GDS Recruitment-2025:merit list Released
GDS Recruitment-2025:
These shortlisted candidates should get their documents verified through the Divisional Head mentioned against their names on or before 07/04/2025.
The shortlisted candidates should report for verification along with originals and two sets of self attested photocopies of all the relevant documents.
ದೇಶಾದ್ಯಂತ ಗ್ರಾಮೀಣ ಡಾಕ್ ಸೇವಕ್‌ಗೆ ಆಯ್ಕೆಯಾದವರ ಮೊದಲ ಮೆರಿಟ್ ಪಟ್ಟಿಯನ್ನು ಅಂಚೆ ಇಲಾಖೆ ಇಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಪಟ್ಟಿಯನ್ನು INDIAPOSTGDSONLINE.GOV.IN ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಕರ್ನಾಟಕ ಅಂಚೆ ವೃತ್ತದಲ್ಲಿ 1135 ಹುದ್ದೆಗಳು ಇವೆ. ದೇಶಾದ್ಯಂತ 21,413 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೇ ಮಾರ್ಚ್ ತಿಂಗಳ 3 ರವರೆಗೆ ಮುಂದುವರೆದಿತ್ತು.
ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ನೇಮಕಾತಿಗಾಗಿ ಶಾರ್ಟ್‌ಲಿಸ್ಟ್ ಇದೀಗ ಬಿಡುಗಡೆ ಮಾಡಲಾಗಿದ್ದು, ಅರ್ಜಿದಾರರ ಪಟ್ಟಿಯನ್ನು ಇಲಾಖೆಯು ಜಿಡಿಎಸ್ ಆನ್‌ಲೈನ್ ಪೋರ್ಟಲ್‌ನಲ್ಲಿ ಇದೀಗ ಬಿಡುಗಡೆ ಮಾಡಿದೆ.
ಫಲಿತಾಂಶಗಳನ್ನು ಘೋಷಿಸಿದ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಫಲಿತಾಂಶ ಮತ್ತು ದಾಖಲಾತಿ ಪರಿಶೀಲನೆಯ ದಿನಾಂಕಗಳನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಹಾಗೂ ನೋಂದಾಯಿತ ಇಮೇಲ್ ವಿಳಾಸಗಳ ಇಮೇಲ್ ಮೂಲಕ ಕಳಿಸಲಾಗುತ್ತದೆ.
CLICK HERE TO DOWNLOAD SHORTLIST