NPPA-NATIONAL PHARMACEUTICAL PRICING AUTHORITY: ಔಷಧಗಳ ಖರೀದಿದಾರರಿಂದ ಮಾರಾಟಗಾರರವರೆಗೆ ಎಲ್ಲರೂ ಕಡ್ಡಾಯವಾಗಿ ಹೊಂದಿರಬೇಕು ಫಾರ್ಮಾ ಸಹಿ ದಾಮ್ ಆ್ಯಪ್-2025

NPPA: ಔಷಧಗಳ ಖರೀದಿದಾರರಿಂದ ಮಾರಾಟಗಾರರವರೆಗೆ ಎಲ್ಲರೂ ಕಡ್ಡಾಯವಾಗಿ ಹೊಂದಿರಬೇಕು ಫಾರ್ಮಾ ಸಹಿ ದಾಮ್ ಆ್ಯಪ್

NPPA:

ಔಷಧ ಖರೀದಿದಾರರಿಗೆ ಈ ಆ್ಯಪ್  ನಿಂದ ಏನು ಉಪಯೋಗ:

▪️ತಕ್ಷಣವೇ ಔಷಧಗಳ ದರಗಳನ್ನು ಪರಿಶೀಲಿಸಬಹುದು

▪️ಹೆಚ್ಚುವರಿ ಉಳಿತಾಯಕ್ಕೆ . ಪರ್ಯಾಯಗಳನ್ನು ಹುಡುಕಿಕೊಳ್ಳಬಹುದು

▪️ಔಷಧದ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು

▪️ಹೆಚ್ಚುವರಿ ದರ ಅಥವಾ ಕಡಿಮೆ ಪ್ರಮಾಣ ಇತ್ಯಾದಿಗಳ ಬಗ್ಗೆ ದೂರುಗಳನ್ನು ದಾಖಲಿಸಬಹುದು.

 

ಔಷಧ ವಿತರಕರಿಗೆ ಈ ಆ್ಯಪ್  ನಿಂದ ಏನು ಉಪಯೋಗ:

▪️ಬಳಕೆದಾರ ಸ್ನೇಹಿ ಸೌಲಭ್ಯ ಇದಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯ

▪️ಮುಖ್ಯ ಔಷಧಗಳ ವಿವರಗಳನ್ನು ಬುಕ್‌ಮಾರ್ಕ್ ಮಾಡಿ

▪️ಸುಲಭ ನೇವಿಗೇಷನ್‌ಗಾಗಿ ಧ್ವನಿ ಆಧಾರಿತ ಸರ್ಚ್ ಸೌಲಭ್ಯ

▪️ಆಂಡ್ರಾಯ್ಡ್ ಮತ್ತು ಐಒಎಸ್‌ ನಲ್ಲಿ ಲಭ್ಯ

▪️ಸಹಾಯವಾಣಿ ಸಂ.:1600 111 255 (ಎಲ್ಲ ಕೆಲಸದ ದಿನಗಳಂದು ಬೆ.10ರಿಂದ ಸಂಜೆ 6 ಗಂಟೆಯವರೆಗೆ) ಈ ಸಂಖ್ಯೆ ಅನುಸರಿಸಿ

▪️ಸರ್ಕಾರಿ ನಿಯಂತ್ರಣಗಳು ಮತ್ತು ದರ ಮಿತಿಯ ಕುರಿತು ತಾಜಾ ಮಾಹಿತಿ ಪಡೆಯಬಹುದು

▪️ಪಾರದರ್ಶಕ ದರ ನೀತಿಯೊಂದಿಗೆ ವಿಶ್ವಾಸ ವೃದ್ಧಿ

▪️ದರಗಳ ಬಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬಹುದು

🍅 ವಾಟ್ಸ್ಆ್ಯಪ್ ಮತ್ತು ಇತರ ಸೌಲಭ್ಯಗಳ ಮೂಲಕ ಔಷಧಿಯ ಮಾಹಿತಿ ವಿನಿಮಯ ಮಾಡಬಹುದು

🍅 ಬಳಕೆದಾರ ಸ್ನೇಹಿ ಸೌಲಭ್ಯ ಇದಾಗಿದ್ದು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯ
ಮುಖ್ಯ ಔಷಧಗಳ ವಿವರಗಳನ್ನು ಬುಕ್‌ಮಾರ್ಕ್ ಮಾಡಿ.

🍅 ಸುಲಭ ನೇವಿಗೇಷನ್‌ಗಾಗಿ ಧ್ವನಿ ಆಧಾರಿತ ಸರ್ಚ್ ಸೌಲಭ್ಯ.

🍅 ಆಂಡ್ರಾಯ್ಡ್ ಮತ್ತು ಐಒಎಸ್‌ ನಲ್ಲಿ ಲಭ್ಯ.

ಔಷಧಗಳ ವಿಸ್ತ್ರತ ಮಾಹಿತಿಗಾಗಿ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ – CLICK HERE

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!