LBA Question Bank Revision 2026-27:1 ರಿಂದ 10ನೇ ತರಗತಿಗಳಿಗೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿ ಪರಿಷ್ಕರಣೆ
LBA Question Bank Revision 2026-27:2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಗಳಿಗೆ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸಿ, ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ತರಗತಿವಾರು, ವಿಷಯವಾರು ಮತ್ತು ಮಾಧ್ಯಮವಾರು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಗಳನ್ನು ಸಿದ್ಧಪಡಿಸಲಾಗಿದೆ.
ಉಲ್ಲೇಖ-1 ಮತ್ತು 2 ರಂತೆ 2026-27ನೇ ಸಾಲಿನಲ್ಲಿ ಸದರಿ ಪ್ರಶ್ನೆಕೋಠಿಗಳನ್ನು ಪರಿಷ್ಕರಿಸಲು ಮತ್ತು ಹೊಸ ಪಠ್ಯಪುಸ್ತಕಗಳಿಗೆ ಪ್ರಶ್ನೆಕೋಠಿ ರಚಿಸಲು ನಿರ್ದೇಶನವಿರುತ್ತದೆ. ಪರಿಶೀಲಿಸಲಾಗಿ, 1 ರಿಂದ 10ನೇ ತರಗತಿಗಳ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ ಸಂಬಂಧಿಸಿದಂತೆ, ಒಟ್ಟು 65 ಪ್ರಶ್ನೆಕೋಠಿಗಳಲ್ಲಿ 12 ಪ್ರಶ್ನೆಕೋಠಿಗಳನ್ನು ರಚಿಸಬೇಕಾಗಿದೆ ಹಾಗೂ 53 ಪ್ರಶ್ನೆಕೋಠಿಗಳನ್ನು ಪರಿಷ್ಕರಿಸಬೇಕಾಗಿದೆ.
ಅದರಂತೆ, LBA ಪ್ರಶ್ನೆಕೋಠಿಯನ್ನು ಸಿದ್ಧಪಡಿಸಲು 3 ಹಂತಗಳಲ್ಲಿ ಕಾರ್ಯಾಗಾರವನ್ನು ಆಯೋಜಿಸಿ, (1 ದಿನ ಆನ್‌ಲೈನ್, 2+3 ದಿನಗಳು ಮುಖಾಮುಖಿ) ಕಳೆದ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ ಡಯಟ್‌ಗಳಿಗೆ ಸದರಿ ಕಾರ್ಯವನ್ನು ನಿರ್ವಹಿಸಲು ಅನುಬಂಧದನ್ವಯ ಕಾರ್ಯಹಂಚಿಕೆ ಮಾಡಲಾಗಿದೆ.
ಕಾರ್ಯಹಂಚಿಕೆ ಮಾಡಿರುವ ಡಯಟ್‌ಗಳು LBA ಪ್ರಶ್ನೆಕೋಠಿಯ ರಚನೆ ಮತ್ತು ಪರಿಷ್ಕರಣೆ ಮಾಡಲು ಕೆಳಕಂಡ ಮಾರ್ಗಸೂಚಿ ಅಂಶಗಳನ್ನು ಅನುಸರಿಸುವುದು.
> ಡಯಟ್‌ಗಳಿಗೆ ಪಾಠವಾರು ಮೌಲ್ಯಾಂಕನ ಸಾಮಗ್ರಿ ಸಿದ್ಧಪಡಿಸಲು ಕಾರ್ಯ ಹಂಚಿಕೆ ಮಾಡಲಾಗಿದ್ದು, ಕ್ರಿಯಾಯೋಜನೆಯಂತೆ ಸಂಪನ್ಮೂಲ ವ್ಯಕ್ತಿಗಳು ಮತ್ತು ಪರಿಶೀಲಕರನ್ನು ನಿಯೋಜಿಸಿಕೊಂಡು ಕಾರ್ಯವನ್ನು ನಿರ್ವಹಿಸುವುದು.
> ಸದರಿ ಕಾರ್ಯವನ್ನು ನಿರ್ವಹಿಸಲು ಡಯಟ್ ಹಂತದಲ್ಲಿ ನೋಡಲ್ ಅಧಿಕಾರಿಯನ್ನು ಮತ್ತು ತಾಂತ್ರಿಕ ಸಹಾಯಕ್ಕಾಗಿ ಒಬ್ಬರು ತಾಂತ್ರಿಕ ಸಹಾಯಕರನ್ನು ನಿಯೋಜಿಸುವುದು.
> ನಿಯೋಜಿತ ನೋಡಲ್ ಅಧಿಕಾರಿ, ತಾಂತ್ರಿಕ ಸಹಾಯಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಪರಿಶೀಲಕರ ಮಾಹಿತಿಯನ್ನು ನೀಡಿರುವ Google Spread Sheet ನಲ್ಲಿ ದಿನಾಂಕ: 23-05-2026 ರೊಳಗೆ ಭರ್ತಿ ಮಾಡುವುದು.
> ಡಿ.ಎಸ್.ಇ.ಆರ್.ಟಿ ಕಛೇರಿಯಿಂದ ಪ್ರತಿ ವಿಷಯಕ್ಕೆ ಒಬ್ಬರು ನುರಿತ ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸಲಾಗುವುದು. ಉಳಿದಂತೆ ಕಳೆದ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ನುರಿತ ಸಂಪನ್ಮೂಲ ವ್ಯಕ್ತಿಯನ್ನು ತಮ್ಮ ಹಂತದಲ್ಲಿಯೇ ನಿಯೋಜಿಸಿಕೊಳ್ಳುವುದು.
> 4 ಮತ್ತು 5ನೇ ತರಗತಿಗಳ ಹೊಸ ಪಠ್ಯಪುಸ್ತಕಗಳಾದ ದ್ವಿಭಾಷಾ ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ಪ್ರಶ್ನೆಕೋಠಿಯನ್ನು ರಚಿಸಲು ಪ್ರತಿ ವಿಷಯಕ್ಕೆ 3 ಜನ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.
> 7 ಮತ್ತು 8ನೇ ತರಗತಿಗಳ ಹೊಸ ಪಠ್ಯಪುಸ್ತಕಗಳಾದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರಶ್ನೆಕೋಠಿಯನ್ನು ರಚಿಸಲು ಪ್ರತಿ ವಿಷಯಕ್ಕೆ 6 ಜನ ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.
> 1 ರಿಂದ 10ನೇ ತರಗತಿಗಳ ಪ್ರಶ್ನೆಕೋಠಿಯನ್ನು ಪರಿಷ್ಕರಿಸಲು ಪ್ರತಿ ವಿಷಯಕ್ಕೆ ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಮತ್ತು ಒಬ್ಬರು ಪರಿಶೀಲಕರನ್ನು ನಿಯೋಜಿಸಿಕೊಳ್ಳುವುದು.
> 6 ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ LBA ಪ್ರಶ್ನೆಕೋಠಿಯನ್ನು ಪರಿಷ್ಕರಿಸುವ ಸಂಪನ್ಮೂಲ ವ್ಯಕ್ತಿಗಳೇ ಆಂಗ್ಲ ಮಾಧ್ಯಮದಲ್ಲಿಯೂ ಪರಿಷ್ಕರಿಸುವುದು.
> ಸಂಪನ್ಮೂಲ ವ್ಯಕ್ತಿಗಳು ಮತ್ತು ಪರಿಶೀಲಕರು Copyright ಇಲ್ಲದಿರುವ ಚಿತ್ರಗಳು ಮತ್ತು ಸಾಹಿತ್ಯವನ್ನು ಬಳಸುವುದು. ಹಾಗೂ Al Generated ಚಿತ್ರಗಳನ್ನು ಬಳಸಿದ್ದಲ್ಲಿ ಕರ್ನಾಟಕದ ಸ್ಥಳೀಯತೆಗೆ ಹೊಂದಿಸಿಕೊಳ್ಳುವುದು.
> ಕಳೆದ ಸಾಲಿನಲ್ಲಿ ಅನುಸರಿಸಿದ ವಿಧಾನವನ್ನೇ ಅನುಸರಿಸಿ ಈಗಾಗಲೇ ಸಿದ್ದಪಡಿಸಿರುವ ಪ್ರಶ್ನೆಕೋಠಿಯನ್ನು ಅವ್ಯಕತೆಗನುಗುಣವಾಗಿ ಮಾರ್ಪಾಡು ಮಾಡುವುದು.
> LBA ಪ್ರಶ್ನೆಕೋಠಿ ರಚನೆ ಮತ್ತು ಪರಿಷ್ಕರಣೆ ಮಾಡುವಾಗ ಪಠ್ಯಪುಸ್ತಕದಲ್ಲಿನ ಪ್ರತಿ ಪಾಠದ ಅಭ್ಯಾಸದ ಪ್ರಶ್ನೆಗಳು, ಕೌಶಲ ಮತ್ತು ಅನ್ವಯದ ಪ್ರಶ್ನೆಗಳನ್ನು ಒಳಗೊಂಡಿರಬೇಕು.
> ಪ್ರಶ್ನೆಕೋಠಿಯು ಪ್ರತಿ ಪಾಠದಲ್ಲಿ ರಚಿಸಬಹುದಾದ ಗರಿಷ್ಠ ಸಂಖ್ಯೆಯ ಪ್ರಶ್ನೆಗಳು ಹಾಗೂ ಉತ್ತಮ ಗುಣಮಟ್ಟದ ಪ್ರಶ್ನೆಗಳನ್ನು ಹೊಂದಿರಬೇಕು.
> ಪ್ರಶ್ನೆಕೋಠಿಯನ್ನು A4 ಅಳತೆಯಲ್ಲಿ 150 ಪುಟಗಳ ಮಿತಿಯಲ್ಲಿ ವಿನ್ಯಾಸಗೊಳಿಸುವುದು.
> ಪ್ರಶ್ನೆಗಳನ್ನು ಸಿದ್ಧಪಡಿಸುವಾಗ ಕನ್ನಡ ಭಾಷೆಗೆ FONT 15 (Heading), FONT 14 (Sub-Heading), FONT 13 (Content) ಮತ್ತು ಇಂಗ್ಲೀಷ್ ಭಾಷೆಗೆ FONT 14 (Heading), FONT 13 (Sub-Heading), FONT 12 (Content), LINE SPACE 1.15 ಇರುವಂತೆ ಕ್ರಮವಹಿಸುವುದು.
> ಕನ್ನಡ ಭಾಷೆಗೆ UNICODE 6.0, ಹಾಗೂ ಇಂಗ್ಲಿಷ್ ಭಾಷೆಗೆ Times New Roman Font ನಲ್ಲಿ Type ಮಾಡುವುದು.
>Page Border ಬೇಡ Text Box Line ಇರಲಿ . Box Line jump ಆಗದಂತೆ ಕ್ರಮವಹಿಸುವುದು.
> Page Number ಅನ್ನು Below Right Corner ನಲ್ಲಿ ನಮೂದಿಸುವುದು.
> ಚಿತ್ರಗಳು ಮೂಲ ಬಣ್ಣದಲ್ಲಿಯೇ ಇರಲಿ. ಚಿತ್ರದ ಮೇಲೆ ಅಕ್ಷರಗಳಿದ್ದಲ್ಲಿ ಸರಿಯಾಗಿ ಕಾಣುವಂತೆ ಸರಿಪಡಿಸುವುದು.
> ಪ್ರಶ್ನೆ ಕೋಠಿಯು ಸೂಕ್ತ Cover Pages-4, Preliminary Pages-6 (1. Cover page ನ ಒಂದನೇ ಪುಟ, 2. ಪರಿಕಲ್ಪನೆ ಮತ್ತು ಮಾರ್ಗದರ್ಶನ, 3. ನಿರ್ದೇಶಕರು, DSERT ರವರ ಮುನ್ನುಡಿ,4. ಶಿಕ್ಷಕರಿಗೆ ಸೂಚನೆಗಳು 5. ಕಲಿಕಾ ಫಲಗಳ ಪಟ್ಟಿ, 6. ಪರಿವಿಡಿ) Content Pages ಗಳನ್ನು ಒಳಗೊಂಡಿದ್ದು, Preliminary Pages ಗೆ Roman ಸಂಖ್ಯೆಗಳನ್ನು ಹಾಗೂ Content Pages ಗೆ Hindu Arabic (1,2,3,4…….) ಸಂಖ್ಯೆಗಳನ್ನು ನಮೂದಿಸುವುದು.
ಸಿದ್ಧಪಡಿಸಿರುವ LBA ಪ್ರಶ್ನೆಕೋಠಿಗಳ Soft ಪ್ರತಿಯನ್ನು (Editable and PDF) ದಿನಾಂಕ: 05-06-2026 ರೊಳಗೆ evg.kardsert@gmail.com ಗೆ ಕಳುಹಿಸುವುದು.
>ನಂತರ DSERT ಹಂತದಲ್ಲಿ 2 ದಿನಗಳ ಪರಿಶೀಲನಾ ಕಾರ್ಯಾಗಾರವನ್ನು ಆಯೋಜಿಸಿ ಪ್ರಶ್ನೆಕೋಠಿಯನ್ನು ಅಂತಿಮಗೊಳಿಸಲಾಗುವುದು.
CLICK HERE TO DOWNLOAD MEMORANDUM
ಡಯಟ್ಗಳಿಗೆ ತರಗತಿವಾರು, ವಿಷಯವಾರು ಹಂಚಿಕೆ ಮಾಡಿರುವ ಮಾಹಿತಿ.– CLICK HERE
| Sl No | Description | Date | File Size | Type | PDF Link |
|---|---|---|---|---|---|
| 01 | 1st Standard LBA English – Bilingual | 27/06/2025 | 3286 KB | View PDF | |
| 02 | 1st Standard LBA EVS – Bilingual | 01/07/2025 | 6380 KB | View PDF | |
| 03 | 1st Standard LBA Mathematics – Bilingual | 07/07/2025 | 4127 KB | View PDF | |
| 04 | 1st Standard LBA Kannada – Bilingual | 09/07/2025 | 953 KB | View PDF | |
| 05 | 1st Standard LBA Urdu First Language (Bilingual) | 06/08/2025 | 2561 KB | View PDF | |
| 06 | 1st Standard LBA – EVS – Urdu Bilingual | 06/08/2025 | 887 KB | View PDF | |
| 07 | 1st Standard LBA – Mathematics – Urdu Bilingual | 06/08/2025 | 2433 KB | View PDF | |
| 08 | 1st Standard LBA EVS Marathi | 10/09/2025 | 12126 KB | View PDF | |
| 09 | 1st Standard LBA – English Marathi | 10/09/2025 | 1466 KB | View PDF | |
| 10 | 1st Standard LBA – Mathematics – Marathi | 10/09/2025 | 3100 KB | View PDF | |
| 11 | 1st Standard LBA – Marathi First Language | 11/09/2025 | 1080 KB | View PDF |
| Sl No | Description | Date | File Size | File Type | PDF Link |
|---|---|---|---|---|---|
| 01 | 2nd Standard LBA English – Bilingual | 27/06/2025 | 3286 KB | View PDF | |
| 02 | 2nd Standard LBA EVS – Bilingual | 01/07/2025 | 1841 KB | View PDF | |
| 03 | 2nd Standard LBA Mathematics – Bilingual | 01/07/2025 | 2150 KB | View PDF | |
| 04 | 2nd Standard LBA Kannada – Bilingual | 09/07/2025 | 1402 KB | View PDF | |
| 05 | 2nd Standard LBA English Marathi | 22/08/2025 | 1286 KB | View PDF | |
| 06 | 2nd Standard LBA EVS – Marathi | 26/08/2025 | 3059 KB | View PDF | |
| 07 | 2nd Standard LBA Marathi First Language | 10/09/2025 | 1059 KB | View PDF | |
| 08 | 2nd Standard LBA Mathematics Marathi | 10/09/2025 | 885 KB | View PDF | |
| 09 | 2nd Standard LBA – Mathematics – Urdu Bilingual | 11/09/2025 | 3826 KB | View PDF | |
| 10 | 2nd Standard LBA – EVS – Urdu Bilingual | 25/09/2025 | 2692 KB | View PDF | |
| 11 | 2nd Standard LBA Urdu First Language (Bilingual) | 15/11/2025 | 4582 KB | View PDF |
| Sl No | Description | Date | File Size | File Type | PDF Link |
|---|---|---|---|---|---|
| 01 | 2nd Standard LBA English – Bilingual | 27/06/2025 | 3286 KB | View PDF | |
| 02 | 2nd Standard LBA EVS – Bilingual | 01/07/2025 | 1841 KB | View PDF | |
| 03 | 2nd Standard LBA Mathematics – Bilingual | 01/07/2025 | 2150 KB | View PDF | |
| 04 | 2nd Standard LBA Kannada – Bilingual | 09/07/2025 | 1402 KB | View PDF | |
| 05 | 2nd Standard LBA English Marathi | 22/08/2025 | 1286 KB | View PDF | |
| 06 | 2nd Standard LBA EVS – Marathi | 26/08/2025 | 3059 KB | View PDF | |
| 07 | 2nd Standard LBA Marathi First Language | 10/09/2025 | 1059 KB | View PDF | |
| 08 | 2nd Standard LBA Mathematics Marathi | 10/09/2025 | 885 KB | View PDF | |
| 09 | 2nd Standard LBA – Mathematics – Urdu Bilingual | 11/09/2025 | 3826 KB | View PDF | |
| 10 | 2nd Standard LBA – EVS – Urdu Bilingual | 25/09/2025 | 2692 KB | View PDF | |
| 11 | 2nd Standard LBA Urdu First Language (Bilingual) | 15/11/2025 | 4582 KB | View PDF |
| Sl No | Description | Date | File Size | File Type | PDF Link |
|---|---|---|---|---|---|
| 01 | 3rd Standard LBA English – Bilingual | 27/06/2025 | 3286 KB | View PDF | |
| 02 | 3rd Standard LBA EVS – Bilingual | 01/07/2025 | 1971 KB | View PDF | |
| 03 | 3rd Standard LBA Mathematics – Bilingual | 01/07/2025 | 3052 KB | View PDF | |
| 04 | 3rd Standard LBA Kannada – Bilingual | 09/07/2025 | 997 KB | View PDF | |
| 05 | 3rd Standard LBA English – Marathi Medium | 14/08/2025 | 656 KB | View PDF | |
| 06 | 3rd Standard LBA – EVS – Marathi Medium | 22/08/2025 | 608 KB | View PDF | |
| 07 | 3rd Standard LBA – Mathematics – Urdu Medium | 22/08/2025 | 1409 KB | View PDF | |
| 08 | 3rd Standard LBA – EVS – Urdu Medium | 26/08/2025 | 865 KB | View PDF | |
| 09 | 3rd Standard LBA – Marathi First Language | 11/09/2025 | 1808 KB | View PDF | |
| 10 | 3rd Standard LBA Mathematics Marathi | 11/09/2025 | 1906 KB | View PDF | |
| 11 | 3rd Standard LBA Urdu First Language (Bilingual) | 11/09/2025 | 1103 KB | View PDF |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 4th Std LBA Kannada First Language | 24/06/2025 | 483 KB | View PDF | |
| 02 | 4th Std LBA English Second Language | 24/06/2025 | 5205 KB | View PDF | |
| 03 | 4th Std LBA Marathi First Language | 06/08/2025 | 734 KB | View PDF | |
| 04 | 4th Std LBA Urdu First Language | 14/08/2025 | 975 KB | View PDF | |
| Bilingual | |||||
| 01 | 4th Std LBA English Bilingual | 11/09/2025 | 1354 KB | View PDF | |
| 02 | 4th Std LBA Mathematics Bilingual | 11/09/2025 | 1128 KB | View PDF | |
| Kannada Medium | |||||
| 01 | 4th Std LBA EVS – Kannada Medium | 25/06/2025 | 3332 KB | View PDF | |
| 02 | 4th Std LBA Mathematics – Kannada Medium | 25/06/2025 | 6988 KB | View PDF | |
| English Medium | |||||
| 01 | 4th Std LBA EVS – English Medium | 25/06/2025 | 1691 KB | View PDF | |
| 02 | 4th Std LBA Mathematics – English Medium | 25/06/2025 | 2618 KB | View PDF | |
| Marathi Medium | |||||
| 01 | 4th Std LBA Mathematics – Marathi Medium | 06/08/2025 | 1777 KB | View PDF | |
| 02 | 4th Std LBA EVS – Marathi Medium | 06/08/2025 | 1490 KB | View PDF | |
| Urdu Medium | |||||
| 01 | 4th Std LBA EVS – Urdu Medium | 07/08/2025 | 1863 KB | View PDF | |
| 02 | 4th Std LBA Mathematics – Urdu Medium | 16/08/2025 | 2383 KB | View PDF | |
G
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 5th Std LBA Kannada First Language | 24/06/2025 | 33448 KB | View PDF | |
| 02 | 5th Std LBA English Second Language | 24/06/2025 | 6332 KB | View PDF | |
| 03 | 5th Std LBA Marathi First Language | 07/08/2025 | 1602 KB | View PDF | |
| 04 | 5th Std LBA Urdu First Language | 16/08/2025 | 1407 KB | View PDF | |
| Bilingual | |||||
| 01 | 5th Std LBA English Bilingual | 11/09/2025 | 1271 KB | View PDF | |
| 02 | 5th Std LBA Mathematics Bilingual | 11/09/2025 | 1223 KB | View PDF | |
| Kannada Medium | |||||
| 01 | 5th Std LBA Mathematics – Kannada Medium | 27/06/2025 | 9152 KB | View PDF | |
| 02 | 5th Std LBA EVS – Kannada Medium | 01/07/2025 | 1818 KB | View PDF | |
| English Medium | |||||
| 01 | 5th Std LBA Mathematics – English Medium | 25/06/2025 | 5953 KB | View PDF | |
| 02 | 5th Std LBA EVS – English Medium | 07/07/2025 | 1764 KB | View PDF | |
| Marathi Medium | |||||
| 01 | 5th Std LBA Mathematics – Marathi Medium | 06/08/2025 | 2652 KB | View PDF | |
| 02 | 5th Std LBA EVS – Marathi Medium | 06/08/2025 | 1053 KB | View PDF | |
| Urdu Medium | |||||
| 01 | 5th Std LBA EVS – Urdu Medium | 07/08/2025 | 1454 KB | View PDF | |
| 02 | 5th Std LBA Mathematics – Urdu Medium | 16/08/2025 | 2150 KB | View PDF | |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 6th Std LBA Kannada First Language | 24/06/2025 | 2033 KB | View PDF | |
| 02 | 6th Std LBA English Second Language | 24/06/2025 | 3510 KB | View PDF | |
| 03 | 6th Std LBA Hindi Third Language | 24/06/2025 | 2427 KB | View PDF | |
| 04 | 6th Std LBA Marathi First Language | 07/08/2025 | 4546 KB | View PDF | |
| 05 | 6th Std LBA Urdu First Language | 14/08/2025 | 2729 KB | View PDF | |
| Bilingual | |||||
| 01 | 6th Std LBA English Bilingual | 11/09/2025 | 1452 KB | View PDF | |
| Kannada Medium | |||||
| 01 | 6th Std LBA Mathematics – Kannada Medium | 24/06/2025 | 3166 KB | View PDF | |
| 02 | 6th Std LBA Science – Kannada Medium | 24/06/2025 | 43907 KB | View PDF | |
| 03 | 6th Std LBA Social Science – Kannada Medium | 24/06/2025 | 1134 KB | View PDF | |
| English Medium | |||||
| 01 | 6th Std LBA Mathematics – English Medium | 24/06/2025 | 2921 KB | View PDF | |
| 02 | 6th Std LBA Science – English Medium | 24/06/2025 | 2826 KB | View PDF | |
| 03 | 6th Std LBA Social Science – English Medium | 24/06/2025 | 1381 KB | View PDF | |
| Marathi Medium | |||||
| 01 | 6th Std LBA Science – Marathi Medium | 06/08/2025 | 1618 KB | View PDF | |
| 02 | 6th Std LBA Social Science – Marathi Medium | 07/08/2025 | 1606 KB | View PDF | |
| 03 | 6th Std LBA Mathematics – Marathi Medium | 14/08/2025 | 1621 KB | View PDF | |
| Urdu Medium | |||||
| 01 | 6th Std LBA Mathematics – Urdu Medium | 14/08/2025 | 17422 KB | View PDF | |
| 02 | 6th Std LBA Science – Urdu Medium | 14/08/2025 | 1437 KB | View PDF | |
| 03 | 6th Std LBA Social Science – Urdu Medium | 12/09/2025 | 16662 KB | View PDF | |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 7th Std LBA Kannada First Language | 24/06/2025 | 1382 KB | View PDF | |
| 02 | 7th Std LBA English Second Language | 24/06/2025 | 835 KB | View PDF | |
| 03 | 7th Std LBA Hindi Third Language | 24/06/2025 | 2687 KB | View PDF | |
| 04 | 7th Std LBA Marathi First Language | 07/08/2025 | 4328 KB | View PDF | |
| 05 | 7th Std LBA Urdu First Language | 14/08/2025 | 2670 KB | View PDF | |
| Bilingual | |||||
| 01 | 7th Std LBA English Bilingual | 11/09/2025 | 1539 KB | View PDF | |
| Kannada Medium | |||||
| 01 | 7th Std LBA Mathematics – Kannada Medium | 24/06/2025 | 3241 KB | View PDF | |
| 02 | 7th Std LBA Social Science – Kannada Medium | 24/06/2025 | 3598 KB | View PDF | |
| 03 | 7th Std LBA Science – Kannada Medium | 25/06/2025 | 2725 KB | View PDF | |
| English Medium | |||||
| 01 | 7th Std LBA Mathematics – English Medium | 24/06/2025 | 2759 KB | View PDF | |
| 02 | 7th Std LBA Social Science – English Medium | 24/06/2025 | 1376 KB | View PDF | |
| 03 | 7th Std LBA Science – English Medium | 25/06/2025 | 2252 KB | View PDF | |
| Marathi Medium | |||||
| 01 | 7th Std LBA Science – Marathi Medium | 06/08/2025 | 1885 KB | View PDF | |
| 02 | 7th Std LBA Social Science – Marathi Medium | 06/08/2025 | 1445 KB | View PDF | |
| 03 | 7th Std LBA Mathematics – Marathi Medium | 14/08/2025 | 1629 KB | View PDF | |
| Urdu Medium | |||||
| 01 | 7th Std LBA Mathematics – Urdu Medium | 14/08/2025 | 16530 KB | View PDF | |
| 02 | 7th Std LBA Science – Urdu Medium | 14/08/2025 | 1848 KB | View PDF | |
| 03 | 7th Std LBA Social Science – Urdu Medium | 14/08/2025 | 2127 KB | View PDF | |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 8TH Std LBA Kannada First Language | 16/07/2025 | 3596 KB | View PDF | |
| 02 | 8th Std LBA English Second Language | 24/06/2025 | 1285 KB | View PDF | |
| 03 | 8th Std LBA Hindi Third Language | 24/06/2025 | 2146 KB | View PDF | |
| 04 | 8th Std LBA Marathi First Language | 06/08/2025 | 1200 KB | View PDF | |
| 05 | 8th Std LBA Sanskrit First Language | 07/08/2025 | 878 KB | View PDF | |
| 06 | 8th Std LBA Sanskrit Third Language | 07/08/2025 | 648 KB | View PDF | |
| 07 | 8th Std LBA Urdu First Language | 22/08/2025 | 8465 KB | View PDF | |
| 08 | 8th Std LBA English First Language | 24/10/2025 | 705 KB | View PDF | |
| 09 | 8th Std LBA Kannada Second Language | 04/12/2025 | 2115 KB | View PDF | |
| Kannada Medium | |||||
| 01 | 8th Std LBA Science – Kannada Medium | 16/07/2025 | 4809 KB | View PDF | |
| 02 | 8th Std LBA Mathematics – Kannada Medium | 16/07/2025 | 5223 KB | View PDF | |
| 03 | 8th Std LBA Social Science – Kannada Medium | 19/07/2025 | 1762 KB | View PDF | |
| English Medium | |||||
| 01 | 8th Std LBA Science – English Medium | 16/07/2025 | 1705 KB | View PDF | |
| 02 | 8th Std LBA Mathematics – English Medium | 16/07/2025 | 3659 KB | View PDF | |
| 03 | 8th Std LBA Social Science – English Medium | 19/07/2025 | 1789 KB | View PDF | |
| Marathi Medium | |||||
| 01 | 8th Std LBA Science – Marathi Medium | 06/08/2025 | 1193 KB | View PDF | |
| 02 | 8th Std LBA Social Science – Marathi Medium | 06/08/2025 | 827 KB | View PDF | |
| 03 | 8th Std LBA Mathematics – Marathi Medium | 07/08/2025 | 1426 KB | View PDF | |
| Urdu Medium | |||||
| 01 | 8th Std LBA Social Science – Urdu Medium | 14/08/2025 | 382 KB | View PDF | |
| 02 | 8th Std LBA Science – Urdu Medium | 22/08/2025 | 3833 KB | View PDF | |
| 03 | 8th Std LBA Mathematics – Urdu Medium | 22/08/2025 | 2402 KB | View PDF | |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 9th Std LBA Kannada First Language | 24/06/2025 | 2592 KB | View PDF | |
| 02 | 9th Std LBA Hindi Third Language | 24/06/2025 | 2965 KB | View PDF | |
| 03 | 9th Std LBA English Second Language | 27/06/2025 | 1291 KB | View PDF | |
| 04 | 9th Std LBA Marathi First Language | 06/08/2025 | 1378 KB | View PDF | |
| 05 | 9th Std LBA Sanskrit Third Language | 07/08/2025 | 832 KB | View PDF | |
| 06 | 9th Std LBA Sanskrit First Language | 14/08/2025 | 1114 KB | View PDF | |
| 07 | 9th Std LBA Urdu First Language | 22/08/2025 | 2861 KB | View PDF | |
| 08 | 9th Std LBA English First Language | 24/10/2025 | 614 KB | View PDF | |
| 09 | 9th Std LBA Kannada Second Language | 04/12/2025 | 2244 KB | View PDF | |
| Kannada Medium | |||||
| 01 | 9th Std LBA Science – Kannada Medium | 16/07/2025 | 2274 KB | View PDF | |
| 02 | 9th Std LBA Social Science – Kannada Medium | 01/07/2025 | 2481 KB | View PDF | |
| 03 | 9th Std LBA Mathematics – Kannada Medium | 10/07/2025 | 5914 KB | View PDF | |
| English Medium | |||||
| 01 | 9th Std LBA Science – English Medium | 16/07/2025 | 1964 KB | View PDF | |
| 02 | 9th Std LBA Social Science – English Medium | 01/07/2025 | 1604 KB | View PDF | |
| 03 | 9th Std LBA Mathematics – English Medium | 10/07/2025 | 7427 KB | View PDF | |
| Marathi Medium | |||||
| 01 | 9th Std LBA Science – Marathi Medium | 06/08/2025 | 1077 KB | View PDF | |
| 02 | 9th Std LBA Social Science – Marathi Medium | 06/08/2025 | 1486 KB | View PDF | |
| 03 | 9th Std LBA Mathematics – Marathi Medium | 06/08/2025 | 5158 KB | View PDF | |
| Urdu Medium | |||||
| 01 | 9th Std LBA Social Science – Urdu Medium | 14/08/2025 | 1267 KB | View PDF | |
| 02 | 9th Std LBA Science – Urdu Medium | 22/08/2025 | 7826 KB | View PDF | |
| 03 | 9th Std LBA Mathematics – Urdu Medium | 22/08/2025 | 3168 KB | View PDF | |
| Sl No | Description | Date | File Size | File Type | PDF Link |
|---|---|---|---|---|---|
| Languages | |||||
| 01 | 10th Std LBA Hindi Third Language Revised | 24/10/2025 | 3770 KB | View PDF | |
| 02 | 10th Std LBA English Second Language Revised | 03/11/2025 | 1546 KB | View PDF | |
| 03 | 10th Std LBA Kannada First Language Revised | 24/10/2025 | 1758 KB | View PDF | |
| 04 | 10th Std LBA Marathi First Language | 07/08/2025 | 1202 KB | View PDF | |
| 05 | 10th Std LBA Urdu First Language | 14/08/2025 | 11381 KB | View PDF | |
| 06 | 10th Std LBA Sanskrit First Language | 26/08/2025 | 945 KB | View PDF | |
| 07 | 10th Std LBA Sanskrit Third Language | 26/08/2025 | 850 KB | View PDF | |
| 08 | 10th Std LBA English First Language Revised | 05/11/2025 | 942 KB | View PDF | |
| 09 | 10th Std LBA Kannada Second Language | 11/12/2025 | 2409 KB | View PDF | |
| Kannada Medium | |||||
| 01 | 10th Std LBA Mathematics – Kannada Medium Revised | 03/11/2025 | 2908 KB | View PDF | |
| 02 | 10th Std LBA Science – Kannada Medium Revised | 30/10/2025 | 4820 KB | View PDF | |
| 03 | 10th Std LBA Social Science – Kannada Medium Revised | 30/10/2025 | 2378 KB | View PDF | |
| English Medium | |||||
| 01 | 10th Std LBA Mathematics – English Medium Revised | 24/10/2025 | 7000 KB | View PDF | |
| 02 | 10th Std LBA Science – English Medium Revised | 30/10/2025 | 3236 KB | View PDF | |
| 03 | 10th Std LBA Social Science – English Medium Revised | 30/10/2025 | 1823 KB | View PDF | |
| Marathi Medium | |||||
| 01 | 10th Std LBA Science – Marathi Medium | View PDF | View PD | ||
| 02 | 10th Std LBA Social Science – Marathi Medium | View PDF | |||
| 03 | 10th Std LBA Mathematics – Marathi Medium | View PDF | |||
| Urdu Medium | |||||
| 01 | 10th Std LBA Social Science – Urdu Medium | View PDF | |||
| 02 | 10th Std LBA Science – Urdu Medium | View PDF | |||
| 03 | 10th Std LBA Mathematics – Urdu Medium | View PDF | |||
Bbbb
| Sl No | Description | PDF Link |
|---|---|---|
| Languages | ||
| 01 | 10th Std LBA Hindi Third Language Revised | View PDF |
| 02 | 10th Std LBA English Second Language Revised | View PDF |
| 03 | 10th Std LBA Kannada First Language Revised | View PDF |
| 04 | 10th Std LBA Marathi First Language | View PDF |
| 05 | 10th Std LBA Urdu First Language | View PDF |
| 06 | 10th Std LBA Sanskrit First Language | View PDF |
| 07 | 10th Std LBA Sanskrit Third Language | View PDF |
| 08 | 10th Std LBA English First Language Revised | View PDF |
| 09 | 10th Std LBA Kannada Second Language | View PDF |
| Kannada Medium | ||
| 01 | 10th Std LBA Mathematics – Kannada Medium Revised | View PDF |
| 02 | 10th Std LBA Science – Kannada Medium Revised | View PDF |
| 03 | 10th Std LBA Social Science – Kannada Medium Revised | View PDF |
| English Medium | ||
| 01 | 10th Std LBA Mathematics – English Medium Revised | View PDF |
| 02 | 10th Std LBA Science – English Medium Revised | View PDF |
| 03 | 10th Std LBA Social Science – English Medium Revised | View PDF |
| Marathi Medium | ||
| 01 | 10th Std LBA Science – Marathi Medium | View PDF |
| 02 | 10th Std LBA Social Science – Marathi Medium | View PDF |
| 03 | 10th Std LBA Mathematics – Marathi Medium | View PDF |
| Urdu Medium | ||
| 01 | 10th Std LBA Social Science – Urdu Medium | View PDF |
| 02 | 10th Std LBA Science – Urdu Medium | View PDF |
| 03 | 10th Std LBA Mathematics – Urdu Medium | View PDF |
| Name | |
|---|---|
| 10th Std LBA Hindi Third Language Revised | |
| 10th Std LBA English Second Language Revised | |
| 10th Std LBA Kannada First Language Revised | |
| 10th Std LBA Mathematics – English Medium Revised | |
| 10th Std LBA Science – English Medium Revised |