಿಕೊಳ್ಳಿ, ಇಲ್ಲ ಕಠಿಣ ಕ್ರಮ ಎದುರಿಸಿ’
👉🏿 ಕಣ್ಣೆದುರೇ ಕೊಂದರು: ಬದುಕಿ ಬಂದವರ ಕರಾಳ ಅನುಭವ ಪಾಕ್ ರೈಲು ಹೈಜಾಕ್ ಪ್ರಕರಣ | ಉಗ್ರರ ವಶದಲ್ಲಿ 40 ಗಂಟೆ
👉🏿 ನಾಳೆ ಮುಂಬೈ vs ಡೆಲ್ಲಿ ಫೈನಲ್


























































































