Today News: ಇಂದು ಶಿಕ್ಷಣ, ಕ್ರೀಡಾ, ಉದ್ಯೋಗ, ಪ್ರಚಲಿತ ವಿದ್ಯಮಾನ, ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ ವಿವಿಧ ಸುದ್ದಿಗಳು ಇಲ್ಲಿವೆ.
Today News:
▪️ನಾಳೆಯಿಂದ ಪಿಯು ಪರೀಕ್ಷೆ
▪️ಕೆಎಎಸ್ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ
▪️ಸ್ಥಗಿತ ವೇತನ ಬಡ್ತಿ ಲಭ್ಯತೆ- ಸರ್ಕಾರಿ ಕಾರ್ನರ್
▪️ಬ್ಯಾಂಕ್ ಸಾಲವನ್ನು ಸಲೀಸು!
▪️ಆರ್ಥಿಕ ಪ್ರಗತಿ ಶೇ.62 ಮಾತ್ರ!
▪️ಮತ್ತೆರಡು ಮಸೂದೆಗಳಿಗೆ ಬ್ರೇಕ್ ಹಾಕಿದ ರಾಜ್ಯಪಾಲರು
▪️ರಾಷ್ಟ್ರಪತಿ ಅಂಗಳದಲ್ಲಿ ಕೆಪಿಎಸ್ಸಿ ಕರ್ಮಕಾಂಡ
▪️ಆಧಾರ್ ಬಳಸಿ ಚಹರೆ ದೃಢ: ಖಾಸಗಿಯವರಿಗೂ ಅವಕಾಶ
▪️ ವಕ್ಪ್ ತಿದ್ದುಪಡಿಗೆ ಸಂಪುಟ ಅಸ್ತು
▪️ಡೆಡ್ಲಿ ಇಡ್ಲಿ ಪ್ಲಾಸ್ಟಿಕ್ ನಿಷೇಧ
▪️ಕುಂಭ ಮುಗಿದ್ರೂ ವರ್ಷ ತುಂಬ ಮೂಲಸೌಕಯ್ಯ!
▪️ಮಹಾಕುಂಭಕ್ಕೆ ಗಿನ್ನೆಸ್ ದಾಖಲೆಗಳ ಸರಮಾಲೆ
▪️ಪಾಕ್‌ನ ವಿಮಾನ ನಿಲ್ದಾಣ ಖಾಲಿ, ಖಾಲಿ
▪️ವಿಜ್ಞಾನಿಗಳಿಗೆ ಇನ್ನೂ ಸಿಗದ ಉತ್ತರಗಳು
▪️ಭಾರತ ಬೆಸೆದ ಹತ್ತಿ ನೂಲು
▪️ರಾಜ್ಯಗಳಿಗೆ ತೆರಿಗೆ ಪಾಲು ಕಡಿತ?
▪️ಸೀ ಪ್ಲೇನ್ ಯೋಜನೆಗೆ ಚಿಂತನೆ
▪️ಇಡ್ಲಿ ಇನ್ನು ಪ್ಲಾಸ್ಟಿಕ್ ಮುಕ್ತ
▪️ಕ್ರಿಮಿನಲ್ ಕೇಸ್ ರದ್ದತಿ: ಹೈ ಅಸಮ್ಮತಿ
▪️ಟಿಡಿಆರ್‌ಗೆ ವಾರದ ಗಡುವು
▪️ಮಕ್ಕಳ ಸುಪರ್ದಿ ಪ್ರಕರಣಗಳ ಸಂಬಂಧ ಶೀಘ್ರ ಮಾರ್ಗಸೂಚಿ
▪️ನಿರ್ಧಾರ ನಿಯಮಬಾಹಿರವಾಗಿದ್ದರೆ ಒಪ್ಪಲ್ಲ
▪️ಅಂತಾರಾಜ್ಯ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ
▪️ವಿದ್ಯಾರ್ಥಿಗಳಿಗೆ ಗೋಲ್ಡ್‌ಕಾರ್ಡ್ ಪೌರತ್ನ
▪️ಆರ್‌ಸಿಬಿಯ ಬೆಂಬಿಡದ ಸೋಲು
▪️ವಿದೇಶಿ ನೆರವಿನಿಂದ ಬದುಕಿರುವ ರಾಷ್ಟ್ರ ಪಾಕ್
▪️ಶೀಘ್ರದಲ್ಲಿ ನೌಕಾಪಡೆ ಬತ್ತಳಿಕೆಗೆ ಐಎನ್‌ಎಸ್ ತಮಾಲ್
▪️ಶ್ರೀ ಸಿದ್ಧಾರೂಢ ಮಹಾರಾಜ್ ಕೀ ಜೈ..
▪️ಹೆತ್ತ ತಾಯಿಗೆ ಜೀವನಾಂಶ ಪ್ರಶ್ನಿಸಿದ ಅರ್ಜಿ: ಕಲಿಯುಗ ಎಂದ ಕೋರ್ಟ್
▪️ಇನ್‌ಫೋಸಿಸ್ ಪ್ರಕರಣ ತನಿಖೆಗೆ ಕೇಂದ್ರದ ಆದೇಶ