SATS ತಂತ್ರಾಂಶ ನಿರ್ವಹಣೆಗೆ OTP ಬದಲಾಗಿ ಕೇವಲ ಲಾಗಿನ್‌ ಮಾತ್ರ ODP ಸೌಲಭ್ಯ ಕಲ್ಪಿಸುವಂತೆ ಕುರಿತು-2025.

SATS SOFTWARE ನಿರ್ವಹಣೆಗೆ OTP ಬದಲಾಗಿ ಕೇವಲ ಲಾಗಿನ್‌ ಮಾತ್ರ ODP ಸೌಲಭ್ಯ ಕಲ್ಪಿಸುವಂತೆ ಕುರಿತು.

 

SATS SOFTWARE ನಿರ್ವಹಣೆ: ಮೇಲಿನ ವಿಷಯದನ್ವಯ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, SATS ತಂತ್ರಾಂಶ ನಿರ್ವಹಣೆಗೆ ಈಗ OTP ಪಡೆದು ಲಾಗಿನ್ ಆಗುವುದರ ಜೊತೆಗೆ ಪ್ರತಿ ಪ್ರಕ್ರಿಯೆಗೂ OTP ಪಡೆದು ಕಾರ್ಯ ನಿರ್ವಹಣೆ ಮಾಡುವಂತೆ ಮಾಡಿದ್ದಾರೆ.

 

ಇದರಿಂದ ಶಿಕ್ಷಕರಿಗೆ ಇದೇ ಕಾರ್ಯ ಮಾಡುವುದರಲ್ಲೇ ಹೆಚ್ಚಿನ ಸಮಯ ಆಗುತ್ತದೆ. ಆದ ಕಾರಣ ತಾವುಗಳು OTP ಬದಲಾಗಿ, ಕೇವಲ SATS ಲಾಗಿನ್ ಆಗಲೂ ODP ಪಡೆದು ಲಾಗಿನ್ ಆಗಲು ಅವಕಾಶ ಕಲ್ಪಿಸಬೇಕು ಹಾಗೂ SATS ಸರ್ವರ್ ತುಂಬಾ ನಿಧಾನಗತಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದರ ವೇಗವನ್ನು ಹೆಚ್ಚಿಸುವ ಮುಖಾಂತರ ಮುಖ್ಯಗುರುಗಳ ಕಾರ್ಯವನ್ನು ಸರಳೀಕರಿಸುವ ಬಗ್ಗೆ KSPSTA ದಿಂದ ವಿನಂತಿ ಪತ್ರ

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!