Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು ದಿನಾಂಕ:01-04-2025
Today News:
▪️ಶಿಕ್ಷಕರ ಸಮಸ್ಯೆ ಇತ್ಯರ್ಥಕ್ಕೆ ಕುಂದುಕೊರತೆ ಕೋಶ!
ಇನ್ನು ತಾಲೂಕು ಹಂತದಲ್ಲಿಯೇ ಸಿಗಲಿದೆ ಪರಿಹಾರ | ಸಮಸ್ಯೆ ಇತ್ಯರ್ಥಕ್ಕೆ 1 ವಾರ ಗಡುವು, 4 ಹಂತದ ಕೋಶ ರಚನೆ
▪️ ಅರಣ್ಯ ಒತ್ತುವರಿದಾರನಿಗೆ ಒಂದು ವರ್ಷ ಜೈಲು ಶಿಕ್ಷೆ
▪️ ಆಸ್ತಿ ತೆರಿಗೆ ಬಾಕಿದಾರರಿಗೆ ದುಪ್ಪಟ್ಟು ಕರ, ಬಡ್ಡಿ ಬರೆ
▪️ಪೊಲೀಸರ ಟೋಪಿ ಶೀಘ್ರ ಬದಲಾವಣೆ? ತಲೆ ಮೇಲೆ ಗಟ್ಟಿಯಾಗಿ ನಿಲ್ಲುವ ಎಲಾಸ್ಟಿಕ್ ಮಾದರಿ ಕ್ಯಾಪ್‌ಗೆ ಬೇಡಿಕೆ.
▪️ ಅಮೆರಿಕಕ್ಕೆ ಖವೇನಿ ಪ್ರತಿದಾಳಿಯ ಎಚ್ಚರಿಕೆ,ಬಾಂಬ್ ದಾಳಿಯ ಬೆದರಿಕೆ ಹಾಕಿದ್ದ ಟ್ರಂಪ್
▪️ಭೂಕಂಪಗ್ರಸ್ತ ಮ್ಯಾನ್ಮಾರಿನಲ್ಲಿ ಸಾವಿನ ಸಂಖ್ಯೆ 2056ಕ್ಕೆ ಏರಿಕೆ,3 ದಿನ ಕಳೆದರೂ ಬದುಕುಳಿದವರಿಗಾಗಿ ಮುಂದುವರಿದ ರಕ್ಷಣಾ ಕಾರ್ಯ.
▪️ಅಂತಾರಾಷ್ಟ್ರೀಯ ಶಾಲೆಗಳಲ್ಲಿ . ಭಾರತಕ್ಕೆ 2ನೇ ಸ್ಥಾನ. ದೇಶದಲ್ಲಿ ಹೆಚ್ಚುತ್ತಿವೆ ಇಂಟರ್‌ನ್ಯಾಷನಲ್ ಸ್ಕೂಲ್‌ಗಳು ಚೀನಾ ನಂತರ ಭಾರತದಲ್ಲೇ ಅತಿ ಹೆಚ್ಚು ಶಾಲೆಗಳು
▪️ಏಪ್ರಿಲ್‌ನಲ್ಲಿ ದೇಶಾದ್ಯಂತ ಅತಿ ಹೆಚ್ಚು ತಾಪಮಾನ!
ಕರ್ನಾಟಕ ಸೇರಿ ಅನೇಕ ಕಡೆ ಬಿರು ಬಿಸಿಲು
▪️ಸಾವಿರಾರು ನೌಕರರು ಅತಂತ್ರ
▪️ಇಂದಿನಿಂದ ಜನತೆಗೆ ದರ ಏರಿಕೆ ಬರೆ! ರಾಜ್ಯದ ಜನರು ಹಾಲು-ಮೊಸರು, ವಿದ್ಯುತ್ ದರ, ಹೆದ್ದಾರಿಗಳಲ್ಲಿ ಟೋಲ್ ಏರಿಕೆ ಸೇರಿ ವಿವಿಧ ವಸ್ತುಗಳ ಬೆಲೆ ಹೆಚ್ಚಳ ಬಿಸಿಯನ್ನು ಏ.1ರಿಂದ ಅನುಭವಿಸಲಿದ್ದಾರೆ. ಬ್ಯಾಂಕುಗಳ ಉಳಿತಾಯ ಖಾತೆಯ ಕನಿಷ್ಠ ಮೊತ್ತ ಪ್ರಮಾಣ ಏರಿಕೆ, ಪ್ರೀಮಿಯಂ ಹೋಟೆಲ್‌ಗಳ ವಾಸ್ತವ್ಯಕ್ಕೆ ಜಿಎಸ್‌ಟಿ ಹೇರಿಕೆಯೂ ಜನರ ಜೇಬಿಗೆ ಕತ್ತರಿ ಹಾಕಲಿದೆ…
▪️ವಿವೇಕಾನಂದ ಗುರುಕುಲ: ಉಚಿತ ವಸತಿ ಸಹಿತ ಶಿಕ್ಷಣ
▪️ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಕೖಡೆಕ್ ?: ಆಕ್ಷೇಪ
▪️ಚಂಡಮಾರುತ: ಇಂದಿನಿಂದ 3 ದಿನ ಹಗುರ ವರ್ಷಧಾರೆ? ಇಂದು 7 ಜಿಲ್ಲೆಗಳಲ್ಲಿ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ | ನಾಳೆ ಕರಾವಳಿ, ದಕ್ಷಿಣ ಒಳನಾಡಲ್ಲಿ ಆಲಿಕಲ್ಲು ಮಳೆ
▪️ಉತ್ತರ ಕರ್ನಾಟಕದಲ್ಲಿ ಅಕಾಲಿಕ ಮಳೆ: ಸಿಡಿಲಿಗೆ ವಕಿ ದುರ್ಮರಣ,ಧಾರವಾಡದಲ್ಲಿ ಆಡು ಮೇಯಿಸಲು ಹೋಗಿದ್ದ ವ್ಯಕ್ತಿ ಸಾವು
▪️ಕೈಂ ಸೀರಿಸ್ ನೋಡಿ ನ್ಯಾಮತಿ ಬ್ಯಾಂಕ್ ದರೋಡೆ!6 ತಿಂಗಳು ‘ಮನಿ ಹೀಸ್ಟ್’ ಸರಣಿ ನೋಡಿ ನ್ಯಾಮತಿ ಎಸ್‌ಬಿಐ ಶಾಖೆ ಲೂಟಿ | ತಮಿಳುನಾಡಿನ ತೋಟದ ಬಾವಿಯಲ್ಲಿ ಚಿನ್ನವಿಟ್ಟಿದ್ದರು,13 ಕೋಟಿ ರೂಪಾಯಿ ಮೌಲ್ಯದ 17 ಕೆಜಿ ಚಿನ್ನಾಭರಣ ವಶ | ಬ್ಯಾಂಕ್ ದರೋಡೆಯ ಬಳಿಕ ಅಷ್ಟದಿಗ್ರಂಧನ, ಗಡಿಚೌಡಮ್ಮನಿಗೆ ಪೂಜೆ.
▪️ಪೊಲೀಸರ ಬ್ರಿಟಿಷ್ ಕಾಲದ ಟೋಪಿಗೆ ಸಿಗಲಿದೆ ಶೀಘ್ರವೇ ಕೊಕ್ ?
▪️ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ,3 ತಿಂಗಲ್ಲಿ ದಂಡ ಕಟ್ಟದಿದ್ದರೆ, ಚಾಲನಾ ಪರವಾನಗಿ ರದ್ದು?
▪️ಅಮೆರಿಕ ರಚಿಸಿದ ಒಪ್ಪಂದಕ್ಕೆ ಸಮ್ಮತಿಸಲು ಒತ್ತಡ,ಅಣು ಒಪ್ಪಂದ ಒಪ್ಪದಿದ್ದರೆ ದಾಳಿ: ಇರಾನ್‌ಗೆ ಟ್ರಂಪ್
▪️ಯಾವುದೇ ವಿನಾಯ್ತಿ ಇಲ್ಲ, ನಾಳೆಯಿಂದಲೇ ಪ್ರತಿ ತೆರಿಗೆ ಶತಸಿದ್ದ: ಟ್ರಂಪ್
▪️ಭೂಕಂಪದಿಂದ ಸ್ಥಶಾನವಾದ ಮ್ಯಾನ್ಮಾರ್‌ನ ಮಾಂಡಲೆ
▪️ಕಾಶ್ಮೀರದ ಮೊದಲ ವಂದೇ ಭಾರತ್ ರೈಲಿಗೆ ಏ.19ಕ್ಕೆ ಪ್ರಧಾನಿ ಮೋದಿ ಚಾಲನೆ
▪️ ಪ್ರಧಾನಿ ಮೋದಿಗೆ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ
▪️ ಬಿಪಿಎಲ್ ಕಾರ್ಡ್ ಅರ್ಜಿ ಸದ್ಯಕ್ಕಿಲ್ಲ, ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಕಾರ್ಡ್
▪️ಕನ್ಯತ್ವ ಪರೀಕ್ಷೆ ಸಂವಿಧಾನಬಾಹಿರ: ಹೈಕೋರ್ಟ್ ಅಭಿಪ್ರಾಯ
▪️ ಸುಳ್ಳು, ಕಾನೂನು ಬಾಹಿರ ಮಾಹಿತಿ ಪ್ರಸಾರ ನಿಯಂತ್ರಣ ಅಗತ್ಯ
▪️ ಎಫ್‌ಎಸ್‌ಎಲ್‌ಗೆ ಕಳಿಸಲು ಅನುದಾನದ ಕೊರತೆ
▪️ ಇಂದಿನಿಂದ ದುಬಾರಿ ದುನಿಯಾ,ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ ತುಟ್ಟಿ ಸುಡಲಿದೆ ಹಾಲು, ವಿದ್ಯುತ್, ಸಿಎನ್‌ಜಿ ದರ | ಜೇಬಿಗೂ ಭಾರ
▪️ಸಾಲ ಕೊಡದ ಬ್ಯಾಂಕ್‌ಗೆ ಕನ್ನ! ನ್ಯಾಮತಿ ಬ್ಯಾಂಕ್ ಕಳವು ಪ್ರಕರಣ | 6 ಆರೋಪಿಗಳ ಬಂಧನ
▪️ ಕೆಪಿಸಿಎಲ್- ಬಿಎಚ್ ಇಎಲ್ ಬಾಂಧವ್ಯದಲ್ಲಿ ವ್ಯಾಜ್ಯ ಬಿರುಕು
▪️ಟ್ರಾಫಿಕ್ ನಿಯಮ ಕಟ್ಟುನಿಟ್ಟಿಗೆ ಕೇಂದ್ರ ಸರ್ಕಾರ ನಿರ್ಧಾರ,ದಂಡ ಕಟ್ಟದಿದ್ದರೆ ಡಿಎಲ್ ರದ್ದು!
▪️ ರಷ್ಯಾಕ್ಕೆ ಎಚ್‌ಎಎಲ್ ತಂತ್ರಜ್ಞಾನ ನೀಡಿಲ್ಲ,ನ್ಯೂಯಾರ್ಕ್ ಟೈಮ್ಸ್ ವರದಿಗೆ ವಿರೋಧ | ರಾಜಕೀಯ ನಿರೂಪಣೆಗೆ ಟೀಕೆ
▪️ ಪಿಎಫ್ ಆಟೊ ಸೆಟ್ಸ್‌ಮೆಂಟ್ ಮಿತಿ ಏರಿಕೆ
▪️ ಉಗ್ರ ಹಫೀಜ್ ಸಯೀದ್ ಆಪ್ತನ ಹತ್ಯೆ
▪️ ಇಂದಿನಿಂದ ಹೊಸ ಲೆಕ್ಕ
▪️ ನ್ಯಾಮತಿ ಎಸ್‌ಬಿಐ ಲೂಟಿ ಪ್ರಕರಣ,ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸ್
▪️ ಇಂದಿನಿಂದ ನೆಹರು ತಾರಾಲಯ ಪ್ರವೇಶ ಶುಲ್ಕ 100 ರು.ಗೆ ಏರಿಕೆ,5 ವರ್ಷ ನಂತರ ಸೈ ಥಿಯೇಟರ್ ಶುಲ್ಕ ಶೇ.25ರಷ್ಟು ಹೆಚ್ಚಳ ಶೋ, ನಿರ್ವಹಣೆ ವೆಚ್ಚ ಸರಿದೂಗಿಸಲು ಈ ಕ್ರಮ: ಸಮರ್ಥನೆ
▪️ ಏಳೆ ಹೊಸ್ತಿಲಲ್ಲೇ ನಲಗುತ್ತಿದೆ ರಾಯಚೂರು ವಿವಿ!
▪️ ಮ್ಯಾನಾರ್ ಭೂಕಂಪದಲ್ಲಿ ಬಿಡುಗಡೆ ಆದಶಕಿ 334 ಅಣುಬಾಂಬ್‌ಗೆ ಸಮ
▪️ ಭಾರತದ ಈಶಾನ್ಯ ರಾಜ್ಯಗಳ ಕೀಲಿಕೈ ನಮ್ಮಲ್ಲಿ: ಚೀನಾಕೆ ಬಾಂಗ್ಲಾ ಮಾಹಿತಿ
▪️ ಭೂಮಿಗೆ ಮರಳಿದ ನಂತರ ಸುನಿತಾ, ಬುಚ್ ಮೊದಲ ನುಡಿ,286 ದಿನಗಳ ಅಂತರಿಕ್ಷವಾಸದ ಬಗ್ಗೆ ಗಗನಯಾತ್ರಿಗಳ ಮಾತುಕತೆ.
▪️ ಭಾರತದಲ್ಲಿಯೇ ಅಣು ರಿಯಾಕ್ಟರ್ ವಿನ್ಯಾಸ, ನಿರ್ಮಾಣಕ್ಕೆ ಅಮೆರಿಕ ಸಮ್ಮತಿ
▪️ ರಷ್ಯಾಗೆ ಎಚ್‌ಎಎಲ್‌ನಿಂದ ಸೂಕ್ಷ್ಮ ತಂತ್ರಜ್ಞಾನ: ಆರೋಪ
▪️ ವತಿದ್ದುಪಡಿ ಮಸೂದೆಗೆ ಬಿಷಪ್‌ಗಳ ಬೆಂಬಲ
▪️ ಅಶ್ವಿನಿ ವೇಗಕ್ಕೆ ತಲೆತಿರುಗಿ ಬಿದ್ದ ನೈಟ್ ರೈಡರ್ಸ್!