Today News Highlights Friday, Dated:21-03-2025
Today News Highlights
👉🏿 ಏಕೀಕೃತ ಪಿಂಚಣಿ ಯೋಜನೆ ಜಾರಿ ಸನ್ನಿಹಿತ,ಯಾರು ಅರ್ಹರು?
👉🏿 ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಮಕ್ಕಳಿಗಿಲ್ಲ ಬೇಸಿಗೆ ರಜೆ!
👉🏿 KAS: ಮರುಪರೀಕ್ಷೆಗೆ ಕೆಎಟಿ ನಕಾರ,ಮುಖ್ಯ ಪರೀಕ್ಷೆ ನಡೆಸುವ ಕೆಪಿಎಸ್ಸಿ ಹಾದಿ ಸುಗಮ,ಅನುವಾದ ಲೋಪ ತಜ್ಞರು ಪರಿಶೀಲಿಸಲಿ
👉🏿 ಇಂದಿನಿಂದ ಪಿಯು ಮೌಲ್ಯಮಾಪನ
👉🏿 ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ಹೆಚ್ಚಳ: ಜಾರ್ಜ್
👉🏿 ಪರೀಕ್ಷೆ ಟೆನ್ನನ್‌ಗೆ ರಾಮಬಾಣ,ಸಹಾಯವಾಣಿ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳು
👉🏿 ಬಿಸಿಲಿನ ತಾಪ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಆರ್‌ಎಸ್,ವಿದ್ಯಾರ್ಥಿಗಳ ಕಾಳಜಿಗೆ ಮುಂದಾದ ಆರೋಗ್ಯ ಇಲಾಖೆ,ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ನಿಯೋಜನೆ
👉🏿 2.71 ಲಕ್ಷ ಇ-ಖಾತಾ ವಿತರಣೆ
👉🏿 ಕೇಂದ್ರ ನಿಯಂತ್ರಣದಲ್ಲಿವೆ ಅಗತ್ಯ ಮಾದಕ ದ್ರವ್ಯ: ಆರೋಗ್ಯ ಇಲಾಖೆ
👉🏿 ಸಿಇಟಿ: ಪರೀಕ್ಷೆ ನಂತರ ತಿದ್ದುಪಡಿಗೆ ಅವಕಾಶ
👉🏿 ಕೆ-ಸೆಟ್: ಏ.4ರಂದು ಮೂಲ ದಾಖಲೆ ಪರಿಶೀಲನೆ
👉🏿 ಕೆಪಿಎಸ್ಸಿ ಮೇನ್ಸ್ ಅಬಾಧಿತ
👉🏿 7 ವಿಧೇಯಕಗಳಿಗೆ ಅನುಮೋದನೆ
👉🏿 ಕೆಪಿಎಸ್‌ಸಿ ಸುಧಾರಣೆ ಸೇರಿ 3 ವಿಧೇಯಕ ಅಂಗೀಕಾರ
👉🏿 ವಿದ್ಯಾರ್ಥಿಗಳ ಫೀಸ್‌ನಲ್ಲೇ ಹಾವೇರಿ ವಿವಿ ನಿರ್ವಹಣೆ!
👉🏿 ₹500 ನಕಲಿ ನೋಟ್ ಕೊಟ್ಟು ಬಿರಿಯಾನಿ ತಿಂದ ಇಬ್ಬರ ಸೆರೆ
👉🏿 ಹನಿಟ್ರ್ಯಾಪ್ ಕೋಲಾಹಲ
👉🏿 ಹಠ ಮಾಡುತ್ತಿತ್ತೆಂದು 2.5 ವರ್ಷದ ಮಗುಗೆ ಬರೆ, ಡೈಪರಲ್ಲಿ ಕಾರದಪುಡಿ!
👉🏿 ಹಾಲ್‌ಟಿಕೆಟ್ ಸಿಗದ್ದಕ್ಕೆ ಪ್ರತಿಭಟನೆ
👉🏿 ಗ್ಲೋಬಲ್ WARNING
👉🏿 18ಕ್ಕೆ ಕಾಲಿಟ್ಟ ಐಪಿಎಲ್ ಈಗ ಮೇಜರ್
👉🏿 ನೈಟ್ ಲೈಫ್‌ಗೆ ಶೀಘ್ರ ಮಾರ್ಗಸೂಚಿ
👉🏿 ಪಂಜಾಬ್‌ನ ಶಂಭು ಗಡಿ ಮುಕ್ತ
👉🏿 ಪೈಜಾಮದ ಲಾಡಿ ಬಿಚ್ಚುವುದು ರೇಪ್ ಯತ್ನ ಅಲ್ಲ: ಹೈಕೋರ್ಟ್
👉🏿 ಜನರಿಗೆ ಡಬಲ್ ಕರೆಂಟ್ ಶಾಕ್
👉🏿 ಮಹಾ ಸವಲತ್ತು ಮಸಲತ್ತು!,ಕರ್ನಾಟಕದ ಮರಾಠಿ ಭಾಷಿಕರಿಗೆ ಸರಕಾರಿ ನೌಕರಿ ಸೇರಲು ಅವಕಾಶ
👉🏿 ಪಾಕ್‌ಗೆ ಗೌಪ್ಯ ಮಾಹಿತಿ ರವಾನೆ,ಎನ್‌ಐಎಯಿಂದ ಬಿಇಎಲ್ ಉದ್ಯೋಗಿಯೊಬ್ಬನ ಬಂಧನ
👉🏿 ರಾಜ್ಯದ ಕೆಲವೆಡೆ ಮಳೆ ಸಿಂಚನ
👉🏿 ನಾಳೆಯಿಂದ ಐಪಿಎಲ್ ವೈಭವ
👉🏿 ಸತತ 4ನೇ ದಿನ ಸೆನ್ಸೆಕ್ಸ್ ಜಂಪ್
👉🏿 ಕಲ್ಯಾಣದ 306 ಶಾಲೆಗಳಲ್ಲಿ ಐಟಿ ಕೋರ್ಸ್
👉🏿 ಮೇಲ್ಮನೆಯಲ್ಲೂ ಕೆಪಿಎ ತಿದ್ದುಪಡಿ ಮಸೂದೆ ಪಾಸ್
👉🏿 ಸೇನೆಗೆ ದೇಶೀ ಶಸ್ತ್ರಾಸ್ತ್ರ ಬಲ
👉🏿 ಮತದಾರರ ಪಟ್ಟಿ ನವೀಕರಣ ಪ್ರಕ್ರಿಯೆ ಮತ್ತಷ್ಟು ಪ್ರಬಲ: ಇಸಿ
👉🏿 30 ನಕ್ಸಲರು ಹತ, ಪೊಲೀಸ್ ಸಾವು
👉🏿 ತಾರೆಯರಿಗೆ ಬೆಟ್ಟಿಂಗ್ ಆಪತ್ತು
👉🏿 ಹಮಾಸ್ ಪರ ಪ್ರಚಾರ ಭಾರತೀಯನ ಬಂಧನ
👉🏿 ವಿಶ್ವ ಸಂತೋಷ ಸೂಚ್ಯಂಕ ಭಾರತಕ್ಕೆ 118ನೇ ಸ್ಥಾನ
👉🏿 ಭಾರತ ಸುಂಕ ಕಡಿಮೆ ಮಾಡಲಿದೆ ಎಂದ ಟ್ರಂಪ್
👉🏿 ರಷ್ಯಾ ವಾಯುನೆಲೆ ಮೇಲೆ ಯೂಕ್ರೇನ್ ದಾಳಿ
👉🏿 ಸರ್ಕಾರದ ಮನವಿಗೆ ಸುಪ್ರೀಂ ಅಸ್ತು
👉🏿 ಸಿಗದ ಬೆಂಬಲ ಕರ್ನಾಟಕ ಬಂದ್ ಗೊಂದಲ
👉🏿 ನರೇಗಾ ಆದೇಶ ಮಾರ್ಪಡಿಸಿದ ಸರ್ಕಾರ
👉🏿 ನೋಟರಿಗಳ ನೇಮಕದಲ್ಲೂ ಮೀಸಲು ಸೌಲಭ್ಯ
👉🏿 ಗ್ರಾಮ ಸ್ವರಾಜ್ ಮಸೂದೆ ಅಂಗೀಕಾರ
👉🏿 ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ
👉🏿 ಸಿವಿಲ್ ಕೇಸ್‌ಗಳಲ್ಲಿ ಪೊಲೀಸ್ ಮಧ್ಯಪ್ರವೇಶ ಸಲ್ಲ


























































































