Today News: ಇಂದಿನ ವಿಶೇಷ ಸುದ್ದಿಗಳು, ಶಿಕ್ಷಣ, ಕ್ರೀಡೆ, ಅರೋಗ್ಯ,ತಂತ್ರಜ್ಞಾನ,ಅಂತರಾಷ್ಟ್ರೀಯ, ಸುದ್ದಿಗಳು
Today News:
▪️ಮದ್ಯ ಕುಡಿಯುವಂತೆ ಉತ್ತೇಜಿಸಿದ ಶಿಕ್ಷಕ ಸಸ್ಪೆಂಡ್
▪️ಪಾಸ್ ಮಾಡಿ ನನ್ನ ಲವ್ ಉಳಿಸಿ ಪ್ಲೀಸ್!
▪️ಈಗ ಪಠ್ಯಪುಸ್ತಕ ಬೆಲೆ ಕೂಡ 10%ನಷ್ಟು ಏರಿಕೆ!
▪️ಲೈಕ್ ಬೇರೆ, ಶೇರ್ ಬೇರೆ: ಯುಪಿ ಹೈಕೋಟ್ರ್ ವ್ಯಾಖ್ಯಾನ
▪️ಸಿಇಟಿ ಒಎಂಆರ್ ವೆಬ್‌ಸೈಟ್‌ನಲ್ಲಿ ಲಭ್ಯ
▪️ಸರ್ವೋತ್ತಮ ಪ್ರಶಸ್ತಿಗೆ 30 ಅಧಿಕಾರಿ-ನೌಕರರ ಆಯ್ಕೆ
▪️ನಗದುರಹಿತ ಆರೋಗ್ಯ ವಿಮಾ ಕ್ಷೇಮ್ ಒಂದೇ ತಾಸಲ್ಲಿ ಇತ್ಯರ್ಥ? 3 ತಾಸಲ್ಲಿ ಅಸ್ಪತ್ರೆಗೆ ಚಿಕಿತ್ಸಾ ವೆಚ್ಚ ಸಂದಾಯ ಸಾಧ್ಯತೆ
▪️ಪಿಟಿಸಿಎಲ್ ಕಾಯಿದೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರ
▪️ಯುಪಿಐ ಪಾವತಿಗೆ ಜಿಎಸ್ಟಿ ಇಲ್ಲ- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗೆ ಕಿವಿಗೊಡಬೇಡಿ: ಹಣಕಾಸು ಸಚಿವಾಲಯ
▪️ಮೇನಲ್ಲಿ ಮೋದಿ ತ್ರಿರಾಷ್ಟ್ರ ಪ್ರವಾಸ
▪️ಪಠ್ಯಪುಸ್ತಕದ ದರವೂ ಹೆಚ್ಚಳ,ಶೇ.10ರಷ್ಟು ದರ ಏರಿಕೆ ಖಚಿತಪಡಿಸಿದ ಪಠ್ಯಪುಸ್ತಕ ಸಮಿತಿ
▪️ಮುಖ್ಯಮಂತ್ರಿ ಸ್ಥಾನಕ್ಕೆ ಕೈಹಾಕಿದರೆ ಅಹಿಂದ ಮತ ಕಳೆದುಕೊಳ್ಳುವ ಭೀತಿ
ಜಾತಿಗಣತಿ; ಸಿಎಂ ಚೆಕ್‌ಮೇಟ್!
▪️ಪಂತ್ ಪಡೆಗೆ 2 ರನ್ ಜಯ | ಜೈಸ್ವಾಲ್ ಶ್ರಮ ವ್ಯರ್ಥ, ರಾಯಲ್ಸ್ಗೆ ಸತತ 4ನೇ ಸೋಲು
ಲಖನೌಗೆ ಲಕ್ ಮುಗ್ಗರಿಸಿದ ರಾಜಸ್ಥಾನ
▪️ಇತರ ರಾಜ್ಯಗಳ 24 ಮಂದಿ ಜತೆ ಮೊದಲ ಸ್ಥಾನ ಹಂಚಿಕೆ
ಜೆಇಇ-2 ಕುಶಾಗ್ರ ರಾಜ್ಯದ ಟಾಪರ್
▪️ಮಾಲೀಕತ್ತ ಮರುಸ್ಥಾಪನೆ ಕಾನೂನುಬಾಹಿರ,
ಪರಿಶಿಷ್ಟರು ಜಮೀನು ಮಾರಿ ಮತ್ತೆ ಕೇಳಲಾಗದು | ಹೈಕೋರ್ಟ್ ಆದೇಶ
▪️ಜನಿವಾರ ತೆಗೆಸಿದ ಪ್ರಕರಣ ಗೃಹರಕ್ಷಕ ದಳದ ಇಬ್ಬರು ಅಮಾನತು
▪️ಸಂಸತ್ ಮುಚ್ಚಿಬಿಡಬೇಕಾ?ದುಬೆ ಪ್ರಶ್ನೆ
▪️ಆನ್‌ಲೈನ್ ಬುಕಿಂಗ್ ವಂಚನೆ ಬಗ್ಗೆ ಎಚ್ಚರಿಕೆ
▪️ವೇಮ್ಸ್ 2025 ಅಂತಿಮ 42 ಜನರ ಪಟ್ಟಿ ಪ್ರಕಟ
▪️ಬಾಂಗ್ಲಾ ವಿರುದ್ಧ ಭಾರತ ಕಿಡಿ,ಹಿಂದು ನಾಯಕನ ಅಪಹರಿಸಿ ಹತ್ಯೆ | ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ
▪️ಜನರನ್ನು ಮನೆಯಿಂದ ಹೊರಗೆಳೆದು ಕೊಂದ ದುಷ್ಕರ್ಮಿಗಳು,ಮುರ್ಷಿದಾಬಾದ್ ಗಲಭೆ ಸಂತ್ರಸ್ತರ ಹೇಳಿಕೆ | ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯಪಾಲರಿಂದ ಸ್ಥಳಕ್ಕೆ ಭೇಟಿ
▪️ಮೈತ್ರಿ ಸುಳಿವು ನೀಡಿದ ಠಾಕ್ರೆ ಸಹೋದರರು
▪️ರಿಮ್ಸ್ ಸಿಬ್ಬಂದಿ ಎಡವಟ್ಟು, ರಕ್ತದ ಗ್ರೂಪ್ ಬದಲು
▪️ಪರಿಷತ್ ಸಚಿವಾಲಯದ ನೇಮಕಾತಿ ಫಲಿತಾಂಶ
▪️ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಅನರ್ಹರ ಖಾತೆ ಸ್ಥಗಿತ!
▪️ವೈದ್ಯರಿಗೆ ₹4 ಕೋಟಿ ಧೋಖಾ
▪️ ಆಸ್ತಿ ಪಾಲು ಷರತ್ತು ಮರೆತರೆ ಆಪತ್ತು
▪️27 ತಿಂಗಳಲ್ಲಿ 26 ರೋಗಿಗಳಿಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆ
▪️ಜೆಇಇ 2025 ಫಲಿತಾಂಶ ಅಲೆನ್ ಕೋಟಾ ವಿದ್ಯಾರ್ಥಿಗಳ ಮೇಲುಗೈ
▪️ಗಣಿತ ತಪ್ಪಿದ ಜಾತಿ ಜನಗಣತಿ ಸರ್ಕಾರದ ನಡೆಗೆ ಆಕ್ಷೇಪ
▪️ಆಸ್ತಿ ಪಾಲು ಷರತ್ತು ಮರೆತರೆ ಆಪತ್ತು
▪️ಗಣಿತ ತಪ್ಪಿದ ಜಾತಿ ಜನಗಣತಿ,
ಉದ್ದೇಶಕ್ಕೆ ಸ್ಪಷ್ಟ ರೂಪ, ಸಮೀಕ್ಷೆ ವಿರೂಪ | ವೀರಶೈವ/ಲಿಂಗಾಯತ ಮಹಾಸಭಾ ಆಕ್ಷೇಪ.
▪️ಚಾಲುಕ್ಯರ ಬೀಡಲ್ಲಿ ಉತ್ಪನನ, ಕುರುಹುಗಳ ಅನಾವರಣ
▪️ಟೈಟನ್ಸ್ ಫುಲ್ ಜೋಸ್!
▪️ಭೂ ದಾಖಲೆ ಸ್ಕ್ಯಾನಿಂಗ್‌ಗೆ ಗಡುವು
▪️$500 ಶತಕೋಟಿ ವ್ಯಾಪಾರ ಒಪ್ಪಂದದ ಗುರಿ
▪️ಭಾರತಕ್ಕೆ ಬಂದ ಉಪಗ್ರಹ ಆಧಾರಿತ ಅಂತರ್ಜಾಲ
▪️ಚೆಕ್ ನೀಡಿದ ಮಾತ್ರಕ್ಕೆ ಅಪರಾಧವೆನ್ನಲಾಗದು
▪️ಕರ್ನಾಟಕದ ಕುಶಾಗ್ರ ಸೇರಿ 24 ಅಭ್ಯರ್ಥಿಗಳಿಗೆ ಅಗ್ರಸ್ಥಾನ,ಜೆಇಇ ಪರೀಕ್ಷಾ ಫಲಿತಾಂಶ ಪ್ರಕಟ
▪️ಆರ್ಟಿಕಲ್ 142 ಇದೇನು ಗೊತ್ತಾ?
▪️14 ಮಂದಿಗೆ ಪಿಂಚಣಿ ಸೌಲಭ್ಯಕ್ಕೆ ಸೂಚನೆ, ದಿನಗೂಲಿ ಕಾರ್ಮಿಕರಾಗಿ ಮೂರು ದಶಕ ಸೇವೆ ಸಲ್ಲಿಸಿದ ನೌಕರರು.
▪️ದೂರು ಕೊಟ್ಟವರ ಎಕ್ಸ್ ಖಾತೆಯೇ ಬ್ಲಾಕ್!
▪️ಕಳೆದು ಹೋಗಿದ್ದ ಕಾಂತರಾಜು ವರದಿ ಇನ್ನೂ ಪತ್ತೆಯಾಗಿಲ್ಲ!
▪️ಪೊಲೀಸ್ ಟೋಪಿ ಬದಲಾವಣೆ ಬಗ್ಗೆ 2ನೇ ಸಭೆಯಲ್ಲೂ ತೀರ್ಮಾನವಿಲ್ಲ
▪️ಉಪರಾಷ್ಟ್ರಪತಿ ಬಳಿಕ ಸಂಸದ ಪ್ರಹಾರ,ಕೋರ್ಟೇ ಕಾಯ್ದೆ ಮಾಡೋದಾದರೆ ಸಂಸತ್ತೇಕೆ?: ದುಬೆ
▪️1 ವರ್ಷದಲ್ಲಿ 967 ನಕಲಿ ವೈದ್ಯರು ರಾಜ್ಯದಲ್ಲಿ ಪತ್ತೆ,
ಬೀದರ್‌ನಲ್ಲಿ ಅತಿ ಹೆಚ್ಚು ನಕಲಿ ಡಾಕ್ಟರ್ಸ್ 163 ಕ್ಲಿನಿಕ್ ಬಂದ್ ಮಾಡಿಸಿದ ಸರ್ಕಾರ.
▪️’ಟ್ರಂಪ್ ದಾಳಿ’ ಬೆನ್ನಲ್ಲೇ ಭಾರತಕ್ಕೆ ಚೀನಾ ಆಫರ್, ಭಾರತದ ಉತ್ಪನ್ನ ಆಮದಿಗೆ ನಾವು ಸಿದ್ದ ಚೀನಾ ಮಾರುಕಟ್ಟೆಗೆ ಬನ್ನಿ: ಸ್ನೇಹ ಹಸ್ತ
▪️ನೈಸ್ ರಸ್ತೆ ಹಣೆಬರಹ ನಿರ್ಧಾರದ ಸಂಪುಟ ಸಮಿತಿಗೆ ಪರಂ ನೇತೃತ್ವ ಬಿಎಂಐಸಿ ಹೆದ್ದಾರಿ ಬೇಕೋ, ಬೇಡವೋ ತೀರ್ಮಾನ



























































