NPPA: ಔಷಧಗಳ ಖರೀದಿದಾರರಿಂದ ಮಾರಾಟಗಾರರವರೆಗೆ ಎಲ್ಲರೂ ಕಡ್ಡಾಯವಾಗಿ ಹೊಂದಿರಬೇಕು ಫಾರ್ಮಾ ಸಹಿ ದಾಮ್ ಆ್ಯಪ್
NPPA:
ಔಷಧ ಖರೀದಿದಾರರಿಗೆ ಈ ಆ್ಯಪ್ ನಿಂದ ಏನು ಉಪಯೋಗ:
▪️ತಕ್ಷಣವೇ ಔಷಧಗಳ ದರಗಳನ್ನು ಪರಿಶೀಲಿಸಬಹುದು
▪️ಹೆಚ್ಚುವರಿ ಉಳಿತಾಯಕ್ಕೆ . ಪರ್ಯಾಯಗಳನ್ನು ಹುಡುಕಿಕೊಳ್ಳಬಹುದು
▪️ಔಷಧದ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು
▪️ಹೆಚ್ಚುವರಿ ದರ ಅಥವಾ ಕಡಿಮೆ ಪ್ರಮಾಣ ಇತ್ಯಾದಿಗಳ ಬಗ್ಗೆ ದೂರುಗಳನ್ನು ದಾಖಲಿಸಬಹುದು.
ಔಷಧ ವಿತರಕರಿಗೆ ಈ ಆ್ಯಪ್ ನಿಂದ ಏನು ಉಪಯೋಗ:
▪️ಬಳಕೆದಾರ ಸ್ನೇಹಿ ಸೌಲಭ್ಯ ಇದಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯ
▪️ಮುಖ್ಯ ಔಷಧಗಳ ವಿವರಗಳನ್ನು ಬುಕ್‌ಮಾರ್ಕ್ ಮಾಡಿ
▪️ಸುಲಭ ನೇವಿಗೇಷನ್‌ಗಾಗಿ ಧ್ವನಿ ಆಧಾರಿತ ಸರ್ಚ್ ಸೌಲಭ್ಯ
▪️ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯ
▪️ಸಹಾಯವಾಣಿ ಸಂ.:1600 111 255 (ಎಲ್ಲ ಕೆಲಸದ ದಿನಗಳಂದು ಬೆ.10ರಿಂದ ಸಂಜೆ 6 ಗಂಟೆಯವರೆಗೆ) ಈ ಸಂಖ್ಯೆ ಅನುಸರಿಸಿ
▪️ಸರ್ಕಾರಿ ನಿಯಂತ್ರಣಗಳು ಮತ್ತು ದರ ಮಿತಿಯ ಕುರಿತು ತಾಜಾ ಮಾಹಿತಿ ಪಡೆಯಬಹುದು
▪️ಪಾರದರ್ಶಕ ದರ ನೀತಿಯೊಂದಿಗೆ ವಿಶ್ವಾಸ ವೃದ್ಧಿ
▪️ದರಗಳ ಬಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬಹುದು
🍅 ವಾಟ್ಸ್ಆ್ಯಪ್ ಮತ್ತು ಇತರ ಸೌಲಭ್ಯಗಳ ಮೂಲಕ ಔಷಧಿಯ ಮಾಹಿತಿ ವಿನಿಮಯ ಮಾಡಬಹುದು
🍅 ಬಳಕೆದಾರ ಸ್ನೇಹಿ ಸೌಲಭ್ಯ ಇದಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯ
ಮುಖ್ಯ ಔಷಧಗಳ ವಿವರಗಳನ್ನು ಬುಕ್‌ಮಾರ್ಕ್ ಮಾಡಿ.
🍅 ಸುಲಭ ನೇವಿಗೇಷನ್‌ಗಾಗಿ ಧ್ವನಿ ಆಧಾರಿತ ಸರ್ಚ್ ಸೌಲಭ್ಯ.
🍅 ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯ.
ಔಷಧಗಳ ವಿಸ್ತ್ರತ ಮಾಹಿತಿಗಾಗಿ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ – CLICK HERE