WhatsApp: ಇನ್ನು ಸಕ್ರಿಯ ಸಿಮ್ ಇಲ್ಲದೆ WhatsApp ಬಳಸಲು ಆಗಲ್ಲ: ಹೊಸ ನಿಯಮಗಳ ಸಂಪೂರ್ಣ ಮಾಹಿತಿ!
WhatsApp ಹೊಸ ನೀತಿ: ವಾಟ್ಸ್ಆ್ಯಪ್ ಸೇರಿದಂತೆ ಮೆಸೆಂಜರ್ ಆ್ಯಪ್ಗಳಿಗೆ ಸಕ್ರಿಯ ಸಿಮ್ ಕಡ್ಡಾಯ
ವಾಟ್ಸ್ಆ್ಯಪ್ ಸೇರಿ ಮೆಸೆಂಜರ್ ಆ್ಯಪ್ಗಳ ದುರುಪಯೋಗಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಸಿಮ್ ಸಕ್ರಿಯವಾಗಿದ್ದರೆ ಮಾತ್ರ ಈ ಆ್ಯಪ್ಗಳನ್ನು ಬಳಕೆ ಮಾಡುವ ಸಂಬಂಧ ಹೊಸ ನಿಯಮ ಜಾರಿಗೆ ತರಲಾಗಿದೆ. ಸಿಮ್ ತೆಗೆದರೆ ಅಥವಾ ಡಿಆ್ಯಕ್ಟಿ ವೇಟ್ ಮಾಡಿದರೆ 6 ಗಂಟೆಯೊಳಗೆ ವಾಟ್ಸ್ಆ್ಯಪ್ ಲಾಗ್ಔಟ್ ಆಗಲಿದೆ.
ಆನ್ ಲೈನ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಸುರಕ್ಷತೆಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಈಗ ವಾಟ್ಸಾಪ್ ಸೇರಿ ಇನ್ನಿತರ ಆ್ಯಪ್ಗಳ ದುರುಪಯೋಗದ ಬ್ರೇಕ್ಗೆ ಮುಂದಾಗಿದೆ. ಸಿಮ್ ಆ್ಯಕ್ಟಿವ್ ಇದ್ದರೆ ಮಾತ್ರ ವಾಟ್ಸ್ ಆ್ಯಪ್ ಸೇರಿ ಕೆಲವು ಆ್ಯಪ್ ಗಳನ್ನು ಬಳಕೆ ಸಂಬಂಧ ದೂರಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ ನಿಯಮ 2025 ಜಾರಿಗೆ ತರಲು ಮುಂದಾಗಿದೆ.
ಇನ್ನು ವಾಟ್ಸಾಪ್ ಖಾತೆ ಕಡ್ಡಾಯ ಹಸಿ ಸೆಕ್ರಿಯ ಸಿಮ್ ಕಾರ್ಡ್ ಗೆ ಲಿಂಕ್ ಆನಬೇಕು. ಸಿಮ್ ಅಂತವೇಟ್ ಮಾಡಿದರೆ 6 ಗಂಟೆ ತೆಗೆದರೆ, ಅಗುವ ನಿಯಮ ಜಾರಿಗೆ ಬರಲಿದೆ. ವೆಟ್ ಅಪ್ರತ್ತಿಯ ವಾಟ್ಲಾವ್ ಪ್ರತಿ 6 ಕಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಕಾಗೌಟ್ ಆಗಲಿದ್ದು ಬಳಕೆದಾರರು ಪುನಃ ಕ್ಯೂಆರ್ಕೋಡ್ ಮೂಲಕ ಮರು ದೃಢೀಕರಿಸಬೇಕು.
ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಮ್,ಅರಟ್ಟೆ, ಸ್ನ್ಯಾಪ್ ಚಾಟ್ ಸೇರಿ ಇತರ ಆ್ಯಪ್ಗಳಿಗೆ ಈ ಬದಲಾವಣೆ ಜಾರಿಗೆ 90 ದಿನಗಳ ವರೆಗೆ ಕಾಲ ಅವಕಾಶ ನೀಡಲಾಗಿದೆ. ಜಾರಿ ಕುರಿತು 120 ದಿನದೊಳಗೆ ದೂರ ಸಂಪರ್ಕ ಇಲಾಖೆಗೆ ವರದಿ ಸಲ್ಲಿಸಲು ಆ್ಯಪ್ ಆಧಾರಿತ ಸಂವಹನ ಸೇವೆ ಒದ ಗಿಸುವ ಸಂಸ್ಥೆಗಳಿಗೆ ಸೂಚಿಸಲಾಗಿದೆ.

