Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:19-02-2025,ಬುಧವಾರ
Today News Highlights
▪️₹1 ಕೋಟಿ ಅಪಘಾತ ವಿಮೆ: ಸರ್ಕಾರಿ ನೌಕರರ ಸಂಘ ಹರ್ಷ
▪️ಶಾಲಾ ಮಕ್ಕಳ ಸುರಕ್ಷತಾ ವರದಿ ನೀಡಲು ಸೂಚನೆ
▪️UPSC ವಯೋಮಿತಿ ಸಡಿಲಿಕೆಗೆ ಸೂಚನೆ
▪️ಶೈಕ್ಷಣಿಕ ಒಪ್ಪಂದವೂ ರದ್ದು
▪️8ನೇ ತರಗತಿ ವಿದ್ಯಾರ್ಥಿಗಳಿಗೆ ಇಕ್ಕಟ್ಟು…!
▪️ಹೆಣ್ಣು ಮಕ್ಕಳಿಗೆ ಕ್ಯಾನ್ಸರ್ ಲಸಿಕೆ
▪️ಮಾಹಿತಿ ಆಯುಕ್ತರ ನೇಮಕ, ಕಾಯ್ದಿಟ್ಟ ತೀರ್ಪು
▪️ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಉಪಪ್ರಾಂಶುಪಾಲ ಸೇರಿ ಮೂವರ ಸೆರೆ
▪️ಬೇಸಿಗೆ ಮುನ್ನವೇ 33 ಡಿಗ್ರಿ ತಲುಪಿದ ತಾಪಮಾನ
▪️ಒಂಟಿ ಮನೆ ಯೋಜನೆಗೆ 25ರೊಳಗೆ ಅರ್ಜಿ ಸಲ್ಲಿಸಿ
▪️ಸಿಇಟಿ: 4 ಲಕ್ಷ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ಸಾಧ್ಯತೆ
▪️ನೇಮಕಾತಿ ಅಕ್ರಮಕ್ಕೆ ಅಧಿಕಾರಿಯೇ ಸಾಥ್
▪️ಯೂಟ್ಯೂಬ್ ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳಿ: ಸುಪ್ರೀಂ ಸಲಹೆ
▪️ರಂಜಾನ್: ತೆಲಂಗಾಣ, ಆಂಧ್ರದಲ್ಲಿ ಮುಸ್ಲಿಂ ನೌಕರರ ಕೆಲಸ ಅವಧಿ ಕಡಿತ
▪️ಅಯೋಧ್ಯೆ ರಾಮಮಂದಿರಕ್ಕೆ ಒಂದೇ ವರ್ಷದಲ್ಲಿ ₹700 ಕೋಟಿ ದೇಣಿಗೆ!
▪️ಇನ್ನು 6 ತಿಂಗಳಲ್ಲಿ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ: ಕೇಂದ್ರ ಸರ್ಕಾರ
▪️5 ವರ್ಷದಲ್ಲಿ ವಹಿವಾಟು ಡಬಲ್; ಪ್ರಧಾನಿ ಮೋದಿ ಕತಾರ್ ಅಮೀರ್ ಚರ್ಚೆ | ಹಲವು ಒಪ್ಪಂದಕ್ಕೆ ಸಹಿ
▪️ಕಾನೂನು ಅಧ್ಯಯನಕ್ಕೂ ಆನ್‌ಲೈನ್ ಕ್ಲಾಸ್
▪️ಸರ್ಕಾರಿ ಕಾರ್ನರ್: ಕಾಲಮಿತಿ ಪದೋನ್ನತಿ
▪️ಸಬ್‌ರಿಜಿಸ್ಟ್ರಾರ್‌ಗಳ ವರ್ಗಾವಣೆಗೆ ತಡೆ ನೀಡಿದ ಹೈಕೋರ್ಟ್
▪️ಶಿಕ್ಷಕಿ ಮದುವೆಗಾಗಿ ಶಾಲೆಗೆ ಅರ್ಧ ದಿನ ರಜೆ!
▪️ಕ್ಯೂಆರ್ ಕೋಡ್ ಆಧಾರಿತ ಸ್ಮಾರ್ಟ್ ಕಾರ್ಡ್‌ಗೆ ಅನುಮತಿ
▪️ಆನ್‌ಲೈನ್‌ನಲ್ಲಿ ಖಾತಾ ಪಡೆಯಿರಿ
▪️ಶೀಘ್ರ ಭಾರತಕ್ಕೆ ಟೆಸ್ಲಾ ಕಾರು
▪️ಅನಧಿಕೃತ ಸ್ವತ್ತುಗಳಿಗಿಲ್ಲ ಕುತ್ತು!
▪️ಮಕ್ಕಳ ಹೆಸರು ಬದಲಾವಣೆ ಹೈಕೋರ್ಟ್ ಮಹತ್ವದ ಆದೇಶ
▪️1ನೇ ತರಗತಿ ಪ್ರವೇಶ ಪರೀಕ್ಷೆಗೆ ಅನುಮತಿ ಇಲ್ಲ: ಕೇರಳ ಸರ್ಕಾರ
▪️ಶೈಕ್ಷಣಿಕ ಮಾಹಿತಿಗೆ ‘ಆರ್‌ಸಿಯು ಇ-ವಿದ್ಯಾ’ ಪೋರ್ಟಲ್
▪️ಕೃಷಿಗೆ 7 ಗಂಟೆಗಿಂತ ಹೆಚ್ಚು ವಿದ್ಯುತ್ ಪೂರೈಕೆಗೆ ಸಿದ್ಧತೆ: ಸಚಿವ ಜಾರ್ಜ್
▪️ಯೂಟ್ಯೂಬ್‌ನಲ್ಲಿ ಅಶ್ಲೀಲ ಕಂಟೆಂಟ್‌ಗೆ ಸುಪ್ರೀಂ ಗರಂ
▪️ಬೆಳಗಾವಿ ಜಿಲ್ಲೆಯಲ್ಲಿ ಜಿಬಿಎಸ್ ವ್ಯಾಧಿಗೆ ಇನ್ನೊಬ್ಬ ವ್ಯಕ್ತಿ ಸಾವು?
▪️ಇಂದಿನಿಂದ ಚಾಂಪಿಯನ್ಸ್ ಫೈಟ್
▪️ಕೆಪಿಎಸ್ಸಿಗೆ ಪರ್ಯಾಯ ಹೇಗಾದೀತು ಪರೀಕ್ಷಾ ಪ್ರಾಧಿಕಾರ
▪️ಚಿನ್ನ ಕೊಡುವ ಎಟಿಎಂ!
▪️ಎಲ್‌ಎಲ್‌ಬಿ ಪ್ರಶ್ನೆಪತ್ರಿಕೆ ಟೆಲಿಗ್ರಾಂನಲ್ಲಿ ಬಿಕರಿ: 3 ಸೆರೆ