Gruhalakshmi: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶುಭ ಸುದ್ದಿ; ಇನ್ನೊಂದು ವಾರದಲ್ಲಿ ಖಾತೆಗೆ ಹಣ ಸಾಧ್ಯತೆ
Gruhalakshmi Scheme: 03 ತಿಂಗಳ ಬಾಕಿ ಹಣ ಶೀಘ್ರದಲ್ಲಿ ಬಿಡುಗಡೆ. Gruhalakshmi: ಕಳೆದ ಮೂರು ತಿಂಗಳಿಂದ ಬಿಡುಗಡೆ ಆಗಬೇಕಾಗಿದ್ದ ಗೃಹಲಕ್ಷ್ಮಿಹಣ ಜಮೆ ಪ್ರಕ್ರಿಯೆಗೆ ಶೀಫ್ರದಲ್ಲಿ ಮರು ಚಾಲನೆ …