SSLC ಗಣಿತ ಪ್ರಶೋತ್ತರ ಮಾಲಿಕೆ : 2024-25
SSLC EXAM:2024-25..ಪ್ರಿಯ ವಿದ್ಯಾರ್ಥಿಗಳೇ…ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ರಾಮನಗರ ರವರು ಸಿದ್ಧಪಡಿಸಿ ಮುಂದೆ ನೀಡಿರುವ ಗಣಿತದ ಸೂತ್ರಗಳು ಹಾಗೂ ಮಾದರಿ ಲೆಕ್ಕಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ ಗಣಿತವನ್ನು ಸುಲಭವಾಗಿ ಕಲಿತು ಮಾರ್ಚಿ 2025ರ ವಾರ್ಷಿಕ ಪರೀಕ್ಷೆಗೆ ಉತ್ತಮವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಿ. ಪ್ರಮೇಯ, ಗ್ರಾಫ್, ಸರಾಸರಿ/ಬಹುಲಕ/ಮಧ್ಯಾಂಕದ ಟೇಬಲ್ ಲೆಕ್ಕ. ಹಾಗೂ ಕೆಲವು ಆಯ್ದ ಮುಖ್ಯ
ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಅಭ್ಯಾಸದ ಹಿತ ದೃಷ್ಟಿಯಿಂದ ಸೂತ್ರಗಳು ಮತ್ತು ಮಾದರಿ ಪ್ರಶ್ನೆಗಳನ್ನು ನೀಡಲಾಗಿದೆ. ಇವುಗಳನ್ನು ಬಿಡಿಸಿ, ಪುನರಾವರ್ತನೆ ಮಾಡಿಕೊಳ್ಳಿ. ಕೆಲವು ಲೆಕ್ಕಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ. ಲೆಕ್ಕಗಳನ್ನು ಬಿಡಿಸುವಾಗ 2. 3. 4 ಮತ್ತು 5 ಅಂಕದ ಪ್ರಶ್ನೆಗಳಿಗೆ ಹಂತಗಳನ್ನು ಅನುಸರಿಸಿ. ಇದರಿಂದ ಅಂಕಗಳಿಕೆಗೆ ಸಹಕಾರಿ ಆಗುತ್ತದೆ.
ಜೊತೆಗೆ ಪಠ್ಯ ಪುಸ್ತಕದ ಉದಾಹರಣೆ ಲೆಕ್ಕಗಳು ಮತ್ತು ಅಭ್ಯಾಸ ಲೆಕ್ಕಗಳನ್ನು ಚನ್ನಾಗಿ ಅಭ್ಯಸಿಸುವುದು. ಗಣಿತದಲ್ಲಿ ಪರ್ಯಾಯ ವಿಧಾನದ ಸರಿಯಾದ ಉತ್ತರಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುತ್ತದೆ. ಈ ಬಗ್ಗೆ ಗೊಂದಲ ಬೇಡ. ಬರೆದು ಅಭ್ಯಾಸ ಮಾಡುವ ರೂಢಿಯಿದ್ದರೆ ಪರೀಕ್ಷೆಯಲ್ಲಿಯೂ ಸುಲಭವಾಗಿ ಬರೆಯಬಲ್ಲಿರಿ. ನಿಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಗಲಿ ಎಂದು ಆಶಿಸುತ್ತೇವೆ.
ವಿದ್ಯಾರ್ಥಿಗಳು ಅಧ್ಯಯನಕ್ಕೆ ಅನೂಕೂಲವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು.
Please help me sslc BORD exam 2025